– ಇವತ್ತು 135 ಮಂದಿಗೆ ಕೊರೊನಾ
ಬೆಂಗಳೂರು: ರಾಜ್ಯದಲ್ಲಿಂದು 135 ಜನರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 2418ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಮೂವರು ಕೊರೊನಾದಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಇಂದು ಸಂಜೆ ಬಿಡುಗಡೆಯಾದ ಬುಲೆಟಿನ್ ಪ್ರಕಾರ, ಕಲಬುಗಿಯಲ್ಲಿ 28, ಯಾದಗಿರಿಯಲ್ಲಿ 16, ಹಾಸನ 15, ದಕ್ಷಿಣ ಕನ್ನಡ 11, ಬೀದರ್ 13, ಉತ್ತರ ಕನ್ನಡ 6, ಉಡುಪಿ 9, ದಾವಣಗೆರೆ 6, ಚಿಕ್ಕಬಳ್ಳಾಪುರ 4, ರಾಯಚೂರು 5, ಬೆಳಗಾವಿ 4, ಬೆಂಗಳೂರು ನಗರ 6, ಚಿಕ್ಕಮಗಳೂರು 3, ವಿಜಯಪುರ 1, ಕೋಲಾರ 1 ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 2, ಬಳ್ಳಾರಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
Advertisement
ಸಾವನ್ನಪ್ಪಿದವರ ವಿವರ:
1. ಯಾದಗಿರಿ: ರೋಗಿ-2301 ಸಾವು: ಯಾದಗಿರಿ ಜಿಲ್ಲೆಯ ನಿವಾಸಿ 69 ವರ್ಷದ ವೃದ್ಧೆ ಕೊರೊನಾ ವೈರಸ್ನಿಂದ ಸಾವನ್ನಪ್ಪಿದ್ದಾರೆ. ವೃದ್ಧೆಯು ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಅವರು ಮೇ 20ರಂದು ಮೃತಪಟ್ಟಿದ್ದರು. ಬಳಿಕ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಸದ್ಯ ವೃದ್ಧೆ ರಿಪೋರ್ಟ್ ಪಾಸಿಟಿವ್ ಬಂದಿದೆ.
Advertisement
2. ಬೀದರ್: ರೋಗಿ-1712 ಬೀದರ್ನ ವಿದ್ಯಾನಗರ ಕಾಲೋನಿಯ ನಿವಾಸಿ 49 ವರ್ಷದ ವ್ಯಕ್ತಿಗೆ ಮೇ 22ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೆ ರೋಗಿಯು ಬ್ರೀಮ್ಸ್ನ ಐಸೋಲೇಷನ್ ವಾಡಿ9ನಲ್ಲಿ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್-19ನಿಂದ ಮೃತಪಟ್ಟವ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
Advertisement
3. ವಿಜಯಪುರ: ರೋಗಿ 2011: 80 ವರ್ಷದ ವೃದ್ಧನಿಗೆ ಮೇ 22ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಮೇ 26ರ ರಾತ್ರಿ ಹೃದಯಾಘಾತದಿಂದ ವೃದ್ಧ ಸಾವನ್ನಪ್ಪಿದ್ದರು.
Advertisement
ಸೋಂಕಿತರ ವಿವರ:
1. ರೋಗಿ- 2284: ಉತ್ತರ ಕನ್ನಡದ 12 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
2. ರೋಗಿ- 2285: ದಕ್ಷಿಣ ಕನ್ನಡದ 35 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
3. ರೋಗಿ- 2286: ದಕ್ಷಿಣ ಕನ್ನಡದ 36 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
4. ರೋಗಿ- 2287: ದಕ್ಷಿಣ ಕನ್ನಡದ 46 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
5. ರೋಗಿ- 2288: ದಕ್ಷಿಣ ಕನ್ನಡದ 11 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
6. ರೋಗಿ- 2289: ದಕ್ಷಿಣ ಕನ್ನಡದ 59 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
7. ರೋಗಿ- 2290: ದಕ್ಷಿಣ ಕನ್ನಡದ 03 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
8. ರೋಗಿ- 2291: ಉತ್ತರ ಕನ್ನಡದ 26 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
9. ರೋಗಿ- 2292: ಯಾದಗಿರಿಯ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
10. ರೋಗಿ- 2293: ಯಾದಗಿರಿಯ 36 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
11. ರೋಗಿ- 2294: ಯಾದಗಿರಿಯ 27 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
12. ರೋಗಿ- 2295: ಯಾದಗಿರಿಯ 6 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
13. ರೋಗಿ- 2296: ಯಾದಗಿರಿಯ 4 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
14. ರೋಗಿ- 2297: ಯಾದಗಿರಿಯ 13 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
15. ರೋಗಿ- 2298: ಯಾದಗಿರಿಯ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
16. ರೋಗಿ- 2299: ಯಾದಗಿರಿಯ 39 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
17. ರೋಗಿ- 2300: ಯಾದಗಿರಿಯ 02 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
18. ರೋಗಿ- 2301: ಯಾದಗಿರಿಯ 69 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್
19. ರೋಗಿ- 2302: ಯಾದಗಿರಿಯ 03 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
20. ರೋಗಿ- 2303: ಯಾದಗಿರಿಯ 33 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
21. ರೋಗಿ- 2304: ಯಾದಗಿರಿಯ 01 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
22. ರೋಗಿ- 2305: ಯಾದಗಿರಿಯ 07 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
23. ರೋಗಿ- 2306: ಯಾದಗಿರಿಯ 26 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
24. ರೋಗಿ- 2307: ಯಾದಗಿರಿಯ 50 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
25. ರೋಗಿ- 2308: ಬಳ್ಳಾರಿಯ 45 ವರ್ಷದ ವ್ಯಕ್ತಿ- ಉತ್ತರಪ್ರದೇಶದಿಂದ ವಾಪಸ್
26. ರೋಗಿ- 2309: ಬೀದರಿನ 31 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
27. ರೋಗಿ- 2310: ಬೀದರಿನ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
28. ರೋಗಿ- 2311: ಬೀದರಿನ 12 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
29. ರೋಗಿ- 2312: ಬೀದರಿನ 31 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
30. ರೋಗಿ- 2313: ಬೀದರಿನ 28 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
31. ರೋಗಿ- 2314: ಬೀದರಿನ 35 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
32. ರೋಗಿ- 2315: ಬೀದರಿನ 43 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
33. ರೋಗಿ- 2316: ಬೀದರಿನ 34 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
34. ರೋಗಿ- 2317: ಬೀದರಿನ 28 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
35. ರೋಗಿ- 2318: ಬೀದರಿನ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
36. ರೋಗಿ- 2319: ಬೀದರಿನ 21 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
37. ರೋಗಿ- 2320: ಬೀದರಿನ 20 ವರ್ಷದ ಯುವಕ- ರೋಗಿ 2318ರ ಸಂಪರ್ಕ
38. ರೋಗಿ- 2321: ರಾಯಚೂರಿನ 25 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
39. ರೋಗಿ- 2322: ರಾಯಚೂರಿನ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
40. ರೋಗಿ- 2323: ರಾಯಚೂರಿನ 20 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
41. ರೋಗಿ – 2324: ರಾಯಚೂರಿನ 60 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
42. ರೋಗಿ – 2325: ರಾಯಚೂರಿನ 12 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
43. ರೋಗಿ – 2326: ದಕ್ಷಿಣ ಕನ್ನಡದ 37 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
44. ರೋಗಿ – 2327: ದಕ್ಷಿಣ ಕನ್ನಡದ 45 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
45. ರೋಗಿ – 2328: ದಕ್ಷಿಣ ಕನ್ನಡದ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
46. ರೋಗಿ – 2329: ದಕ್ಷಿಣ ಕನ್ನಡದ 39 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
47. ರೋಗಿ – 2330: ದಕ್ಷಿಣ ಕನ್ನಡದ 17 ವರ್ಷದ ಯುವತಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
48. ರೋಗಿ – 2331: ಬೆಂಗಳೂರು ಗ್ರಾಮಾಂತರದ 45 ವರ್ಷದ ಪುರುಷ – ರೋಗಿ 1606, 1607, 1608 ಸಂಪರ್ಕ
49. ರೋಗಿ – 2332: ಬೆಂಗಳೂರು ಗ್ರಾಮಾಂತರದ 27 ವರ್ಷದ ಪುರುಷ – ರೋಗಿ 1993ರ ಸಂಪರ್ಕ
50. ರೋಗಿ – 2333: ಬೆಂಗಳೂರಿನ 57 ವರ್ಷದ ಪುರುಷ – ರೋಗಿ 1993ರ ಸಂಪರ್ಕ
51. ರೋಗಿ – 2334: ಬೆಂಗಳೂರಿನ 60 ವರ್ಷದ ಪುರುಷ – ತಮಿಳುನಾಡಿನಿಂದ ಮರಳಿದ ಹಿನ್ನೆಲೆ
52. ರೋಗಿ – 2335: ಬೆಂಗಳೂರಿನ 25 ವರ್ಷದ ಯುವತಿ – ಮಧ್ಯಪ್ರದೇಶದಿಂದ ಮರಳಿದ ಹಿನ್ನೆಲೆ
53. ರೋಗಿ – 2336: ಬೆಂಗಳೂರಿನ 32 ವರ್ಷದ ಪುರುಷ – ತಮಿಳುನಾಡಿನಿಂದ ಮರಳಿದ ಹಿನ್ನೆಲೆ
54. ರೋಗಿ – 2337: ವಿಜಯಪುರದ 40 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
55. ರೋಗಿ – 2338: ಕಲಬುರಗಿಯ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
56. ರೋಗಿ – 2339: ಕಲಬುರಗಿಯ 49 ವರ್ಷದ ಪುರುಷ- ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
57. ರೋಗಿ – 2340: ಕಲಬುರಗಿಯ 55 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
58. ರೋಗಿ – 2341: ಮಂಡ್ಯದ 21 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
59. ರೋಗಿ – 2342: ವಿಜಯಪುರದ 29 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
60. ರೋಗಿ – 2343: ತುಮಕೂರಿನ 32 ವರ್ಷದ ಪುರುಷ -ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
61. ರೋಗಿ – 2344: ಕಲಬುರಗಿಯ 38 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
62. ರೋಗಿ – 2345: ಕಲಬುರಗಿಯ 17 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
63. ರೋಗಿ – 2346: ಕಲಬುರಗಿಯ 13 ವರ್ಷದ ಬಾಲಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
64. ರೋಗಿ – 2347: ಕಲಬುರಗಿಯ 18 ವರ್ಷದ ಯುವತಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
65. ರೋಗಿ – 2348: ಕಲಬುರಗಿಯ 50 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
66. ರೋಗಿ – 2349: ಕಲಬುರಗಿಯ 40 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
67. ರೋಗಿ – 2350: ಕಲಬುರಗಿಯ 35 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
68. ರೋಗಿ – 2351: ಕಲಬುರಗಿಯ 17 ವರ್ಷದ ಬಾಲಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
69. ರೋಗಿ – 2352: ಕಲಬುರಗಿಯ 10 ವರ್ಷದ ಬಾಲಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
70. ರೋಗಿ – 2353: ಕಲಬುರಗಿಯ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
71. ರೋಗಿ – 2354: ಕಲಬುರಗಿ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
72. ರೋಗಿ – 2355: ಕಲಬುರಗಿಯ 7 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
73. ರೋಗಿ – 2356: ಕಲಬುರಗಿಯ 4 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
74. ರೋಗಿ – 2357: ಕಲಬುರಗಿಯ 41 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
75. ರೋಗಿ – 2358: ಕಲಬುರಗಿಯ 20 ವರ್ಷದ ಯುವಕ -ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
76. ರೋಗಿ – 2359: ಕಲಬುರಗಿಯ 36 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
77. ರೋಗಿ – 2360: ಕಲಬುರಗಿಯ 23 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
78. ರೋಗಿ – 2361: ಕಲಬುರಗಿಯ 16 ವರ್ಷದ ಬಾಲಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
79. ರೋಗಿ – 2362: ಕಲಬುರಗಿಯ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
80. ರೋಗಿ – 2363: ಕಲಬುರಗಿಯ 27 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
81. ರೋಗಿ- 2364: ಕಲಬುರಗಿಯ 11 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
82. ರೋಗಿ- 2365: ಕಲಬುರಗಿಯ 7 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
83. ರೋಗಿ- 2366: ಕಲಬುರಗಿಯ 26 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
84. ರೋಗಿ- 2367: ಕಲಬುರಗಿಯ 40 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
85. ರೋಗಿ- 2368: ಕಲಬುರಗಿಯ 36 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
86. ರೋಗಿ- 2369: ಹಾಸನದ 23 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
87. ರೋಗಿ- 2370: ಹಾಸನದ 28 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
88. ರೋಗಿ- 2371: ಹಾಸನದ 22 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
89. ರೋಗಿ- 2372: ಹಾಸನದ 42 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
90. ರೋಗಿ- 2373: ಹಾಸನದ 19 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
91. ರೋಗಿ- 2374: ಹಾಸನದ 60 ವರ್ಷದ ವೃದ್ಧ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
92. ರೋಗಿ- 2375: ಹಾನಸದ 50 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ
93. ರೋಗಿ- 2376: ಹಾಸನದ 10 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
94. ರೋಗಿ- 2377: ಹಾಸನದ 9 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
95. ರೋಗಿ- 2378: ಹಾಸನದ 35 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
96. ರೋಗಿ- 2379: ಹಾಸನದ 39 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
97. ರೋಗಿ- 2380: ಹಾಸನದ 48 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
98. ರೋಗಿ- 2381: ಹಾಸನದ 38 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
99. ರೋಗಿ- 2382: ಹಾಸನದ 18 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
100. ರೋಗಿ- 2383: ಬೆಳಗಾವಿಯ 2 ವರ್ಷದ ಹೆಣ್ಣು ಮಗು- ಕೇರಳ ಪ್ರಯಾಣದ ಹಿನ್ನೆಲೆ.
101. ರೋಗಿ- 2384: ಬೆಳಗಾವಿಯ 32 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
102. ರೋಗಿ- 2385: ಬೆಳಗಾವಿಯ 28 ವರ್ಷದ ಯುವಕ- ದೆಹಲಿ ಪ್ರಯಾಣದ ಹಿನ್ನೆಲೆ
103. ರೋಗಿ- 2386: ಬೆಳಗಾವಿಯ 37 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
104: ರೋಗಿ- 2387: ಬೆಂಗಳೂರು ನಗರದ 22 ಯುವತಿ- ನೇಪಾಳದ ಪ್ರಯಾಣದ ಹಿನ್ನೆಲೆ
105. ರೋಗಿ- 2388: ಬೆಂಗಳೂರು ನಗರದ 28 ವರ್ಷದ ಮಹಿಳೆ- ಯು.ಎ.ಇ ಪ್ರಯಾಣದ ಹಿನ್ನೆಲೆ
106. ರೋಗಿ- 2389: ಉಡುಪಿಯ 41 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
107. ರೋಗಿ- 2390: ಉಡುಪಿಯ 31 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
108. ರೋಗಿ- 2391: ಉಡುಪಿಯ 27 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
109. ರೋಗಿ- 2392: ಉಡುಪಿಯ 30 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
110. ರೋಗಿ- 2393: ಉಡುಪಿಯ 32 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
111. ರೋಗಿ- 2394: ಉಡುಪಿಯ 17 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
112. ರೋಗಿ- 2395: ಉಡುಪಿಯ 34 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
113. ರೋಗಿ- 2396: ಉಡುಪಿಯ 25 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
114. ರೋಗಿ- 2397: ಉತ್ತರ ಕನ್ನಡದ 24 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
115. ರೋಗಿ- 2398: ಉತ್ತರ ಕನ್ನಡದ 52 ವರ್ಷದ ವೃದ್ಧ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
116. ರೋಗಿ- 2399: ಉತ್ತರ ಕನ್ನಡದ 09 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
117. ರೋಗಿ- 2400: ಉತ್ತರ ಕನ್ನಡದ 04 ಗಂಡು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
118. ರೋಗಿ- 2401: ಉಡುಪಿಯ 09 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
119. ರೋಗಿ- 2402: ಚಿಕ್ಕಮಗಳೂರಿನ 35 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
120. ರೋಗಿ- 2403: ಹಾಸನದ 03 ವರ್ಷದ ಹೆಣ್ಣು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
121. ರೋಗಿ- 2404: ಚಿಕ್ಕಮಗಳೂರಿನ 32 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
122. ರೋಗಿ- 2405: ಚಿಕ್ಕಮಗಳೂರು 31 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
123. ರೋಗಿ- 2406: ಬೀದರಿನ 68 ವರ್ಷದ ವೃದ್ಧೆ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
124: ರೋಗಿ- 2407: ಚಿಕ್ಕಬಳ್ಳಾಪುರದ 30 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
125: ರೋಗಿ- 2408: ಚಿಕ್ಕಬಳ್ಳಾಪುರದ 23 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
126: ರೋಗಿ- 2409: ಚಿಕ್ಕಬಳ್ಳಾಪುರದ 40 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
127: ರೋಗಿ- 2410: ಚಿಕ್ಕಬಳ್ಳಾಪುರದ 25 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
128: ರೋಗಿ- 2411: ವಿಜಯಪುರದ 16 ವರ್ಷದ ಬಾಲಕಿ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
129: ರೋಗಿ- 2412: ದಾವಣಗೆರೆಯ 48 ವರ್ಷದ ಮಹಿಳೆ. ರೋಗಿ 1254ರ ಸಂಪರ್ಕ.
130: ರೋಗಿ- 2413: ದಾವಣಗೆರೆಯ 21 ವರ್ಷದ ಮಹಿಳೆ. ರೋಗಿ 1254ರ ಸಂಪರ್ಕ.
131: ರೋಗಿ- 2414: ದಾವಣಗೆರೆಯ 18 ವರ್ಷದ ಯುವತಿ. ರೋಗಿ 1254ರ ಸಂಪರ್ಕ.
132: ರೋಗಿ- 2415: ದಾವಣಗೆರೆಯ 46 ವರ್ಷದ ಪುರುಷ. ರೋಗಿ 1373ರ ಸಂಪರ್ಕ.
133: ರೋಗಿ-2416: ದಾವಣಗೆರೆಯ 20 ವರ್ಷದ ಯುವಕ. ರೋಗಿ 1254ರ ಸಂಪರ್ಕ.
134: ರೋಗಿ- 2417: ದಾವಣಗೆರೆಯ 73 ವರ್ಷದ ವೃದ್ಧೆ. ರೋಗಿ 1658ರ ಸಂಪರ್ಕ
135: ರೋಗಿ- 2418: ಕೋಲಾರದ 46 ವರ್ಷದ ಪುರುಷ. ಹಾವೇರಿ ಮತ್ತು ದಾವಣಗೆರೆಯ ಪ್ರಯಾಣದ ಹಿನ್ನೆಲೆ