ಪಂಚಾಂಗ
ಉತ್ತರಾಯಣ, ಶ್ರೀ ಶಾರ್ವರಿ ನಾಮ ಸಂವತ್ಸರ,
ಮಾಘ ಮಾಸ, ಶುಕ್ಲ ಪಕ್ಷ, ಶಿಶಿರ ಋತು,
ತಿಥಿ: ದ್ವಾದಶಿ,
ನಕ್ಷತ್ರ: ಪುನರ್ವಸು,
ವಾರ: ಬುಧವಾರ
ರಾಹುಕಾಲ: 12.37 ರಿಂದ 2.06
ಗುಳಿಕಕಾಲ: 11.09 ರಿಂದ 12.37
ಯಮಗಂಡಕಾಲ: 8.12 ರಿಂದ 9.40
Advertisement
ಮೇಷ: ವಾಸ ಗೃಹದಲ್ಲಿ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಯತ್ನ ಕಾರ್ಯವಿಳಂಬ, ನೌಕರಿಯಲ್ಲಿ ಬಡ್ತಿ.
Advertisement
ವೃಷಭ: ಕುಟುಂಬ ಸೌಖ್ಯ, ಬಂಧು ಮಿತ್ರರ ಬೇಟಿ, ಆರೋಗ್ಯದಲ್ಲಿ ಏರುಪೇರು, ಸಂತಾನ ಪ್ರಾಪ್ತಿ, ಮಾನನಷ್ಟ.
Advertisement
ಮಿಥುನ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ಸುಖ ಭೋಜನ, ಪ್ರಿಯ ಜನರ ಭೇಟಿ, ಯತ್ನ ಕಾರ್ಯಗಳಲ್ಲಿ ಭಂಗ.
Advertisement
ಕಟಕ: ಈ ದಿನದ ಕೆಲಸಗಳಲ್ಲಿ ಲಾಭ, ಚಂಚಲ ಮನಸ್ಸು, ಮನಸ್ಥಾಪ, ಷೇರು ವ್ಯವಹಾರಗಳಲ್ಲಿ ಲಾಭ.
ಸಿಂಹ: ಅಧಿಕಾರಿಗಳಲ್ಲಿ ಕಲಹ, ವಾಹನ ರಿಪೇರಿ, ದೂರ ಪ್ರಯಾಣ, ಋಣಭಾದೆ, ದಾಂಪತ್ಯದಲ್ಲಿ ಪ್ರೀತಿ, ಹಿತಶತ್ರುಗಳಿಂದ ತೊಂದರೆ.
ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ಅಧಿಕ ಖರ್ಚು, ಮಹಿಳೆಯರಿಗೆ ಲಾಭ, ವ್ಯಾಸಂಗಕ್ಕೆ ತೊಂದರೆ, ಮನಸ್ಸಿಗೆ ಚಿಂತೆ.
ತುಲಾ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆರ್ಥಿಕ ವ್ಯವಹಾರಗಳಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಖರೀದಿ ಅವಕಾಶ.
ವೃಶ್ಚಿಕ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗ ವ್ಯಾಪಾರದಲ್ಲಿ ಲಾಭ, ಸುಖ ಭೋಜನ, ದೂರ ಪ್ರಯಾಣ.
ಧನಸು: ಪ್ರಭಾವಿ ವ್ಯಕ್ತಿಗಳ ಭೇಟಿ, ಅನಗತ್ಯ ಖರ್ಚು, ಸುಖ ಭೋಜನ, ಮನ ಶಾಂತಿ, ಮಹಿಳೆಯರಿಗೆ ಶುಭ.
ಮಕರ: ಹಿರಿಯರಿಗೆ ಗೌರವ, ಕಾರ್ಯಸಾಧನೆ, ನಿರೀಕ್ಷಿತ ಆದಾಯ, ಮಕ್ಕಳಿಂದ ಶುಭವಾರ್ತೆ, ಅನಾರೋಗ್ಯ.
ಕುಂಭ: ವಿರೋಧಿಗಳಿಂದ ಸಹಾಯ, ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ, ಕಲಾಕಾರರಿಗೆ ಒಳ್ಳೆಯ ಸಮಯ.
ಮೀನ: ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಸಂತೋಷ, ಕೆಟ್ಟ ಆಲೋಚನೆಗಳನ್ನು ಕೈ ಬಿಡಿ, ತಾಳ್ಮೆ ಅಗತ್ಯ.