ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾತವರಣದಲ್ಲಿ ಬಿಸಿಲಿನ ತಾಪಾಮಾನ ಏರಿಕೆಯಾಗಲಿದೆ. ಮಧ್ಯಾಹ್ನ ಸೂರ್ಯನ ನೆತ್ತಿ ಮೇಲೆ ಬರಲಿದ್ದು, ಬಿಸಿಲಿನ ಶಾಖ ಹೆಚ್ಚಾಗಲಿದೆ. ಮೇ ಅಂತ್ಯದವರೆಗೂ ತಾಪಾಮಾನ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Advertisement
Advertisement
ನಗರಗಳ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:
Advertisement
ಬೆಂಗಳೂರು: 34-18
ಮಂಗಳೂರು: 33-26
ಶಿವಮೊಗ್ಗ: 37-22
ಬೆಳಗಾವಿ: 36-21
ಮೈಸೂರು: 36-21
ಮಂಡ್ಯ: 36-21
ರಾಮನಗರ: 29-18
ಮಡಿಕೇರಿ: 32-18
ಹಾಸನ: 34-19
ಚಾಮರಾಜನಗರ: 34-19
ಚಿಕ್ಕಬಳ್ಳಾಪುರ: 33-17
ಕೋಲಾರ: 34-18
ತುಮಕೂರು: 36-19
ಉಡುಪಿ: 33-27
ಕಾರವಾರ: 34-27
ಚಿಕ್ಕಮಗಳೂರು: 33-17
ದಾವಣಗೆರೆ: 37-22
ಚಿತ್ರದುರ್ಗ: 36-21
ಹಾವೇರಿ: 38-21
ಬಳ್ಳಾರಿ: 38-22
ಧಾರವಾಡ: 37-21
ಗದಗ: 37-21
ಕೊಪ್ಪಳ: 37-22
ರಾಯಚೂರು: 38-21
ಯಾದಗಿರಿ: 38-22
ವಿಜಯಪುರ: 34-18
ಬೀದರ್: 34-21
ಕಲಬುರಗಿ: 37-22
ಬಾಗಲಕೋಟೆ: 38-22