ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ.
ವಾರ: ಸೋಮವಾರ, ತಿಥಿ : ಅಷ್ಠಮಿ,
ನಕ್ಷತ್ರ: ಆರಿದ್ರ,
ರಾಹುಕಾಲ: 7.57 ರಿಂದ 9.28
ಗುಳಿಕಕಾಲ: 2.01 ರಿಂದ 3.32
ಯಮಗಂಡಕಾಲ: 10.59 ರಿಂದ 12.30
ಮೇಷ: ವಸ್ತ್ರಾಭರಣ ಪ್ರಾಪ್ತಿ, ಅಧಿಕಾರಿಗಳಿಂದ ಪ್ರಶಂಸೆ, ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ.
Advertisement
ವೃಷಭ: ದ್ರವ್ಯಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಮನಶಾಂತಿ, ಸೇವಕರಿಂದ ಸಹಾಯ, ಗಣ್ಯ ವ್ಯಕ್ತಿಗಳ ಭೇಟಿ.
Advertisement
ಮಿಥುನ: ಕೃಷಿಕರಿಗೆ ಲಾಭ, ಶತ್ರುನಾಶ, ವಾಹನ ಅಪಘಾತ, ಅಲ್ಪ ಕಾರ್ಯಸಿದ್ಧಿ, ಮನಕ್ಲೇಷ, ಅಧಿಕಾರ ಖರ್ಚು.
Advertisement
ಕಟಕ: ತೀರ್ಥಯಾತ್ರಾ ದರ್ಶನ, ಮನಸ್ಸಿಗೆ ನೆಮ್ಮದಿ, ಧನಲಾಭ, ದೂರಪ್ರಯಾಣ, ಸಾಲದಿಂದ ಮುಕ್ತಿ, ಋಣವಿಮೋಚನ.
Advertisement
ಸಿಂಹ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಡುವ ಕೆಲಸದಲ್ಲಿ ತೊಂದರೆ, ಮಾನಹಾನಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.
ಕನ್ಯಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಆಸ್ತಿ ವಿಚಾರದಲ್ಲಿ ವಾದ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ತುಲಾ: ಶಿಕ್ಷಕ ವರ್ಗದವರಿಗೆ ಹೆಚ್ಚಿನ ಕೆಲಸ, ವಾಹನ ಚಾಲಕರಿಗೆ ತೊಂದರೆ, ಹಿತ ಶತ್ರು ಭಾದೆ, ವಿಪರೀತ ವ್ಯಸನ.
ವೃಶ್ಚಿಕ: ಪತಿ ಪತ್ನಿಯರಲ್ಲಿ ಪ್ರೀತಿ, ಧನಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮಕಿ, ಅಧಿಕ ತಿರುಗಾಟ.
ಧನಸ್ಸು: ಪ್ರೀತಿ ಪಾತ್ರರ ಆಗಮನ, ವಿದ್ಯಾರ್ಥಿಗಳಿಗೆ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಮಂಗಲ ಕಾರ್ಯಗಳಲ್ಲಿ ಭಾಗಿ.
ಮಕರ: ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವುದು, ದಾಯಾದಿ ಕಲಹ, ಶರೀರದಲ್ಲಿ ಆಲಸ್ಯ, ಇಲ್ಲ ಸಲ್ಲದ ಅಪವಾದ.
ಕುಂಭ: ಉದ್ಯೋಗದಲ್ಲಿ ಪ್ರಗತಿ, ಮಿತ್ರರಿಂದ ತೊಂದರೆ, ಸಂತಾನ ಪ್ರಾಪ್ತಿ, ಕುಟುಂಬ ಸೌಖ್ಯ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮೀನ: ಸ್ಥಿರಾಸ್ತಿ ಮಾರಾಟ, ಪಾಪದ ಕೆಲಸಗಳಿಗೆ ಪ್ರಚೋದನೆ, ಮಹಿಳೆಯರಿಗೆ ಉತ್ತಮ ಪ್ರಗತಿ, ವಿವಾದಗಳಿಗೆ ಆಸ್ಪದ ಕೊಡಬೇಡಿ.