ಪಂಚಾಂಗ
ವಾರ: ಸೋಮವಾರ, ತಿಥಿ : ಸಪ್ತಮಿ, ನಕ್ಷತ್ರ : ಪೂರ್ವಭಾದ್ರ,
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತ,
ಮಾರ್ಗಶಿರ ಮಾಸ, ಶುಕ್ಲ ಪಕ್ಷ.
Advertisement
ರಾಹುಕಾಲ: 8.04 ರಿಂದ 9.30
ಗುಳಿಕಕಾಲ: 1.47 ರಿಂದ 3.13
ಯಮಗಂಡಕಾಲ: 10.56 ರಿಂದ 12.22
Advertisement
ಮೇಷ: ಅನಿರೀಕ್ಷಿತ ದ್ರವ್ಯಲಾಭ, ಸ್ಥಿರಾಸ್ತಿ ಮಾರಾಟ, ಮಿತ್ರರಲ್ಲಿ ಸ್ನೇಹ ವೃದ್ಧಿ, ತೀರ್ಥಯಾತ್ರಾ ದರ್ಶನ, ವಾಹನ ಯೋಗ.
Advertisement
ವೃಷಭ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾತಿನ ಚಕಮಕಿ, ಮನಕ್ಲೇಷ.
Advertisement
ಮಿಥುನ: ಮಂಗಳ ಕಾರ್ಯಗಳಲ್ಲಿ ಭಾಗಿ, ಚಂಚಲ ಸ್ವಭಾವ, ಮಾತೃವಿನಿಂದ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ.
ಕಟಕ: ಗುರು ಹಿರಿಯರಲ್ಲಿ ಭಕ್ತಿ, ಉದ್ಯೋಗದಲ್ಲಿ ಪ್ರಗತಿ, ಕೋಪ ಜಾಸ್ತಿ, ತಾಳ್ಮೆ ಅಗತ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ.
ಸಿಂಹ: ರಪ್ತು ವ್ಯಾಪಾರದಿಂದ ನಷ್ಟ, ದಾಯಾದಿ ಕಲಹ,ವಾಹನ ಅಪಘಾತ,ಸಾಲ ಮಾಡುವ ಸಾಧ್ಯತೆ, ಶತ್ರುಬಾಧೆ.
ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಶೀತ ಸಂಬಂಧ ರೋಗಗಳು, ಅನಾರೋಗ್ಯ, ದಾಂಪತ್ಯದಲ್ಲಿ ಪ್ರೀತಿ.
ತುಲಾ: ಕಾರ್ಯ ವೈಖರಿಯಲ್ಲಿ ಸ್ವಲ್ಪ ವಿಳಂಬ, ಮಾತಿನ ಮೇಲೆ ಹಿಡಿತವಿರಲಿ, ವಿದ್ಯಾರ್ಥಿಗಳಲ್ಲಿ ಆತಂಕ.
ವೃಶ್ಚಿಕ: ಮನಸ್ಸಿನಲ್ಲಿ ಗೊಂದಲ, ಋಣಭಾದೆ, ಅಭಿವೃದ್ಧಿ ಕುಂಠಿತ, ಹಿತಶತ್ರುಗಳಿಂದ ತೊಂದರೆ, ವ್ಯರ್ಥ ಧನಹಾನಿ.
ಧನಸು: ಸ್ತ್ರೀಯರಿಗೆ ಧನಲಾಭ, ನಿರೀಕ್ಷಿತ ಆದಾಯ, ರಾಜಕೀಯ ಕ್ಷೇತ್ರದಲ್ಲಿ ಕಲಹ,ದೂರ ಪ್ರಯಾಣ, ಋಣವಿಮೋಚನೆ.
ಮಕರ: ಉತ್ತಮ ಪ್ರಗತಿ, ಕ್ರಯವಿಕ್ರಯಗಳಲ್ಲಿ ಎಚ್ಚರ, ಹಳೆ ಸಾಲ ಮರುಪಾವತಿ, ಬೇರೆಯವರ ಮಾತಿನಿಂದ ಅಸಮಾಧಾನ.
ಕುಂಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿವಾಹ ಯೋಗ, ವಿರೋಧಿಗಳಿಂದ ತೊಂದರೆ.
ಮೀನ: ಯತ್ನ ಕಾರ್ಯಗಳಿಗೆ ಅಡತಡೆ, ಚೋರ ಭಯ, ಅಧಿಕ ಕೋಪ, ಸ್ತ್ರೀಸೌಖ್ಯ, ಸಾಧಾರಣ ಫಲ, ಮನೋವ್ಯಥೆ.