ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ,
ಕೃಷ್ಣಪಕ್ಷ, ಅಮಾವಾಸ್ಯೆ, ಶನಿವಾರ, ಪೂರ್ವ ಭಾದ್ರಪದ ನಕ್ಷತ್ರ
ರಾಹುಕಾಲ: 9.33 ರಿಂದ 11.03
ಗುಳಿಕಕಾಲ: 6.32 ರಿಂದ 08:03
ಯಮಗಂಡಕಾಲ 02:03 ರಿಂದ 03:33
Advertisement
ಮೇಷ : ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಆರ್ಥಿಕ ದುಸ್ಥಿತಿ, ಮಕ್ಕಳ ಭವಿಷ್ಯದ ಚಿಂತೆ, ಪರಿಹಾರ ಹಾಲನ್ನು ದಾನವಾಗಿ ನೀಡಿ
Advertisement
ವೃಷಭ : ವಿದ್ಯಾಭ್ಯಾಸದಲ್ಲಿ ಪ್ರಗತಿ, ಬಂಧು ಬಾಂಧವರಿಂದ ಆರ್ಥಿಕ ಸಹಾಯ, ನೆರೆ ಹೊರೆಯವರೊಂದಿಗೆ ಕಲಹ
Advertisement
ಮಿಥುನ : ಉದ್ಯೋಗ ಬದಲಾವಣೆ ಮಾಡುವ ಸನ್ನಿವೇಶ, ಪತ್ರ ವ್ಯವಹಾರಗಳಲ್ಲಿ ಗೊಂದಲ, ಸ್ವಂತ ವ್ಯಾಪಾರ ಕ್ಷೇತ್ರದಲ್ಲಿ ಆತಂಕ
Advertisement
ಕಟಕ : ವಿದ್ಯಾಭ್ಯಾಸದಲ್ಲಿ ತೊಡಕು, ಆರ್ಥಿಕವಾಗಿ ಮೋಸ, ವ್ಯಾಪಾರದಲ್ಲಿ ನಷ್ಟ, ಪರಿಹಾರ ಕುಲದೇವತಾ ನಾಮಸ್ಮರಣೆ ಮಾಡಿ
ಸಿಂಹ : ಅಧಿಕ ಒತ್ತಡ, ಮಕ್ಕಳ ಸ್ನೇಹಿತರ ಸಹವಾಸದ ಬಗ್ಗೆ ಆತಂಕ, ಮಿತ್ರರಿಂದ ಆಕಸ್ಮಿಕ ನಷ್ಟ.
ಕನ್ಯಾ : ಉದ್ಯೋಗದಲ್ಲಿ ಲಾಭ, ಪಾಲುದಾರಿಕೆಯಲ್ಲಿ ಲಾಭ, ಆರೋಗ್ಯ ವ್ಯತ್ಯಾಸದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ
ತುಲಾ : ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರು ಶತ್ರುಗಳಾಗಿ ಪರಿವರ್ತನೆ, ಸ್ವಯಂಕೃತ ಅಪರಾಧ, ಆತುರದಿಂದ ಸಮಸ್ಯೆ
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಕ್ಕಳಲ್ಲಿ ಕಲಹ, ಮನೋವೇಧನೆ, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ
ಧನಸ್ಸು : ಮಕ್ಕಳಲ್ಲಿ ಚುರುಕುತನ, ಸ್ವಯಂಕೃತ ಅಪರಾಧಗಳು, ಬೇಜವಾಬ್ದಾರಿತನ ನಡವಳಿಕೆ, ಆರೋಗ್ಯ ಸಮಸ್ಯೆಗಳಿಂದ ಆತಂಕ
ಮಕರ : ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಧನಾಗಮನ, ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಅವಕಾಶ
ಕುಂಭ : ಮಕ್ಕಳ ನಡವಳಿಕೆಯಿಂದ ಬೇಸರ, ಅನಗತ್ಯ ಮಾತಿನಿಂದ ಸಮಸ್ಯೆ, ಸಾಲದ ಚಿಂತೆಗಳು ಅಧಿಕ
ಮೀನ : ವಿದ್ಯಾಭ್ಯಾಸದಲ್ಲಿ ಪ್ರಗತಿ, ನಿದ್ರಾಭಂಗ, ದುರಂತದ ಕನಸು ಬೀಳುವುದು, ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು