ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತವರಣ ಇರಲಿದೆ. ಮುಂಜಾವಿನಲ್ಲಿ ಕೊಂಚ ಚಳಿಯವಾತವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ 30 ಉಷ್ಣಾಂಶ ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಲಬುರಗಿ 34ಯಲ್ಲಿ ಗರಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದೆ. ಶಿವಮೊಗ್ಗದಲ್ಲಿ ಗರಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Advertisement
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 30-17
ಮಂಗಳೂರು: 33-23
ಶಿವಮೊಗ್ಗ: 34-17
ಬೆಳಗಾವಿ: 32-18
ಮೈಸೂರು: 32-18
Advertisement
Advertisement
ಮಂಡ್ಯ: 32-19
ರಾಮನಗರ: 32-19
ಮಡಿಕೇರಿ: 28-16
ಹಾಸನ: 31-16
ಚಾಮರಾಜನಗರ: 32-19
Advertisement
ಚಿಕ್ಕಬಳ್ಳಾಪುರ: 29-16
ಕೋಲಾರ: 31-18
ತುಮಕೂರು: 31-18
ಉಡುಪಿ: 33-23
ಕಾರವಾರ: 33-23
ಚಿಕ್ಕಮಗಳೂರು: 30-17
ದಾವಣಗೆರೆ: 34-18
ಚಿತ್ರದುರ್ಗ: 33-17
ಹಾವೇರಿ: 34-18
ಬಳ್ಳಾರಿ: 33-19
ಧಾರವಾಡ: 32-18
ಗದಗ: 33-18
ಕೊಪ್ಪಳ: 33-19
ರಾಯಚೂರು: 33-19
ಯಾದಗಿರಿ: 33-19
ವಿಜಯಪುರ: 33-18
ಬೀದರ್: 31-18
ಕಲಬುರಗಿ: 34-19
ಬಾಗಲಕೋಟೆ: 34-18