ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ,
ತಿಥಿ: ತೃತೀಯ,
ನಕ್ಷತ್ರ: ಮಖ,
ರಾಹುಕಾಲ : 3.40 ರಿಂದ 5.16
ಗುಳಿಕಕಾಲ : 12.28 ರಿಂದ 2.04
ಯಮಗಂಡಕಾಲ : 9.16 ರಿಂದ 10.52
ಮೇಷ: ಆರ್ಥಿಕ ಪರಿಸ್ಥಿತಿಯಲ್ಲಿ ಏರು-ಪೇರು, ಶತ್ರುಗಳಿಂದ ತೊಂದರೆ, ವಿವಾಹ ಯೋಗ, ಆಸ್ತಿ ವಿಚಾರದಲ್ಲಿ ಮನಸ್ತಾಪ, ಸಮಾಜ ಸೇವಕರಿಗೆ ನಿಂದನೆ.
Advertisement
ವೃಷಭ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಾಮಾನ್ಯ ವರಮಾನ, ಮಹಿಳೆಯರಿಗೆ ಅನುಕೂಲಕರ ಸಮಯ.
Advertisement
ಮಿಥುನ: ಆಸ್ತಿ ವಿಚಾರದಲ್ಲಿ ಮನಸ್ತಾಪ, ಮಿತ್ರರಿಂದ ತೊಂದರೆ, ವೃಥಾ ಅಲೆದಾಟ, ವಾಹನದಿಂದ ತೊಂದರೆ.
Advertisement
ಕಟಕ: ನೀಚ ಜನರ ಸಹವಾಸ, ಎಲ್ಲಾ ಕೆಲಸಕಾರ್ಯಗಳಲ್ಲಿ ವಿಘ್ನ, ಮನಃ ಕ್ಲೇಶ, ಆಕಸ್ಮಿಕ ನಷ್ಟ, ಮನಸ್ಸಿಗೆ ಅಶಾಂತಿ.
Advertisement
ಸಿಂಹ: ತಂದೆ-ತಾಯಿಯರಲ್ಲಿ ವಾತ್ಸಲ್ಯ, ಎಷ್ಟೇ ಹಣ ಬಂದರು ಉಳಿಯುವುದಿಲ್ಲ, ಅಧಿಕ ಖರ್ಚು, ಕುಲದೇವರ ಆರಾಧನೆಯಿಂದ ಅನುಕೂಲ.
ಕನ್ಯಾ: ಶತ್ರುಭಯ, ಮನಸ್ಸಿನಲ್ಲಿ ಗೊಂದಲ, ಉದ್ಯೋಗದಲ್ಲಿ ಬಡ್ತಿ, ಅನಾರೋಗ್ಯ, ಋಣಭಾದೆ, ಮಕ್ಕಳಿಗಾಗಿ ಅಧಿಕ ಧನವ್ಯಯ.
ತುಲಾ: ಹಿತಶತ್ರುಗಳಿಂದ ತೊಂದರೆ, ಮನಸ್ತಾಪ, ಅನಾರೋಗ್ಯ, ದಾಯಾದಿ ಕಲಹ, ಅಲ್ಪ ಕಾರ್ಯಸಿದ್ಧಿ, ಪರಸ್ಥಳ ವಾಸ.
ವೃಶ್ಚಿಕ: ಸ್ವಜನರಲ್ಲಿ ಮನ್ನಣೆ, ಪಾಪಕಾರ್ಯ ಮಾಡುವಿರಿ, ದುಃಖದಾಯಕ ಪ್ರಸಂಗಗಳು, ಕೆಲಸ ಕಾರ್ಯಗಳಲ್ಲಿ ತೊಂದರೆ.
ಧನಸ್ಸು: ಶೀತ ಸಂಬಂಧ ರೋಗಗಳು, ಅನಾರೋಗ್ಯ, ವಿರೋಧಿಗಳಿಂದ ತೊಂದರೆ, ಮನಸ್ಸಿಗೆ ಬೇಸರ, ಮನಕ್ಲೇಷ.
ಮಕರ: ವ್ಯಾಪಾರದಲ್ಲಿ ಧನಲಾಭ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಲಾಭ, ಶುಭ ಸುದ್ದಿಯನ್ನು ಕೇಳುವಿರಿ.
ಕುಂಭ: ಸ್ಥಿರಾಸ್ತಿ ಸಂಪಾದನೆ, ಚಂಚಲ ಮನಸ್ಸು, ಧನವ್ಯಯ, ದೂರ ಪ್ರಯಾಣ, ಬಂಧುಗಳಲ್ಲಿ ದ್ವೇಷ, ಸಲ್ಲದ ಅಪವಾದ.
ಮೀನ: ಸ್ನೇಹಿತರಿಂದ ಸಹಾಯ, ಕುಟುಂಬ ಸೌಖ್ಯ, ಅಲ್ಪ ಲಾಭ, ದಾರಿದ್ರ್ಯ, ದುಷ್ಟಬುದ್ಧಿ, ದ್ರವ್ಯನಾಶ.