ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ.
ವಾರ : ಬುಧವಾರ, ತಿಥಿ : ದಶಮಿ, ನಕ್ಷತ್ರ : ಪುಷ್ಯ,
Advertisement
ರಾಹುಕಾಲ: 12.29 ರಿಂದ 2.00
ಗುಳಿಕಕಾಲ : 10.58 ರಿಂದ 12.29
ಯಮಗಂಡಕಾಲ: 7.56 ರಿಂದ 9.27
Advertisement
ಮೇಷ: ತಾಳ್ಮೆ ಸಮಾಧಾನ ಅತ್ಯಗತ್ಯ, ಮಕ್ಕಳ ಆರೋಗ್ಯದತ್ತ ಗಮನ ಕೊಡಿ, ಸಹೋದರರಿಂದ ಕಲಹ.
Advertisement
ವೃಷಭ: ವ್ಯಾಸಂಗದಲ್ಲಿ ತೊಂದರೆ, ಇಲ್ಲಸಲ್ಲದ ತಕರಾರು, ಶತ್ರು ಭಾದೆ, ಮನಸ್ತಾಪ.
Advertisement
ಮಿಥುನ: ಆದಾಯಕ್ಕಿಂತ ಖರ್ಚು ಜಾಸ್ತಿ, ನಿಂದನೆ, ಅಪವಾದ, ಋಣಭಾದೆ, ಉದ್ಯೋಗದಲ್ಲಿ ಕಿರಿ-ಕಿರಿ.
ಕಟಕ: ಕಾರ್ಯ ವಿಘಾತ, ಹಣಕಾಸಿನ ತೊಂದರೆ, ದುಃಖ ಪ್ರಸಂಗಗಳು, ಅನಾರೋಗ್ಯ, ಮನಸ್ಸಿಗೆ ಚಿಂತೆ.
ಸಿಂಹ: ಸ್ತ್ರೀ ಲಾಭ, ದ್ರವ್ಯಲಾಭ, ಮನೆಯಲ್ಲಿ ಶುಭ ಕಾರ್ಯ, ಬಂಧುಮಿತ್ರರ ಆಗಮನ, ವ್ಯಾಜ್ಯಗಳಿಂದ ಮುಕ್ತಿ.
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ, ಶತ್ರು ಧ್ವಂಸ, ಗೆಳೆಯರಿಂದ ಅನರ್ಥ ಎಚ್ಚರ.
ತುಲಾ: ಮನೆಯಲ್ಲಿ ಮಂಗಳ ಕಾರ್ಯ, ದೂರ ಪ್ರಯಾಣ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ನಿದ್ದೆಯಲ್ಲಿ ಆಸಕ್ತಿ.
ವೃಶ್ಚಿಕ: ಊರೂರು ಸುತ್ತಾಟ ಸಾಧ್ಯತೆ, ನೀಚ ಜನರ ಸಹವಾಸ, ಅಪಘಾತ, ಅಗ್ನಿಭಯ, ಪಾಪಬುದ್ಧಿ.
ಧನಸ್ಸು: ನಾನಾ ರೀತಿಯ ಸಂಪಾದನೆ, ಬಂಧುಗಳಿಂದ ಸಹಾಯ, ತೀರ್ಥಕ್ಷೇತ್ರ ದರ್ಶನ, ಶತ್ರು ನಾಶ.
ಮಕರ: ಪರರ ಧನ ಪ್ರಾಪ್ತಿ, ಇಷ್ಟಾರ್ಥಸಿದ್ಧಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಭೂಮಿ ಕೊಳ್ಳುವಿಕೆ.
ಕುಂಭ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಮನಸ್ಸಿಗೆ ಅಶಾಂತಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಮೀನ: ಕಾರ್ಯ ವಿಘಾತ, ಸ್ಥಳ ಬದಲಾವಣೆ, ಪತಿ ಪತ್ನಿಯರಲ್ಲಿ ವಿರಸ, ತಾಯಿಗೆ ತೊಂದರೆ.