ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ಗ್ರೀಷ್ಮ ಋತು,ಜೇಷ್ಠ ಮಾಸ,
ಶುಕ್ಲ ಪಕ್ಷ,ಪೌರ್ಣಿಮೆ,
ಗುರುವಾರ, ಜೇಷ್ಠ ನಕ್ಷತ್ರ / ಮೂಲ ನಕ್ಷತ್ರ.
ರಾಹುಕಾಲ: 02: 01 ರಿಂದ 03:37
ಗುಳಿಕಕಾಲ: 09: 13ರಿಂದ 10:49
ಯಮಗಂಡಕಾಲ: 06: 00 ರಿಂದ 07:37
ಮೇಷ: ತಾಯಿಯಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ಸಮಸ್ಯೆ, ದುಶ್ಚಟಗಳು ಅಧಿಕ, ಮಾನ ಅಪಮಾನ, ತಂದೆಯೊಡನೆ ಕಲಹ.
Advertisement
ವೃಷಭ: ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ ವಿಷಯಗಳಿಂದ ಸಮಸ್ಯೆ, ವಾಹನಗಳಿಂದ ಪೆಟ್ಟು.
Advertisement
ಮಿಥುನ: ಅಧಿಕ ಧನ ನಷ್ಟ, ಬಂಧು ಬಾಂಧವರಿಂದ ನಿಂದನೆ, ಸ್ವಂತ ಉದ್ಯಮ ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿ, ಪಿತ್ರಾರ್ಜಿತ ಆಸ್ತಿ ವಿಷಯಗಳಲ್ಲಿ ಗೊಂದಲ.
Advertisement
ಕಟಕ: ಸ್ವಯಂಕೃತ ಅಪರಾಧಗಳಿಂದ ಆರ್ಥಿಕ ಸಂಕಷ್ಟ, ಬಂಧು ಬಾಂಧವರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆ, ದುಃಸ್ವಪ್ನಗಳು.
Advertisement
ಸಿಂಹ: ಮನೆಯಲ್ಲಿ ಬೇಸರದ ವಾತಾವರಣ, ನಿದ್ರಾಭಂಗ, ಮಿತ್ರರಿಂದ ತೊಂದರೆ, ಆರ್ಥಿಕ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ.
ಕನ್ಯಾ: ಆತುರದ ನಿರ್ಧಾರದಿಂದ ನಷ್ಟ, ಮಾನಸಿಕ ಚಿಂತೆ, ಸೇವಕರ ಮತ್ತು ಕಾರ್ಮಿಕರ ಸಮಸ್ಯೆ, ಅವಕಾಶ ಕೈ ತಪ್ಪುವುದು.
ತುಲಾ: ಉದ್ಯೋಗನಿಮಿತ್ತ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಖರ್ಚು, ಮಕ್ಕಳ ಅಭಿವೃದ್ಧಿಗೆ ಅಡೆತಡೆ, ಭಾವನಾತ್ಮಕ ಚಿಂತೆ.
ವೃಶ್ಚಿಕ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಷಯಗಳಲ್ಲಿ ಗೊಂದಲ, ಮನೆಯ ವಾತಾವರಣದಲ್ಲಿ ಆತಂಕ, ವಾಹನಗಳಿಂದ ತೊಂದರೆ.
ಧನಸ್ಸು: ಆಕಸ್ಮಿಕ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಬಂಧು-ಬಾಂಧವರು ದೂರ, ಉದ್ಯೋಗದಲ್ಲಿ ನಿರಾಸಕ್ತಿ, ಭವಿಷ್ಯದ ಬಗ್ಗೆ ಆತಂಕ.
ಮಕರ: ಪಾಲುದಾರಿಕೆಯಲ್ಲಿ ನಷ್ಟ, ಮಾತಿನಿಂದ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರಾಭಂಗ, ಶತ್ರು ಕಾಟ, ಬಾಡಿಗೆದಾರನಿಂದ ಕಿರಿಕಿರಿ, ಬಂಧುಗಳಿಂದ ನೋವು.
ಕುಂಭ: ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಮಕ್ಕಳಿಂದ ಲಾಭ, ಕ್ರಿಮಿಕೀಟಗಳ ಭಯ, ಸಾಲ ಮಾಡುವ ಸನ್ನಿವೇಶ.
ಮೀನ: ಅಧಿಕ ಚಿಂತೆ, ನಿದ್ರಾಭಂಗ, ಉದ್ಯೋಗದಲ್ಲಿ ಸಮಸ್ಯೆ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ.