ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ, ದ್ವಿತೀಯ,
ಗುರುವಾರ, ರೋಹಿಣಿ ನಕ್ಷತ್ರ
ರಾಹುಕಾಲ 1.55 ರಿಂದ 3:30
ಗುಳಿಕಕಾಲ 9: 10 ರಿಂದ 10:45
ಯಮಗಂಡಕಾಲ 06:00ರಿಂದ 7.35
ಮೇಷ; ಸ್ಥಿರಾಸ್ತಿಯಿಂದ ಧನಾಗಮನ, ಸೋಮಾರಿತನ, ಉದ್ಯೋಗ ಒತ್ತಡ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಿರೀಕ್ಷಿತವಾಗಿ ಸಮಸ್ಯೆಗಳು ಎದುರಾಗುವುದು.
Advertisement
ವೃಷಭ: ಪ್ರಯಾಣದಲ್ಲಿ ಅಡೆತಡೆ, ದಾಂಪತ್ಯ ಕಲಹ, ಬಂಧು ಬಾಂಧವರೊಂದಿಗೆ ಕಿರಿಕಿರಿ.
Advertisement
ಮಿಥುನ: ಆರ್ಥಿಕ ಸಮಸ್ಯೆ, ಪ್ರಯಾಣ ಮಾಡುವ ಸಂದರ್ಭ, ನಿದ್ರಾಭಂಗ.
Advertisement
ಕಟಕ: ಸ್ವಂತ ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಲಾಭ, ಮಕ್ಕಳ ನಡತೆಯಿಂದ ಬೇಸರ, ಮಾತಿನಿಂದ ಗೌರವಕ್ಕೆ ಚ್ಯುತಿ.
Advertisement
ಸಿಂಹ: ಅಧಿಕ ಖರ್ಚು, ಮಾನಸಿಕ ನೋವು, ಉದ್ಯೋಗ ದೊರಕುವ ಸನ್ನಿವೇಶ.
ಕನ್ಯಾ: ಪ್ರಯಾಣದಿಂದ ಅನುಕೂಲ, ತಂದೆಯಿಂದ ಲಾಭ, ಕಾರ್ಯ ಕರ್ತವ್ಯಗಳಲ್ಲಿ ಜಯ, ಸ್ವಂತ ಉದ್ಯಮ ಮತ್ತು ವ್ಯವಹಾರ ಆರಂಭಕ್ಕೆ ಅನುಕೂಲ.
ತುಲಾ: ಉದ್ಯೋಗ ನಷ್ಟ, ಮಾತಿನಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಸಂಗಾತಿಯಿಂದ ಅನುಕೂಲ, ಸ್ವಯಂಕೃತ ಅಪರಾಧದಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಕಲಹ.
ಧನಸ್ಸು: ಅನುಕೂಲಕರ ದಿವಸ, ಪ್ರಯಾಣದಲ್ಲಿ ಕಿರಿಕಿರಿ, ನಿದ್ರಾಭಂಗ.
ಮಕರ: ಪ್ರೀತಿ ಪ್ರೇಮ ವಿಷಯಗಳಲ್ಲಿ ಮಿತ್ರರಿಂದ ತೊಂದರೆ, ಪೂರ್ವಜನ್ಮದ ಕರ್ಮ ಕಾಡುವುದು, ಮೇಲಾಧಿಕಾರಿಗಳಿಂದ ತೊಂದರೆ.
ಕುಂಭ: ಮನೋರೋಗಗಳು ಹೆಚ್ಚು, ಕಾರ್ಯ ಕರ್ತವ್ಯಗಳಲ್ಲಿ ವಿಘ್ಞ, ಅಧಿಕ ನಷ್ಟ, ಮಾನಸಿಕ ಚಿಂತೆ, ದಾಂಪತ್ಯದಲ್ಲಿ ಸಮಸ್ಯೆ.
ಮೀನ: ಸ್ವಂತ ಉದ್ಯಮ ವ್ಯವಹಾರದಲ್ಲಿ ಉತ್ತಮ, ಹೆಸರು ಪ್ರಗತಿಯಲ್ಲಿ ಕುಂಠಿತ, ಮೇಲಾಧಿಕಾರಿಗಳ ಒತ್ತಾಯದ ಮೇರೆಗೆ ಪ್ರಯಾಣ.