– ಸೋಂಕಿತರ ಸಂಖ್ಯೆ 31,06,349ಕ್ಕೆ ಏರಿಕೆ
ನವದೆಹಲಿ: ಚೀನಿ ವೈರಸ್ ಕೋವಿಡ್ 19 ದೇಶದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಕಳೆದ 24 ಗಂಟೆಯಲ್ಲಿ 61,408 ಮಂದಿಗೆ ಪಾಸಿಟಿವ್ ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 31,06,349ಕ್ಕೆ ಏರಿಕೆಯಾಗಿದೆ.
India reported 61,408 new COVID-19 cases, 57,468 recoveries and 836 deaths in the last 24 hours. With this, the total COVID-19 tally rises to 31,06,349 including 23,38,036 cured/discharged/migrated cases & 57,542 deaths: Union Ministry of Health pic.twitter.com/jzYnnHjTzt
— ANI (@ANI) August 24, 2020
Advertisement
ಒಂದೇ ದಿನ ಮಹಾಮಾರಿಗೆ 836 ಮಂದಿ ಬಲಿಯಾಗಿದ್ದಾರೆ. 57,468 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 31,06,349 ಸೋಂಕಿತರ ಸಂಖ್ಯೆಯಲ್ಲಿ 23,38,036ಕ್ಕೆ ಗುಣಮುಖರಾಗಿದ್ದಾರೆ. ಇದೂವರೆಗೂ 57,542 ಮಂದಿಗೆ ಕೋವಿಡ್ 19ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
Advertisement
COVID-19 Testing Update . For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/lRyKT7PkRo
— ICMR (@ICMRDELHI) August 24, 2020
Advertisement
ದೇಶದಲ್ಲಿ ನಿನ್ನೆ ಒಂದೇ ದಿನ 6,09,917 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 3,59,02,137 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.