ಪಂಚಾಂಗ:
ಶ್ರೀ ಫ್ಲವ ನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ,
ಶುಕ್ಲ ಪಕ್ಷ, ಪಂಚಮಿ,
ಶನಿವಾರ, ಮೃಗಶಿರಾ ನಕ್ಷತ್ರ
ರಾಹುಕಾಲ: 9 16ರಿಂದ 10:49
ಗುಳಿಕಕಾಲ: 69 ರಿಂದ 07:43
ಯಮಗಂಡಕಾಲ: 1.56 ರಿಂದ 03:29
ಮೇಷ: ಆರ್ಥಿಕ ಪರಿಸ್ಥಿತಿ ಉತ್ತಮ, ತಾಯಿಯಿಂದ ಅನುಕೂಲ, ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ.
Advertisement
ವೃಷಭ: ಬಂಧು ಬಾಂಧವರಿಂದ ಸಂಕಷ್ಟ, ದುಶ್ಚಟಗಳಿಗೆ ಬಲಿಯಾಗುವಿರಿ, ಸಾಂಸಾರಿಕ ದುಸ್ಥಿತಿಗಳು, ಚಿಂತೆಗೀಡು ಮಾಡುವುದು.
Advertisement
ಮಿಥುನ: ಅಧಿಕ ಖರ್ಚು, ಸಾಲದ ಚಿಂತೆ, ರೋಗ ಬಾಧೆಗಳು, ನಿದ್ರಾಭಂಗ ಮಾನಸಿಕವಾಗಿ ಆತುರ, ಕೋಪ ದುಡುಕುತನ ಹೆಚ್ಚು.
Advertisement
ಕಟಕ: ಬಂಧು-ಬಾಂಧವರು ದೂರ, ಮಿತ್ರರಿಂದ ತೊಂದರೆ, ಭೂ ವ್ಯವಹಾರಗಳು ಕೈತಪ್ಪುವ ಸಂದರ್ಭ.
Advertisement
ಸಿಂಹ: ಮಾತಿನಿಂದ ಕಲಹ ಮತ್ತು ಮನಸ್ತಾಪ, ಅಧಿಕ ಚಿಂತೆ, ಆಸ್ತಿ ವಿಚಾರವಾಗಿ ಸಮಸ್ಯೆ.
ಕನ್ಯಾ: ಪ್ರಯಾಣದಲ್ಲಿ ಸಮಸ್ಯೆ, ಕುಟುಂಬ ಗೌರವಕ್ಕೆ ದಕ್ಕೆ, ಮಹಿಳಾ ಮಿತ್ರರಿಂದ ಅನುಕೂಲ.
ತುಲಾ: ಉದ್ಯೋಗ ಒತ್ತಡಗಳು, ಆರ್ಥಿಕ ಸಂಕಷ್ಟ, ದಾಂಪತ್ಯದಲ್ಲಿ ಮನಸ್ತಾಪ.
ವೃಶ್ಚಿಕ: ಅಪಮಾನ ಮತ್ತು ಅಪ ನಿಂದನೆ, ಉದ್ಯೋಗದಲ್ಲಿ ಹಿನ್ನಡೆ, ಉತ್ತಮ ಅವಕಾಶ, ಅಧಿಕ ಲಾಭ.
ಧನಸ್ಸು: ಉದ್ಯೋಗದಲ್ಲಿ ಒತ್ತಡ, ಉದ್ಯೋಗ ಸ್ಥಳದಲ್ಲಿ, ಮೋಸ ದುಷ್ಟ, ಜನರಿಂದ ತೊಂದರೆ.
ಮಕರ: ಪ್ರೀತಿ ಪ್ರೇಮದ ವಿಷಯದಲ್ಲಿ ಮೋಸ, ಆಸ್ತಿ ವಿಚಾರವಾಗಿ ಗೊಂದಲಗಳು, ಪಾಲುದಾರಿಕೆಯಲ್ಲಿ ಅಧಿಕ ಲಾಭ.
ಕುಂಭ: ಮನೋರೋಗಗಳು, ಅನಿರೀಕ್ಷಿತವಾಗಿ ಉದ್ಯೋಗ ಲಾಭ, ಆತುರದ ನಿರ್ಧಾರಗಳಿಂದ ತೊಂದರೆ.
ಮೀನ: ದಾಂಪತ್ಯದಲ್ಲಿ ಕಲಹ, ಶುಭಕಾರ್ಯಗಳಿಗೆ ಸುಸಂದರ್ಭ, ಆಕಸ್ಮಿಕ ದುರ್ಘಟನೆಯಿಂದ ಆತಂಕ.