ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ, ತಿಥಿ: ದ್ವಿತೀಯ, ನಕ್ಷತ್ರ: ರೇವತಿ,
ರಾಹುಕಾಲ: 8.01 ರಿಂದ 9.31
ಗುಳಿಕಕಾಲ :2.03 ರಿಂದ 3.33
ಯಮಗಂಡಕಾಲ :11.02 ರಿಂದ 12.32
Advertisement
ಮೇಷ: ವಿದೇಶ ಪ್ರಯಾಣ, ತಾಯಿಯಿಂದ ನೀತಿ ಬೋಧನೆ, ಮನಃಶಾಂತಿ, ಕೃಷಿಯಲ್ಲಿ ಲಾಭ, ಶತ್ರು ಧ್ವಂಸ, ಅಲಂಕಾರಕ ವಸ್ತುಗಳಿಗಾಗಿ ಖರ್ಚು.
Advertisement
ವೃಷಭ: ವ್ಯಾಪಾರ ವ್ಯವಹಾರಗಳಿಂದ ಲಾಭ, ಸ್ಥಿರಾಸ್ತಿ ಖರೀದಿ, ವಿವಾಹಕ್ಕೆ ಅಡಚಣೆ, ಆದಾಯಕ್ಕಿಂತ ಖರ್ಚು ಜಾಸ್ತಿ.
Advertisement
ಮಿಥುನ: ಬಾಕಿ ವಸೂಲಿ, ಚಂಚಲ ಮನಸ್ಸು, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜದಲ್ಲಿ ಉತ್ತಮ ಹೆಸರು.
Advertisement
ಕಟಕ: ಹಳೆಯ ಗೆಳೆಯರ ಭೇಟಿ, ಮನೆಯಲ್ಲಿ ಶುಭ ಕಾರ್ಯ, ಮನಶಾಂತಿ, ಪ್ರತಿಷ್ಠಿತ ಜನರ ಪರಿಚಯ.
ಸಿಂಹ: ಮಾತಿನ ಚಕಮಕಿ, ತಾಳ್ಮೆಯಿಂದ ಇರಿ, ಮಕ್ಕಳಿಂದ ದುಃಖ, ಅತಿಯಾದ ನಿದ್ರೆ, ಸ್ಥಳ ಬದಲಾವಣೆ.
ಕನ್ಯಾ: ಥಳುಕಿನ ಮಾತಿಗೆ ಮರುಳಾಗದಿರಿ, ಪುಣ್ಯಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.
ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ವ್ಯಸನ, ಅಕಾಲ ಭೋಜನ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶತ್ರು ಕಾಟ.
ವೃಶ್ಚಿಕ: ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಋಣಭಾದೆ, ಕುಟುಂಬದಲ್ಲಿ ಅಹಿತಕರ ವಾತಾವರಣ.
ಧನಸು: ದೇವತಾ ಕಾರ್ಯ, ಅಧಿಕ ಕೆಲಸದಿಂದ ವಿಶ್ರಾಂತಿ, ಅಧಿಕ ಕೋಪ, ಸಾಧಾರಣ ಫಲ, ಹಿರಿಯರ ಮಾತಿಗೆ ಗೌರವ ಕೊಡಿ.
ಮಕರ: ಹಣ ಉಳಿಯುವುದಿಲ್ಲ, ನಂಬಿಕೆ ದ್ರೋಹ, ಅಶಾಂತಿ, ವ್ಯಾಪಾರದಲ್ಲಿ ಮಂದಗತಿ.
ಕುಂಭ: ಆಪ್ತರಿಂದ ಸಹಾಯ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಅನಾರೋಗ್ಯ, ಮಕ್ಕಳ ಅಗತ್ಯಕ್ಕೆ ಖರ್ಚು.
ಮೀನ: ಉದ್ಯೋಗದಲ್ಲಿ ಕಿರಿ-ಕಿರಿ, ಯಾರನ್ನು ನಂಬಬೇಡಿ, ಭೂ ಲಾಭ.