ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಡ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಗುರುವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:05 ರಿಂದ 3:41
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:53
ಯಮಗಂಡಕಾಲ: ಬೆಳಗ್ಗೆ 6:06 ರಿಂದ 7:41
ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಮಯ 10:31
Advertisement
ಮೇಷ: ದಾಂಪತ್ಯದಲ್ಲಿ ವಿರಸ, ಅಹಂಭಾವ, ವಾಗ್ವಾದ ಅಧಿಕ, ವಾಹನ ಚಾಲನೆಯಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ, ಮಾತೃವಿನಿಂದ ಅನುಕೂಲ,
ಕೃಷಿ ಭೂಮಿಯಿಂದ ಧನಲಾಭ.
Advertisement
ವೃಷಭ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಉದ್ಯೋಗ ಸಂಕಷ್ಟದಿಂದ ಮುಕ್ತಿ,
ಉತ್ತಮ ಉದ್ಯೋಗ ಲಭಿಸುವುದು.
Advertisement
ಮಿಥುನ: ಆರ್ಥಿಕ ಸಂಕಷ್ಟ ಅಧಿಕ, ಮಕ್ಕಳಿಂದ ನಷ್ಟ, ನೆರೆಹೊರೆ ಬಂಧುಗಳಿಂದ ಸಂಕಷ್ಟ, ಕುಟುಂಬಸ್ಥರಿಂದಲೇ ಅವಮಾನ, ಗೌರವಕ್ಕೆ ಧಕ್ಕೆ.
Advertisement
ಕಟಕ: ಉದ್ಯಮ-ವ್ಯಾಪಾರದಲ್ಲಿ ಲಾಭ, ವ್ಯವಹಾರದಲ್ಲಿ ಅನುಕೂಲ, ಉತ್ತಮ ಹೆಸರು ಗೌರವ ಪ್ರಾಪ್ತಿ, ಮಾತೃವಿನಿಂದ ಅನುಕೂಲ, ಪಿತ್ರಾರ್ಜಿತ ಸಂಪತ್ತು ಲಭಿಸುವುದು.
ಸಿಂಹ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಾಲ ಬಾಧೆ, ಮಾನಸಿಕ ಹಿಂಸೆ, ಉದ್ಯೋಗ ಬದಲಾವಣೆಯಿಂದ ಅನುಕೂಲ.
ಕನ್ಯಾ: ಪ್ರಯಾಣದಿಂದ ಅದೃಷ್ಟ ಒಲಿಯುವುದು, ಕೋರ್ಟ್ ಕೇಸ್ಗಳಲ್ಲಿ ಜಯ, ಕೌಟುಂಬಿಕ ಜೀವನದಲ್ಲಿ ಅಶಾಂತಿ, ಯೋಚನೆಗಳಿಂದ ನಿದ್ರಾಭಂಗ.
ತುಲಾ: ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಕಲಹ, ಕಿರಿಕಿರಿ ಹೆಚ್ಚಾಗುವುದು, ಆಕಸ್ಮಿಕ ದುರ್ಘಟನೆ, ಆತ್ಮ ಸಂಕಟ, ಅಧಿಕವಾದ ಉಷ್ಣ, ಪಿತ್ತ ಬಾಧೆ,
ವೃಶ್ಚಿಕ: ಸ್ನೇಹಿತರಿಂದ ಉದ್ಯೋಗ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ವಿಪರೀತ ರಾಜಯೋಗ, ದೇಹದಲ್ಲಿ ಆಲಸ್ಯ, ಅಧಿಕ ನಿದ್ರಾಭಾವ, ಮಿತ್ರರಿಂದ ಸಾಲ ಸಹಾಯ, ಆಕಸ್ಮಿಕ ಅದೃಷ್ಟ ಯೋಗ.
ಮಕರ: ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಕುಟುಂಬದಲ್ಲಿ ಮನಃಸ್ತಾಪ, ಆಕಸ್ಮಿಕ ಉದ್ಯೋಗ ಬಡ್ತಿ, ವ್ಯಾಪಾರೋದ್ಯಮಸ್ಥರಿಗೆ ಲಾಭ.
ಕುಂಭ: ಸಂಗಾತಿಯಿಂದ ಅನುಕೂಲ, ಪಿತ್ರಾರ್ಜಿತ ಸ್ವತ್ತು ಒಲಿಯುವುದು, ಪ್ರೀತಿ ಮಾಡಲು ಮನಸ್ಸು, ಸ್ಥಿರಾಸ್ತಿ ಮೇಲೆ ಸಾಲ ಪಡೆಯುವ ಆಲೋಚನೆ.
ಮೀನ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಹೃದಯ ಸಂಬಂಧಿ ಸಮಸ್ಯೆ ಇರುವವರು ಎಚ್ಚರ, ಆಕಸ್ಮಿಕ ತೊಂದರೆ ಎದುರಾಗುವ ಸಾಧ್ಯತೆ, ಬಂಧುಗಳಿಂದ ಕಿರಿಕಿರಿ, ಸಾಲ ಬಾಧೆ.