ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ಮಂಗಳವಾರ, ಚತುರ್ದಶಿ,
ಸ್ವಾತಿ ನಕ್ಷತ್ರ , ಪರಿಗ ಯೋಗ, ಗರಜ ಕರಣ
ರಾಹುಕಾಲ: 3.32 ರಿಂದ 5.08
ಗುಳಿಕಕಾಲ: 12.20 ರಿಂದ 1.56
ಯಮಗಂಡಕಾಲ: 9.08 ರಿಂದ 10.44
ಮೇಷ: ಗುರು ಹಿರಿಯರಲ್ಲಿ ಭಕ್ತಿ, ಮನಶಾಂತಿ, ಭಯಭೀತಿ ನಿವಾರಣೆ, ಶುಭದಿನ, ಯತ್ನ ಕಾರ್ಯ ಅನುಕೂಲ.
Advertisement
ವೃಷಭ: ವಿದ್ಯಾರ್ಥಿಗಳಿಗೆ ಆತಂಕ, ಆಕಸ್ಮಿಕ ಧನಲಾಭ, ಮಿತ್ರರಿಂದ ನಿಷ್ಠೂರ, ಅನಾರೋಗ್ಯ, ಉದ್ಯೋಗದಲ್ಲಿ ಕಿರಿ-ಕಿರಿ.
Advertisement
ಮಿಥುನ: ಸಾಲ ಮರುಪಾವತಿ, ವಸ್ತ್ರಾಭರಣ ಪ್ರಾಪ್ತಿ, ಸುಖ ಭೋಜನ, ಮನಶಾಂತಿ, ಉನ್ನತ ಸ್ಥಾನಮಾನ, ಸ್ತ್ರೀ ಲಾಭ, ಶತ್ರು ಬಾಧೆ.
Advertisement
ಕಟಕ: ಆಕಸ್ಮಿಕ ಖರ್ಚು, ವ್ಯರ್ಥ ಧನಹಾನಿ, ಮನಸ್ತಾಪ, ಇಲ್ಲಸಲ್ಲದ ತಕರಾರು, ವ್ಯವಹಾರದಲ್ಲಿ ಏರುಪೇರು, ಪರಸ್ಥಳ ವಾಸ.
Advertisement
ಸಿಂಹ: ವಿರೋಧಿಗಳಿಂದ ಕಿರುಕುಳ, ಕಾರ್ಯಸಾಧನೆಗಾಗಿ ತಿರುಗಾಟ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯ ಸುಧಾರಣೆ.
ಕನ್ಯಾ: ಮನಸ್ಸಿಗೆ ನಾನಾರೀತಿಯ ಚಿಂತೆ, ಅನಾರೋಗ್ಯ, ಉದ್ಯೋಗದಲ್ಲಿ ಸ್ಥಾನಮಾನ, ವ್ಯಾಪಾರದಲ್ಲಿ ಸಾಧಾರಣ ಲಾಭ.
ತುಲಾ: ಆದಾಯಕ್ಕಿಂತ ಖರ್ಚು ಜಾಸ್ತಿ, ವಿದ್ಯಾರ್ಥಿಗಳಿಗೆ ಉನ್ನತ ಸ್ಥಾನಮಾನ, ಸ್ತ್ರೀಯರಿಗೆ ತೊಂದರೆ, ದ್ರವ್ಯ ನಷ್ಟ, ಕುಟುಂಬದಲ್ಲಿ ಕಲಹ.
ವೃಶ್ಚಿಕ: ತಾಳ್ಮೆ ಅಗತ್ಯ, ವ್ಯವಹಾರಗಳಲ್ಲಿ ಏರುಪೇರು, ಅನಾರೋಗ್ಯ, ಚಂಚಲ ಮನಸ್ಸು, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ.
ಧನಸ್ಸು: ಹಣಕಾಸಿನ ತೊಂದರೆ, ಅಲ್ಪ ಲಾಭ, ಅಧಿಕ ಖರ್ಚು, ನೆಮ್ಮದಿ ಇಲ್ಲದ ಜೀವನ, ಗಣ್ಯ ವ್ಯಕ್ತಿಗಳ ಭೇಟಿ, ಮಕ್ಕಳಿಂದ ನಿಂದನೆ.
ಮಕರ: ಬಹುಜನರಲ್ಲಿ ವಿರೋಧ, ಕಠೋರವಾಗಿ ಮಾತನಾಡುವಿರಿ, ಪರರ ಧನ ಪ್ರಾಪ್ತಿ.
ಕುಂಭ: ಕೋಪ, ವಿನಾಕಾರಣ ದ್ವೇಷ, ಮಾತಾ-ಪಿತೃಗಳ ಸೇವೆ, ಮನಶಾಂತಿ, ಮಾಡುವ ಕೆಲಸ ಕಾರ್ಯಗಳಲ್ಲಿ ಭಯ, ಆರೋಗ್ಯದಲ್ಲಿ ಏರುಪೇರು.
ಮೀನ: ಯತ್ನ ಕಾರ್ಯಗಳಲ್ಲಿ ಜಯ, ಸಾಧುಸಂತರಿಗೆ ಕೈಲಾದ ಸಹಾಯ, ದ್ರವ್ಯಲಾಭ, ಹಣದ ಸಮಸ್ಯೆ, ಧನಲಾಭ.