ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ.
ತಿಥಿ : ಪಂಚಮಿ, ನಕ್ಷತ್ರ : ಪೂರ್ವಭಾದ್ರ,
ವಾರ : ಸೋಮವಾರ,
Advertisement
ರಾಹುಕಾಲ: 8.16 ರಿಂದ 9.42
ಗುಳಿಕಕಾಲ: 2.00 ರಿಂದ 3.26
ಯಮಗಂಡಕಾಲ: 11.08 ರಿಂದ 12.34
Advertisement
ಮೇಷ: ಮಕ್ಕಳಿಂದ ಸಹಾಯ, ನೌಕರಿಯಲ್ಲಿ ಬಡ್ತಿ, ಅಪರಿಚಿತರಿಂದ ಕಲಹ, ವಿಪರೀತ ಹಣ ಬಳಕೆ, ಅನಾರೋಗ್ಯ.
Advertisement
ವೃಷಭ: ಸ್ವಯಂಕೃತ ಅಪರಾಧ, ಪಿತ್ರಾರ್ಜಿತ ಆಸ್ತಿಯ ವಿವಾದ, ಮನಕ್ಲೇಷ, ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ.
Advertisement
ಮಿಥುನ: ಮಹಿಳೆಯರಿಗೆ ಅನುಕೂಲಕರ, ಹಳೆಯ ಸ್ನೇಹಿತರ ಭೇಟಿ, ವಸ್ತ್ರ ಖರೀದಿ, ಶುಭ ಸಮಾರಂಭದಲ್ಲಿ ಭಾಗಿ.
ಕಟಕ: ರಿಯಲ್ ಎಸ್ಟೇಟ್ನವರಿಗೆ ಲಾಭ, ಹೊಸ ಪ್ರಯತ್ನದಲ್ಲಿ ಅಪಜಯ, ಮನಕ್ಲೇಷ, ಸ್ತ್ರೀ ಮೂಲಕ ಭಾಗ್ಯ ಪ್ರಾಪ್ತಿ, ಹಿರಿಯರಲ್ಲಿ ಗೌರವ.
ಸಿಂಹ: ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ, ಆರೋಗ್ಯದಲ್ಲಿ ಚೇತರಿಕೆ, ಮನಶಾಂತಿ, ಧನಲಾಭ, ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ.
ಕನ್ಯಾ: ಉತ್ತಮ ಸಂಪಾದನೆ, ವ್ಯಾಪಾರದಲ್ಲಿ ಮೋಸ, ನಾನಾ ರೀತಿಯ ತೊಂದರೆಗಳು.
ತುಲಾ: ಮಕ್ಕಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ವಿಪರೀತ ಖರ್ಚು, ಮಾತಿನಲ್ಲಿ ಹಿಡಿತವಿರಲಿ, ಆಂತರಿಕ ಕಲಹ.
ವೃಶ್ಚಿಕ: ಸಾಲ ಮಾಡುವ ಸಾಧ್ಯತೆಗಳು ಹೆಚ್ಚು, ಅನಾರೋಗ್ಯ, ಸಂಬಂಧಿಕರಲ್ಲಿ ಕಲಹ, ನೀಚ ಗುಣಗಳು ಉತ್ಪತ್ತಿ.
ಧನಸ್ಸು: ಭೂ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ.
ಮಕರ: ಕುಟುಂಬ ಸೌಖ್ಯ, ಮನಶಾಂತಿ, ಧಾರ್ಮಿಕ ಸಮಾರಂಭಗಳಲ್ಲಿ ಭಾಗಿ, ಋಣ ಬಾಧೆಯಿಂದ ಮುಕ್ತಿ, ಸ್ತ್ರೀಯಿಂದ ಧನಲಾಭ.
ಕುಂಭ: ಆದಾಯ ಕಡಿಮೆ ಖರ್ಚು ಜಾಸ್ತಿ, ವಿವಾಹ ಯೋಗ, ಆರೋಗ್ಯದ ಕಡೆ ಗಮನವಿರಲಿ, ಸಲ್ಲದ ಅಪವಾದ ನಿಂದನೆ.
ಮೀನ: ದ್ರವ್ಯಲಾಭ, ಸುಖ ಭೋಜನ, ಶತ್ರು ನಾಶ, ಕಾರ್ಯ ವಿಕಲ್ಪ, ಸ್ನೇಹ ವೃದ್ಧಿ, ಪ್ರಿಯ ಜನರ ಭೇಟಿ, ಸ್ತ್ರೀಸೌಖ್ಯ.