ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ಪಂಚಮಿ, ಗುರುವಾರ,
ಭರಣಿ ನಕ್ಷತ್ರ/ಕೃತಿಕಾ ನಕ್ಷತ್ರ,
ರಾಹುಕಾಲ 02:02 ರಿಂದ 3.33
ಗುಳಿಕಕಾಲ 9.30 ರಿಂದ 11:01
ಯಮಗಂಡಕಾಲ 6:29 ರಿಂದ 07:59
ಮೇಷ: ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ಉದ್ಯೋಗ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.
Advertisement
ವೃಷಭ: ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಅಧಿಕಾರಿಗಳಿಗೆ ಸಮಸ್ಯೆ.
Advertisement
ಮಿಥುನ: ಧನ ವ್ಯಯ, ಪತ್ರ ವ್ಯವಹಾರಗಳಲ್ಲಿ ಎಚ್ಚರಿಕೆ, ಅಧಿಕಾರಯುತ ಮಾತುಗಳಿಂದ ಸಮಸ್ಯೆ.
Advertisement
ಕಟಕ: ಅಧಿಕ ಧನಾಗಮನ, ಪೀಠೋಪಕರಣದಿಂದ ಪೆಟ್ಟು, ಕುಟುಂಬ ಗೌರವಕ್ಕೆ ಚ್ಯುತಿ.
Advertisement
ಸಿಂಹ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಸಾಲದ ಚಿಂತೆ ನಿದ್ರಾಭಂಗ, ಶತ್ರುಗಳು ಅಧಿಕ, ನೆಮ್ಮದಿ ಭಂಗ.
ಕನ್ಯಾ: ಉದ್ಯೋಗ ಪ್ರಾಪ್ತಿ, ಉದ್ಯೋಗ ಬದಲಾವಣೆ ಮನಸ್ಸು, ಮನಸ್ತಾಪಗಳು, ಅಧಿಕ ನಷ್ಟ.
ತುಲಾ: ಉದ್ಯೋಗದಲ್ಲಿ ಪ್ರಗತಿ, ಕಾರ್ಯಜಯ, ಮಾತಿನಿಂದ ತೊಂದರೆ, ಆಸ್ತಿ ವಿಚಾರವಾಗಿ ನೋವು.
ವೃಶ್ಚಿಕ: ಉದ್ಯೋಗನಿಮಿತ್ತ ಪ್ರಯಾಣ, ಪಾಲುದಾರಿಕೆ ವ್ಯವಹಾರದಲ್ಲಿ ನೋವು, ರಾಜಕೀಯ ಕ್ಷೇತ್ರದವರಿಗೆ ಅನುಕೂಲ.
ಧನಸ್ಸು: ಅನಿರೀಕ್ಷಿತ ಪ್ರಯಾಣ, ಸಾಲದಿಂದ ಸಮಸ್ಯೆ, ಚಿಂತೆಗಳು ಅಧಿಕ, ಒತ್ತಡಗಳಿಂದ ನಿದ್ರಾಭಂಗ.
ಮಕರ: ದಾಂಪತ್ಯ ಸಮಸ್ಯೆಗಳು, ಪಾಲುದಾರಿಕೆ ವ್ಯವಹಾರದಲ್ಲಿ ಆತಂಕ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ, ದುಶ್ಚಟಗಳಿಗೆ ಬಲಿ.
ಕುಂಭ: ಸಾಲ ಮಾಡುವ ಆಲೋಚನೆ, ಕುಟುಂಬಸ್ಥರಲ್ಲಿ ವೈಮನಸ್ಸು, ಶತ್ರುಗಳು ಮಿತ್ರರಂತೆ ವರ್ತಿಸುವರು.
ಮೀನ: ಮಕ್ಕಳೊಂದಿಗೆ ಶತ್ರುತ್ವ, ಆರೋಗ್ಯ ಸಮಸ್ಯೆಗಳು ಕಾಡುವುದು, ಗೌರವಕ್ಕೆ ದಕ್ಕೆ.