ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ.
ತಿಥಿ: ಪಾಡ್ಯ, ನಕ್ಷತ್ರ: ಅಶ್ವಿನಿ, ವಾರ:ಮಂಗಳವಾರ
Advertisement
ರಾಹುಕಾಲ: 3.30 ರಿಂದ 5.03
ಗುಳಿಕಕಾಲ: 12.24 ರಿಂದ 1.57
ಯಮಗಂಡಕಾಲ: 9.18 ರಿಂದ 10.51
Advertisement
ಮೇಷ: ಕೀರ್ತಿ ವೃದ್ಧಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಆರೋಗ್ಯ ವೃದ್ಧಿ, ವೃಥಾ ತಿರುಗಾಟ.
Advertisement
ವೃಷಭ: ಯತ್ನ ಕಾರ್ಯಗಳಲ್ಲಿ ಪ್ರಗತಿ, ಸರ್ಕಾರಿ ಕೆಲಸಗಳಲ್ಲಿ ಅಭಿವೃದ್ಧಿ, ಕುಟುಂಬದಲ್ಲಿ ಅನಾರೋಗ್ಯ, ಸಾಲಭಾದೆ, ಬಂಧುಗಳಲ್ಲಿ ವಿರೋಧ.
Advertisement
ಮಿಥುನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಬಂಧು ಮಿತ್ರರಿಂದ ಸಹಾಯ, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ, ಮನಸ್ಸಿಗೆ ನೆಮ್ಮದಿ.
ಕಟಕ: ಆರೋಗ್ಯದಲ್ಲಿ ಸಮಸ್ಯೆ, ನೌಕರಿಯಲ್ಲಿ ಕಿರಿಕಿರಿ, ನಿರೀಕ್ಷಿತ ಲಾಭ, ಪರಸ್ಥಳ ವಾಸ, ಕೆಲಸ ಕಾರ್ಯಗಳಲ್ಲಿ ವಿಘ್ನ, ಚೋರಾಗ್ನಿ ಭೀತಿ.
ಸಿಂಹ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಶುಭಕಾರ್ಯಗಳಲ್ಲಿ ಭಾಗಿ, ಮಿತ್ರರ ಸಹಾಯ, ಧರ್ಮಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಅನಗತ್ಯ ಖರ್ಚು, ಮನೋವ್ಯಥೆ, ದಾಯಾದಿ ಕಲಹ, ಕುಟುಂಬದಲ್ಲಿ ಹಿತಕರ, ಕೆಲಸಗಳಲ್ಲಿ ತೊಂದರೆ ನಿವಾರಣೆ.
ತುಲಾ: ಮನಸ್ಸಿಗೆ ನೆಮ್ಮದಿ, ತೀರ್ಥಯಾತ್ರೆ ದರ್ಶನ, ಸೇವಕರಿಂದ ಸಹಾಯ, ಶತ್ರು ನಾಶ, ಅನಗತ್ಯ ತಿರುಗಾಟ, ವ್ಯಾಪಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಯತ್ನ ಕಾರ್ಯ ಅನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ, ಹಿತಶತ್ರುಗಳ ತೊಂದರೆ.
ಧನಸ್ಸು: ಕುಟುಂಬದಲ್ಲಿ ನೆಮ್ಮದಿ, ಗೌರವ ಪ್ರಾಪ್ತಿ, ಹಣಕಾಸಿನ ಪರಿಸ್ಥಿತಿ ಉತ್ತಮ, ಧರ್ಮಕಾರ್ಯದಲ್ಲಿ ಆಸಕ್ತಿ, ಉತ್ತಮ ಫಲ.
ಮಕರ: ಆದಾಯಕ್ಕಿಂತ ಖರ್ಚು ಜಾಸ್ತಿ, ಅಧಿಕ ತಿರುಗಾಟ, ವಾಹನದಿಂದ ತೊಂದರೆ, ಧನವ್ಯಯ, ಮಾಡುವ ಕೆಲಸದಲ್ಲಿ ಎಚ್ಚರವಿರಲಿ, ಮಿಶ್ರ ಫಲ.
ಕುಂಭ: ಅಧಿಕಾರಿಗಳಿಂದ ಕಿರುಕುಳ, ಮಾನಹಾನಿ, ಮನಸ್ಸಿಗೆ ಚಿಂತೆ, ಧನವ್ಯಯ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ಅನಾರೋಗ್ಯ.
ಮೀನ: ಕುಟುಂಬ ಸೌಖ್ಯ, ಯತ್ನ ಕಾರ್ಯಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನವಿಲ್ಲ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ.