ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ಗ್ರೀಷ್ಮ ಋತು,ಜೇಷ್ಠ ಮಾಸ,
ಕೃಷ್ಣಪಕ್ಷ, ಪ್ರಥಮ,
ಶುಕ್ರವಾರ,ಮೂಲ ನಕ್ಷತ್ರ / ಪೂರ್ವಾಷಾಡ ನಕ್ಷತ್ರ
ರಾಹುಕಾಲ 10:49 ರಿಂದ 12 25
ಗುಳಿಕಕಾಲ 7: 37 ರಿಂದ 09:13
ಯಮಗಂಡಕಾಲ 03:37 ರಿಂದ 05:13
ಮೇಷ: ಮಕ್ಕಳಲ್ಲಿ ಚುರುಕುತನ,ದೈಹಿಕವಾಗಿ ಪೆಟ್ಟು, ಮಹಿಳೆಯರಲ್ಲಿ ಉತ್ಸಾಹ ಮತ್ತು ಕಲ್ಪನೆ ಅಧಿಕ, ಉದ್ಯೋಗ ನಿಮಿತ್ತ ಪ್ರಯಾಣ.
Advertisement
ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಬೇಡುವ ಸನ್ನಿವೇಶ, ಸ್ವಂತ ಉದ್ಯಮದಲ್ಲಿ ಉತ್ತಮ ಅವಕಾಶ.
Advertisement
ಮಿಥುನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೀತಿ ಪ್ರೇಮದ ಬಲೆಗೆ ಸಿಲುಕುವಿರಿ, ಆರ್ಥಿಕ ಮುಗ್ಗಟ್ಟು, ಭಾವನಾ ಲೋಕ ಲೋಕದಲ್ಲಿ ವಿಹರಿಸುವಿರಿ.
Advertisement
ಕಟಕ: ಕಲಾ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಲಾಭ, ಪರಿಹಾರ ಬಿಳಿ ಎಕ್ಕದ ಗಿಡಕ್ಕೆ 9 ಪ್ರದಕ್ಷಿಣೆ ಹಾಕಿ.
Advertisement
ಸಿಂಹ: ಅಧಿಕ ಖರ್ಚು, ಉದ್ಯೋಗದ ಭರವಸೆ, ಮಹಿಳೆಯರಿಗೆ ಅನುಕೂಲ, ಬಂಧು ಬಾಂಧವರೊಡನೆ ಉತ್ತಮ ಬಾಂಧವ್ಯ.
ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಗೃಹ ನಿರ್ಮಾಣದ ಆಸೆ, ಉದ್ಯೋಗ ಸ್ಥಳದಲ್ಲಿ ಅನುಕೂಲ.
ತುಲಾ: ಮಕ್ಕಳಿಂದ ಸಹಕಾರ, ಉತ್ತಮ ಹೆಸರು ಮಾಡುವ ಹಂಬಲ, ಸ್ವಂತ ವ್ಯಾಪಾರದಲ್ಲಿ ಅನುಕೂಲ.
ವೃಶ್ಚಿಕ: ಮಕ್ಕಳ ಬಗ್ಗೆ ಎಚ್ಚರಿಕೆ, ಅಧಿಕ ಖರ್ಚು, ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಅನುಕೂಲ.
ಧನಸು: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮೊಂಡು ಮತ್ತು ಹಠಮಾರಿತನ, ಆರೋಗ್ಯ ಸಮಸ್ಯೆ ಕಾಡುವುದು, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಸಹೋದ್ಯೋಗಿಗಳೊಂದಿಗೆ ಮನಸ್ತಾಪ.
ಮಕರ: ವಿದ್ಯಾಭ್ಯಾಸದಲ್ಲಿ ಉತ್ಸಾಹಲ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ.
ಕುಂಭ: ಉನ್ನತ ವಿದ್ಯಾಭ್ಯಾಸದ ಯೋಗ, ಶತ್ರುಗಳು ಮಿತ್ರರಾಗುವರು, ಕಾರ್ಮಿಕರ ಕೊರತೆ ಬಗೆಹರಿಯುವುದು, ವಾಹನ ಮತ್ತು ಸ್ಥಿರಾಸ್ತಿಯ ಮೇಲೆ ಸಾಲ.
ಮೀನ: ವಿದ್ಯಾಭ್ಯಾಸದಲ್ಲಿ ಉತ್ತಮ ಆಯ್ಕೆ, ಸಹೋದ್ಯೋಗಿಗಳೊಂದಿಗೆ ಕಲಹ, ಉದ್ಯೋಗ ಸಮಸ್ಯೆ, ಆರ್ಥಿಕ ಮುಗ್ಗಟ್ಟು.