ಕೋಲ್ಕತ್ತಾ: ಕಾಂಗ್ರೆಸ್ ಅಭ್ಯರ್ಥಿಯ ಏಕೆಂಟ್ ಒಬ್ಬರು ಕೌಂಟಿಂಗ್ ಸೆಂಟರಿನಲ್ಲೇ ಕುಸಿದು ಬಿದ್ದು ಆತಂಕ ಸೃಷ್ಟಿಸಿದ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.
ಗೋಪಾಲ್ ಶರ್ಮಾ, ಮತ ಎಣಿಕಾ ಕೇಂದ್ರದಲ್ಲಿ ಕುಸಿದು ಬಿದ್ದ ವ್ಯಕ್ತಿ. ಇವರು ಪಣಿಹತಿ ಕಾಂಗ್ರೆಸ್ ಅಭ್ಯರ್ಥಿಯ ಏಜೆಂಟ್ ಆಗಿದ್ದು, ಮತ ಎಣಿಕಾ ಕೇಂದ್ರದಲ್ಲಿ ಹಾಜರಿದ್ದರು.
Advertisement
West Bengal: Gopal Som, a counting agent of Congress candidate from Panihati (North 24 Parganas), Tapas Majumder, was taken to a hospital after he fell unconscious at the counting centre. pic.twitter.com/uCpeJxuF11
— ANI (@ANI) May 2, 2021
Advertisement
ಏಕಾಏಕಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಗೋಪಾಲ್ ಶರ್ಮಾ ಅವರನ್ನು ಖುಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
Advertisement
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಮತ ಎಣಿಕಾ ಕಾರ್ಯ ಭರದಿಂದ ಸಾಗುತ್ತಿದೆ. ಸದ್ಯ ಪಶ್ಚಿಮಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿಯಲ್ಲಿ ನೆಕ್ ಟು ನೆಕ್ ಫೈಟ್ ಇದೆ.
Advertisement
Counting of votes for #WestBengalPolls is underway. Visuals from a counting centre in Haldia of East Midnapore where votes in Haldia, Mahishadal and Nandigram are being counted.
TMC leader and CM Mamata Banerjee had contested against BJP's Suvendu Adhikari from Nandigram. pic.twitter.com/Z7T7mJhw7E
— ANI (@ANI) May 2, 2021