ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಅಧಿಕ ಆಶ್ವಯುಜಮಾಸ,
ಶುಕ್ಲ ಪಕ್ಷ, ಅಷ್ಟಮಿ,
ಗುರುವಾರ, ಮೂಲ ನಕ್ಷತ್ರ.
ರಾಹುಕಾಲ: 1:46 ರಿಂದ 3:17
ಗುಳಿಕಕಾಲ: 9:13 ರಿಂದ 10:44
ಯಮಗಂಡಕಾಲ: 6:12 ರಿಂದ 7:42
ಮೇಷ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಗತ್ಯ ತಿರುಗಾಟ, ಅನಗತ್ಯ ಚರ್ಚೆ, ಭವಿಷ್ಯದ ಬಗ್ಗೆ ಸಮಾಲೋಚನೆ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ.
Advertisement
ವೃಷಭ: ವಿದ್ಯಾರ್ಥಿಗಳಲ್ಲಿ ಆತುರದ ಸ್ವಭಾವ, ಕಲಹಗಳಿಂದ ನಿದ್ರಾಭಂಗ, ಕೆಲಸಕಾರ್ಯಗಳಲ್ಲಿ ನಿರಾಸಕ್ತಿ.
Advertisement
ಮಿಥುನ: ಅನಾರೋಗ್ಯ ಸಮಸ್ಯೆಗಳು, ಮನೆಯ ಪರಿಸ್ಥಿತಿಗಳ ಚಿಂತೆ, ತಪ್ಪುಗಳಿಂದ ಸಮಸ್ಯೆ.
Advertisement
ಕಟಕ: ಆಕಸ್ಮಿಕವಾಗಿ ವಿದ್ಯಾಭ್ಯಾಸದಲ್ಲಿ ತೊಡಕು, ದಾಂಪತ್ಯ ಸಮಸ್ಯೆಗಳು, ಕರ್ತವ್ಯಗಳಲ್ಲಿ ಅಡೆತಡೆ, ಉದ್ಯೋಗ ವ್ಯಾಪಾರದಲ್ಲಿ ನಿರಾಸಕ್ತಿ.
Advertisement
ಸಿಂಹ: ನಿದ್ರಾಭಂಗ, ಅನಾರೋಗ್ಯ ಸಮಸ್ಯೆಗಳಿಂದ ಆತಂಕ, ಪ್ರಯಾಣದಲ್ಲಿ ಅಡೆತಡೆ, ತಂದೆಯ ತಪ್ಪುಗಳಿಂದ ಸಂಕಷ್ಟ.
ಕನ್ಯಾ: ಮಕ್ಕಳ ಬರವಣಿಗೆಯಲ್ಲಿ ವ್ಯತ್ಯಾಸ, ಶತ್ರು ದಮನ, ವಾಹನ ಚಾಲನೆಯಲ್ಲಿ ಎಚ್ಚರ, ಆಕಸ್ಮಿಕ ಅವಘಡಗಳು.
ತುಲಾ: ವಿದ್ಯಾಭ್ಯಾಸದಿಂದ ಹಿಂದೆ ಸರಿಯುವ ಮಾತು, ಸಂತಾನ ವಿಷಯಗಳಲ್ಲಿ ಬೇಸರ, ವೈರಾಗ್ಯದ ಮಾತುಗಳು ಭಾವನೆಗಳು.
ವೃಶ್ಚಿಕ: ಅನಾರೋಗ್ಯದಿಂದ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಿಟ್ಟು ಮತ್ತು ಬೇಸರಗಳು, ಸಾಲದ ಚಿಂತೆಗಳು, ಭವಿಷ್ಯದ ಚಿಂತೆ
ಧನಸ್ಸು: ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಬಂಧು ಬಾಂಧವರಿಂದ ಭಾವನೆಗಳಿಗೆ ಪೆಟ್ಟು, ಶತ್ರು ಕಾಟ, ಅಧಿಕ ಸ್ಥಳ ಬದಲಾವಣೆ.
ಮಕರ: ಕುಟುಂಬದ ಸಮಸ್ಯೆಗಳು, ವಿದ್ಯಾಭ್ಯಾಸದ ಮೇಲೆ ಪರಿಣಾಮ, ಮಾನಸಿಕವಾಗಿ ನಿರಾಸಕ್ತಿ, ಭೂಮಿ ಮತ್ತು ವಾಹನದ ಋಣದ ಚಿಂತೆ.
ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆರೆಹೊರೆಯವರು ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ಮೀನ: ಅನಗತ್ಯ ತೀರ್ಮಾನಗಳು, ಕುಟುಂಬವನ್ನು ಆತಂಕಕ್ಕೀಡು ಮಾಡುತ್ತವೆ, ಆರ್ಥಿಕ ಸಮಸ್ಯೆಗಳು, ಶತ್ರು ಕಾಟ, ಸಾಲಬಾಧೆಗಳಿಂದ ನಿದ್ರಾಭಂಗ.