ನವದೆಹಲಿ: ಇನ್ನು ಮುಂದೆ ಕೊರೊನಾ ಲಸಿಕೆಯ ಪ್ರಮಾಣಪತ್ರವನ್ನು ಸುಲಭವಾಗಿ ನಿಮ್ಮ ಮೊಬೈಲಿನಲ್ಲೇ ಪಡೆಯಬಹುದು.
ಹೌದು. ಇಲ್ಲಿಯವರೆಗೆ ಕೋವಿನ್ ಪೋರ್ಟಲ್ ಗೆ ಹೋಗಿ ಮೊಬೈಲ್ ನಂಬರ್, ಒಟಿಪಿ ಹಾಕಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಬೇಕಿತ್ತು. ಆದರೆ ಈಗ ವಾಟ್ಸಪ್ನಲ್ಲೇ ಪ್ರಮಾಣಪತ್ರವನ್ನು ಪಡೆಯಬಹುದು.
Advertisement
Revolutionising common man's life using technology!
Now get #COVID19 vaccination certificate through MyGov Corona Helpdesk in 3 easy steps.
???? Save contact number: +91 9013151515
???? Type & send 'covid certificate' on WhatsApp
???? Enter OTP
Get your certificate in seconds.
— Office of Dr Mansukh Mandaviya (@OfficeOf_MM) August 8, 2021
Advertisement
ಏನು ಮಾಡಬೇಕು?
+91 90131 51515 ನಂಬರ್ ಅನ್ನು ಮೊದಲು ಸೇವ್ ಮಾಡಿ. ಬಳಿಕ ‘covid certificate” ಎಂದು ಈ ನಂಬರಿಗೆ ವಾಟ್ಸಪ್ ಮಾಡಿ. ಇದಾದ ಬಳಿಕ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ. ಈ ಒಟಿಪಿಯನ್ನು ನಮೂದಿಸಿದರೆ ಪ್ರಮಾಣಪತ್ರ ಕೂಡಲೇ ವಾಟ್ಸಪ್ಗೆ ಬಂದಿರುತ್ತದೆ. ಇದನ್ನೂ ಓದಿ : ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್
Advertisement
Unfortunately the whatsapp responses are very slow and it says the server is not responding currently. Very badly created WhatsApp bot/infrastructure pic.twitter.com/dfWZevDUQF
— Rajesh Ravikanti (@RajeshRavikanti) August 8, 2021
Advertisement
ಕೇಂದ್ರ ಸರ್ಕಾರ ಕೊರೊನಾ ಸಂಬಂಧ ಮೈಗವರ್ನ್ಮೆಂಟ್ ಕೊರೊನಾ ಹೆಲ್ಪ್ ಡೆಸ್ಕ್ ತೆರೆದಿದೆ. ಇದರ ಮೂಲಕ ಲಸಿಕೆಯ ಪ್ರಮಾಣಪತ್ರ ವಾಟ್ಸಪ್ಗೆ ಬರುತ್ತದೆ.
Kindly see the efficacy of the App. It's not working. pic.twitter.com/SSKY84u5oU
— Dr.Anil Paliwal (@AnilPal2017) August 8, 2021
ಲಸಿಕೆ ನೀಡುವ ಸಮಯದಲ್ಲಿ ಯಾವ ನಂಬರ್ ನೀಡಿದ್ದಿರೋ ಆ ನಂಬರಿನ ವಾಟ್ಸಪ್ ಸಂಖ್ಯೆಗೆ ಮಾತ್ರ ಪ್ರಮಾಣಪತ್ರ ಬರುತ್ತದೆ. ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ತಡವಾಗಿ ಪ್ರಮಾಣಪತ್ರ ಬರುತ್ತಿದೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.