ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂಜಾನೆ ಹೊತ್ತಿನಲ್ಲಿ ಸಣ್ಣದಾಗಿ ಚಳಿ ಇರಲಿದೆ. ಬಿಸಿಲಿನ ಬೇಗೆ ಪ್ರಾರಂಭವಾಗಿದ್ದು, ತಾಪಾಮಾನದಲ್ಲಿ ಕೊಂಚ ಏರಿಕೆಯಾಗಲಿದೆ. ಮೇ ಅಂತ್ಯದವರೆಗೂ ತಾಪಾಮಾನ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Advertisement
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 32-16
ಮಂಗಳೂರು: 33-25
ಶಿವಮೊಗ್ಗ: 36-19
ಬೆಳಗಾವಿ: 36-19
ಮೈಸೂರು: 35-18
Advertisement
ಮಂಡ್ಯ: 35-19
ರಾಮನಗರ: 31-16
ಮಡಿಕೇರಿ: 31-16
ಹಾಸನ: 33-17
ಚಾಮರಾಜನಗರ: 34-19
Advertisement
ಚಿಕ್ಕಬಳ್ಳಾಪುರ: 32-16
ಕೋಲಾರ: 32-16
ತುಮಕೂರು: 34-17
ಉಡುಪಿ: 34-25
ಕಾರವಾರ: 33-26
Advertisement
ಚಿಕ್ಕಮಗಳೂರು: 33-16
ದಾವಣಗೆರೆ: 36-19
ಚಿತ್ರದುರ್ಗ: 35-19
ಹಾವೇರಿ: 37-19
ಬಳ್ಳಾರಿ: 37-20
ಧಾರವಾಡ: 36-18
ಗದಗ: 36-19
ಕೊಪ್ಪಳ: 36-19
ರಾಯಚೂರು: 36-19
ಯಾದಗಿರಿ: 36-19
ವಿಜಯಪುರ: 32-16
ಬೀದರ್: 35-20
ಕಲಬುರಗಿ: 37-20
ಬಾಗಲಕೋಟೆ: 37-20