ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ವಾರ: ಭಾನುವಾರ,
ತಿಥಿ: ತೃತಿಯ,
ನಕ್ಷತ್ರ: ಪೂರ್ವಭಾದ್ರ,
ರಾಹುಕಾಲ:5.02 ರಿಂದ 6.30
ಗುಳಿಕಕಾಲ:3.34 ರಿಂದ 5.02
ಯಮಗಂಡಕಾಲ:12.38 ರಿಂದ 2.06
ಮೇಷ: ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಅನಿರೀಕ್ಷಿತ ಧನಲಾಭ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.
Advertisement
ವೃಷಭ: ಯತ್ನ ಕಾರ್ಯಗಳಲ್ಲಿ ಜಯ, ಮಾತೃವಿನ ಸಹಾಯ, ಐಶ್ವರ್ಯ ವೃದ್ಧಿ, ಕ್ರಯ ವಿಕ್ರಯಗಳಲ್ಲಿ ಮೋಸ, ತೀರ್ಥಯಾತ್ರಾ ದರ್ಶನ, ಕುಟುಂಬ ಸೌಖ್ಯ, ಚಂಚಲ ಮನಸ್ಸು.
Advertisement
ಮಿಥುನ: ಕಾರ್ಯ ವಿಘಾತ, ಉದ್ಯೋಗದಲ್ಲಿ ಸ್ಥಾನ ಬದಲಾವಣೆ, ಮಕ್ಕಳಿಂದ ನಿಂದನೆ, ಪರರಿಂದ ಸಹಾಯ, ಪಾಪ ಬುದ್ಧಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಕಟಕ: ಧೈರ್ಯದಿಂದ ಮುನ್ನುಗ್ಗುವಿರಿ, ತೀರ್ಥಯಾತ್ರೆ ದರ್ಶನ, ನಾನಾ ವಿಚಾರಗಳಿಂದ ಕಲಹ, ಮಿಶ್ರ ಫಲ, ಮಂಗಳಕಾರ್ಯಗಳಲ್ಲಿ ಭಾಗಿ, ಧನಲಾಭ.
Advertisement
ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಅನಾರೋಗ್ಯ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸ್ಥಿರಾಸ್ತಿ ಮಾರಾಟ, ಸಮಾಜದಲ್ಲಿ ಗೌರವ, ಸಾಲಬಾಧೆ.
ಕನ್ಯಾ: ಸಮಾಧಾನದಿಂದ ವರ್ತಿಸಿ, ನಿಮ್ಮ ಶ್ರಮಕ್ಕೆ ತಕ್ಕ ಫಲ, ಹಿರಿಯರ ಮಾತಿಗೆ ಗೌರವ, ರಾಜಕಾರಣಿಗಳಿಗೆ ನಿಂದನೆ, ವೈರಿಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ಪತಿ ಪತ್ನಿಯರಲ್ಲಿ ಪ್ರೀತಿ, ಭಿನ್ನಾಭಿಪ್ರಾಯ ದೂರ, ಮನಶಾಂತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಶ್ಚಿಕ; ಕೆಲಸ ಕಾರ್ಯಗಳಲ್ಲಿ ಅಡತಡೆ, ಅಪವಾದದಿಂದ ಮುಕ್ತರಾಗುವಿರಿ, ತಾಳ್ಮೆ ಅಗತ್ಯ, ನಂಬಿಕೆ ದ್ರೋಹ, ಕುಲದೇವರ ಆರಾಧನೆ ಮಾಡಿ.
ಧನಸ್ಸು: ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ, ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು, ವಿವೇಚನೆ ಕಳೆದುಕೊಳ್ಳಬೇಡಿ, ಉತ್ತಮ ವಾರ.
ಮಕರ: ಅತಿಯಾದ ದುಃಖ, ಅನರ್ಥ, ವಿಪರೀತ ವ್ಯಸನ, ಮಿತ್ರರಿಂದ ಸಹಾಯ, ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು, ಶತ್ರು ನಾಶ, ದೂರ ಪ್ರಯಾಣ, ಧನಲಾಭ.
ಕುಂಭ: ಪ್ರೀತಿ ಸಮಾಗಮ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಶತ್ರು ಭಾದೆ, ಸುಖ ಭೋಜನ, ಬಂಧುಗಳ ಭೇಟಿ, ತೀರ್ಥಕ್ಷೇತ್ರ ದರ್ಶನ, ಮಾತಿನ ಚಕಮಕಿ.
ಮೀನ: ಭೋಗವಸ್ತು ಪ್ರಾಪ್ತಿ, ಧನಲಾಭ, ಸ್ತ್ರೀಯರಿಗೆ ಶುಭ, ದ್ರವ್ಯಲಾಭ, ಆರೋಗ್ಯ ವೃದ್ಧಿ, ಸಂತಾನ ಪ್ರಾಪ್ತಿ, ಷೇರು ವ್ಯವಹಾರಗಳಲ್ಲಿ ಎಚ್ಚರ, ಇಷ್ಟಾರ್ಥಸಿದ್ಧಿ, ವಾಹನ ಖರೀದಿ.