ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ,
ಶುಕ್ಲ ಪಕ್ಷ,ಸಪ್ತಮಿ, ಗುರುವಾರ, ಪೂರ್ವ ಪಾಲ್ಗುಣಿ ನಕ್ಷತ್ರ
ರಾಹುಕಾಲ – 02:00 ರಿಂದ 3:36
ಗುಳಿಕಕಾಲ – 09:12 ರಿಂದ 10:48
ಯಮಗಂಡಕಾಲ – 05:59 ರಿಂದ 07:36
Advertisement
ಮೇಷ: ಸ್ತ್ರೀಯರಿಂದ ಅನುಕೂಲ, ಆರ್ಥಿಕ ಸಹಕಾರ ಮತ್ತು ಯೋಗ, ಲಾಭ ಅಧಿಕ, ತಂದೆಯಿಂದ ಯೋಗ, ಕಾರ್ಯಜಯ, ಪಾಲುದಾರಿಕೆಯಲ್ಲಿ ಯಶಸ್ಸು, ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ ಅನುರಾಗ
Advertisement
ವೃಷಭ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅಡೆತಡೆಗಳು, ಸಾಲದ ಚಿಂತೆ, ಶತ್ರು ಕಾಟಗಳು, ಆರ್ಥಿಕ ಹಿನ್ನಡೆ, ಉದ್ಯೋಗ ಬದಲಾವಣೆ, ಆರೋಗ್ಯ ವ್ಯತ್ಯಾಸ, ಮಿತ್ರರಿಂದ ಅನಾನುಕೂಲ.
Advertisement
ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಅನುಕೂಲ, ಸಂಗಾತಿಯಿಂದ ಯೋಗ, ಉದ್ಯೋಗದಲ್ಲಿ ಹಿನ್ನಡೆ, ಶುಭಕಾರ್ಯಗಳಿಗೆ ಖರ್ಚು, ಬಂಧುಗಳಿಂದ ಸಹಾಯ
Advertisement
ಕಟಕ: ಸಾಲದ ಚಿಂತೆ, ಸ್ಥಿರಾಸ್ತಿ ವಾಹನದಿಂದ ನಷ್ಟ, ಗುಪ್ತ ಶತ್ರು ಕಾಟ, ಸ್ವಂತ ವ್ಯಾಪಾರದಲ್ಲಿ ನಷ್ಟ ಅಧಿಕ, ಪ್ರಯಾಣದಲ್ಲಿ ಹಿನ್ನಡೆ, ಕೋರ್ಟ್ ಕೇಸ್ಗಳ ಆಲೋಚನೆ, ಅತಿಯಾದ ಒಳ್ಳೆಯತನದಿಂದ ಸಂಕಷ್ಟ
ಸಿಂಹ: ಮಿತ್ರರಿಂದ ಮೋಜು ಮಸ್ತಿಯಿಂದ ನಷ್ಟ, ಆರ್ಥಿಕ ಹಿನ್ನಡೆಗಳು, ಮಕ್ಕಳಿಂದ ಅನುಕೂಲ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಅವಘಡಗಳಿಂದ ತೊಂದರೆಗಳು, ಲಾಭದಲ್ಲಿ ಕುಂಠಿತ
ಕನ್ಯಾ: ಸ್ಥಿರಾಸ್ತಿ ಸಮಸ್ಯೆಗಳು ಬಗೆಹರಿಯುವುದು, ವಾಹನ ಮತ್ತು ಗೃಹ ನಿರ್ಮಾಣದ ಆಸೆಗಳು, ಸಾಲ ಪಡೆಯುವ ಯೋಚನೆಗಳು, ಉದ್ಯೋಗದಲ್ಲಿ ಅನುಕೂಲ, ಆರ್ಥಿಕವಾಗಿ ಚೇತರಿಕೆ, ಮಿತ್ರರು ದೂರ, ದಾಂಪತ್ಯ ಸಮಸ್ಯೆಗಳು
ತುಲಾ: ಸ್ವಂತ ವ್ಯವಹಾರದಲ್ಲಿ ನಷ್ಟ, ಸಾಲ ಅಧಿಕವಾಗುವುದು, ಬಂಧು ಬಾಂಧವರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆಗಳು, ಅನಾರೋಗ್ಯ, ಆಕಸ್ಮಿಕ ಪ್ರಯಾಣ, ಮಕ್ಕಳ ಜೀವನದ ಚಿಂತೆ
ವೃಶ್ಚಿಕ: ಮಕ್ಕಳಿಂದ ಯೋಗ ಫಲಗಳು, ಆರ್ಥಿಕ ಅನುಕೂಲಗಳು, ಅನಗತ್ಯ ಖರ್ಚುಗಳು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟ್ ಕೇಸ್ಗಳ ಚಿಂತೆ, ಉದ್ಯೋಗ ಬದಲಾವಣೆಯ ಆಲೋಚನೆ
ಧನಸ್ಸು: ಸಂಗಾತಿಯ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿ ವಾಹನ ನಷ್ಟ, ಧೈರ್ಯದಿಂದ ಕಾರ್ಯಜಯ, ಎಲೆಕ್ಟ್ರಾನಿಕ್ ಉಪಕರಣಗಳು ಮಾರಾಟದವರಿಗೆ ಅನುಕೂಲ
ಮಕರ: ಭಾವನಾತ್ಮಕ ತೀರ್ಮಾನಗಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಉದ್ಯೋಗದಲ್ಲಿ ಅನುಕೂಲ, ಪ್ರಯಾಣದಲ್ಲಿ ಹಿನ್ನಡೆ, ದಾನ ಧರ್ಮಗಳಿಗೆ ಖರ್ಚು, ಬಂಧುಗಳು ದೂರ
ಕುಂಭ: ಭೂಮಿ ವಾಹನದಿಂದ ಅನುಕೂಲ, ತಾಯಿಯಿಂದ ಸಹಕಾರ ಲಾಭ, ಐಷಾರಾಮಿ ಜೀವನದ ಆಲೋಚನೆ, ಮಕ್ಕಳ ಜೀವನದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಯಶಸ್ಸು, ಪಿತ್ರಾರ್ಜಿತ ಆಸ್ತಿಗಳಿಂದ ಅನುಕೂಲ
ಮೀನ: ಬಂಧುಗಳಿಂದ ಸಹಕಾರ, ದೂರ ಪ್ರದೇಶದಲ್ಲಿ ಉದ್ಯೋಗದ ಹುಡುಕಾಟ, ಕೋರ್ಟ್ ಕೇಸ್ಗಳಿಂದ ಸಮಸ್ಯೆಗಳು, ಆತುರದ ನಿರ್ಧಾರದಿಂದ ತೊಂದರೆಗಳು, ಸ್ಥಿರಾಸ್ತಿ ಕಲಹಗಳು, ತಾಯಿಯ ಆರೋಗ್ಯ ವ್ಯತ್ಯಾಸ, ಸಂಗಾತಿಯ ನಡವಳಿಕೆಯಿಂದ ಬೇಸರ