ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ.
ವಾರ: ಬುಧವಾರ, ತಿಥಿ: ಹುಣ್ಣಿಮೆ,
ನಕ್ಷತ್ರ: ಆರಿದ್ರ,
ರಾಹುಕಾಲ: 12.30 ರಿಂದ 1.50
ಗುಳಿಕಕಾಲ: 11.10 ರಿಂದ 12.30
ಯಮಗಂಡಕಾಲ: 8.29 ರಿಂದ 9.49
ಮೇಷ: ದ್ರವರೂಪದ ವಸ್ತುಗಳಿಂದ ಲಾಭ, ಗುರು ಹಿರಿಯರ ಭೇಟಿ, ಸಮಾಜದಲ್ಲಿ ಗೌರವ, ದೂರ ಪ್ರಯಾಣ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಸ್ನೇಹಿತರಿಂದ ನೆರವು, ಧನಲಾಭ, ವಾಹನ ರಿಪೇರಿ, ಟ್ರಾವೆಲ್ಸ್ನವರಿಗೆ ಲಾಭ, ಮಾತಿನ ಮೇಲೆ ಹಿಡಿತವಿರಲಿ.
Advertisement
ಮಿಥುನ: ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಸ್ನೇಹಿತರಲ್ಲಿ ವೈಮನಸ್ಸು, ಆತ್ಮೀಯರಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನೆ ಖರೀದಿಸುವ ಆಲೋಚನೆ.
Advertisement
ಕಟಕ: ಮಾನಸಿಕ ನೆಮ್ಮದಿ, ಅನ್ಯರಿಂದ ದ್ವೇಷ, ಕೆಲಸದಲ್ಲಿ ವಿಳಂಬ, ನಾನಾ ರೀತಿಯ ತೊಂದರೆ, ಇಲ್ಲ ಸಲ್ಲದ ಅಪವಾದ, ಹಣಕಾಸು ವಿಚಾರದಲ್ಲಿ ನಷ್ಟ.
Advertisement
ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗದಲ್ಲಿ ಅಭಿವೃದ್ಧಿ, ನಾನಾ ರೀತಿಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಫಲ, ಸ್ತ್ರೀಯಿಂದ ಧನಲಾಭ.
ಕನ್ಯಾ: ಯಾರನ್ನು ಹೆಚ್ಚು ನಂಬಬೇಡಿ, ಹಿತಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯಭೀತಿ, ಉದ್ಯೋಗದಲ್ಲಿ ನೆಮ್ಮದಿ ಪ್ರಾಪ್ತಿ, ಅಲ್ಪ ಲಾಭ.
ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಮಿತ್ರರಿಂದ ನಿಂದನೆ ಅಪವಾದ, ಸ್ಥಳ ಬದಲಾವಣೆ ಚಿಂತನೆ, ವಾದ ವಿವಾದಗಳಿಂದ ಕಿರಿಕಿರಿ, ಮನೆ ವಾತಾವರಣದಲ್ಲಿ ಅಶಾಂತಿ.
ವೃಶ್ಚಿಕ: ಚಂಚಲ ಮನಸ್ಸು, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಆತ್ಮೀಯರಲ್ಲಿ ವಿರೋಧ, ಅನಗತ್ಯ ತಿರುಗಾಟ, ಆಸ್ತಿ ವಿಚಾರದಲ್ಲಿ ಕಲಹ.
ಧನಸು: ಮಹಿಳೆಯರಿಗೆ ಉತ್ತಮ ಅವಕಾಶ, ಬರಬೇಕಾದ ಹಣ ಕೈಸೇರುವುದು, ದೂರ ಪ್ರಯಾಣ, ಆರ್ಥಿಕ ಪರಿಸ್ಥಿತಿ ಚೇತರಿಕೆ.
ಮಕರ: ದುಷ್ಟರಿಂದ ದೂರವಿರಿ, ದಾಯಾದಿಗಳ ಕಲಹ, ಮಾನಸಿಕ ವ್ಯಥೆ, ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ, ಅಲ್ಪ ಕಾರ್ಯಸಿದ್ದಿ, ನಾನಾ ಮೂಲಗಳಿಂದ ಧನಾಗಮನ.
ಕುಂಭ: ಉತ್ತಮ ಪ್ರಗತಿ, ಶತ್ರುಗಳ ಭಾದೆ, ಕ್ರಯ ವಿಕ್ರಯಗಳಲ್ಲಿ ಲಾಭ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಸ್ತ್ರೀಯರಿಗೆ ಅನಾರೋಗ್ಯ, ಧನಯೋಗ ಫಲಪ್ರಾಪ್ತಿ.
ಮೀನ: ಕೃಷಿಯಲ್ಲಿ ಅಲ್ಪ ಲಾಭ, ಅಧಿಕವಾದ ಹಣ ಖರ್ಚು, ಸೇವಕರಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಋಣ ವಿಮೋಚನೆ, ಇಲ್ಲ ಸಲ್ಲದ ಅಪವಾದ. .