ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘಮಾಸ,
ಕೃಷ್ಣಪಕ್ಷ,ಚತುರ್ದಶಿ,
ಶುಕ್ರವಾರ,ಶತಭಿಷ ನಕ್ಷತ್ರ
Advertisement
ರಾಹುಕಾಲ: 11:03 ರಿಂದ 12: 33
ಗುಳಿಕಕಾಲ: 08:03 ರಿಂದ 9.33
ಯಮಗಂಡಕಾಲ: 3.33 ರಿಂದ 05:03
Advertisement
ಮೇಷ: ಸಂತೋಷಕೂಟಗಳಲ್ಲಿ ಪಾಲ್ಗೊಳ್ಳುವಿರಿ, ಸ್ಥಿರಾಸ್ತಿ ವಾಹನದ ಮೇಲೆ ಸಾಲ, ಆರೋಗ್ಯದಲ್ಲಿ ವ್ಯತ್ಯಾಸ
Advertisement
ವೃಷಭ: ಉದ್ಯೋಗ ಬದಲಾವಣೆಯಿಂದ ತೊಂದರೆ, ಮಾನಹಾನಿ ಮತ್ತು ಸಂಕಷ್ಟ, ದಾಂಪತ್ಯದಲ್ಲಿ ಕಲಹ
Advertisement
ಮಿಥುನ: ತಂದೆಯಿಂದ ಆರ್ಥಿಕ ಸಹಾಯ, ಮಾನಸಿಕವಾಗಿ ಗಾಬರಿ ಆತಂಕ, ಗೊಂದಲ ಆತ್ಮ ಸಂಕಟಗಳು, ಸ್ಥಿರಾಸ್ತಿ ಗೊಂದಲಗಳು
ಕಟಕ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಬಂಧು ಬಾಂಧವರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ವಿಘ್ನ
ಸಿಂಹ: ಕೌಟುಂಬಿಕ ಸಮಸ್ಯೆಗಳು, ಆರ್ಥಿಕವಾಗಿ ಮೋಸ, ಆರೋಗ್ಯ ಸಮಸ್ಯೆಗಳು ಭಾದಿಸುವುದು
ಕನ್ಯಾ: ಸಾಲದ ಬೇಡಿಕೆ, ಋಣ, ರೋಗ, ಶತ್ರುಬಾಧೆ, ಮಾನಸಿಕ ಒತ್ತಡ, ಆತುರದ ಸ್ವಭಾವ
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮಕ್ಕಳ ಭವಿಷ್ಯದ ಚಿಂತೆ, ಮಾತಿನಿಂದ ಕಲಹ
ವೃಶ್ಚಿಕ: ಭೂಮಿ ಅಥವಾ ವಾಹನ ಯೋಗ, ಬಂಧು ಮಿತ್ರರು ದೂರ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ
ಧನಸ್ಸು: ಆಕಸ್ಮಿಕವಾಗಿ ಉದ್ಯೋಗ ಬದಲಾವಣೆ, ಸಹೋದರರೊಂದಿಗೆ ಕಲಹ, ಸರ್ಕಾರಿ ಅಧಿಕಾರಿಗಳ ಭೇಟಿ
ಮಕರ: ಕುಟುಂಬದಲ್ಲಿ ಆತಂಕ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪೊಲೀಸ್ ಸ್ಟೇಷನ್ ಅಲೆದಾಟ
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿ ಅಥವಾ ಸ್ನೇಹಿತರೊಂದಿಗೆ ಕಲಹ, ಶತ್ರು ಅಥವಾ ಸಾಲಗಾರರಿಂದ ತೊಂದರೆ
ಮೀನ: ಮಕ್ಕಳು ದೂರ, ದಾಂಪತ್ಯದಲ್ಲಿ ಸಂಶಯ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ನಿದ್ರಾಭಂಗ