ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಫಾಲ್ಗುಣ ಮಾಸ,
ಕೃಷ್ಣಪಕ್ಷ, ಚತುರ್ದಶಿ,
ಶನಿವಾರ, ಉತ್ತರ ಭಾದ್ರಪದ ನಕ್ಷತ್ರ.
ರಾಹುಕಾಲ: 9 :19 ರಿಂದ 10: 52
ಗುಳಿಕಕಾಲ: 6.14 ರಿಂದ 07:46
ಯಮಗಂಡಕಾಲ: 01:57 ರಿಂದ 3.30
ಮೇಷ: ಅಧಿಕ ಖರ್ಚು, ವಯೋವೃದ್ಧರಿಗೆ ಸಹಾಯ, ಮಕ್ಕಳಿಂದ ಬೇಸರ, ತಾಯಿಯೊಂದಿಗೆ ಮನಸ್ತಾಪ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಒತ್ತಡ ಪ್ರಯಾಣದಲ್ಲಿ ಅಡೆತಡೆ, ಸ್ವಂತ ಉದ್ಯೋಗದಲ್ಲಿ ಅನುಕೂಲ.
- Advertisement 2
ವೃಷಭ ಸಂಗಾತಿಯೊಂದಿಗೆ ಕಿರಿಕಿರಿ ಮತ್ತು ವಾಗ್ವಾದ, ಉದ್ಯೋಗ ಸ್ಥಳದಲ್ಲಿ ಬೇಸರ ಮತ್ತು ಆಲಸ್ಯ, ಗುಪ್ತ ವಿಷಯಗಳಿಂದ ತೊಂದರೆ, ತಂದೆಯಿಂದ ನೋವು, ಉದ್ಯೋಗ ಬದಲಾವಣೆ ಆಲೋಚನೆ, ಬಂಧು ಬಾಂಧವರಿಂದ ಅನುಕೂಲ.
- Advertisement 3
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತಗಳು, ಆರ್ಥಿಕವಾಗಿ ತಪ್ಪು ನಿರ್ಧಾರ ಮಾತಿನಿಂದ ಸಮಸ್ಯೆ, ಉದ್ಯೋಗದಲ್ಲಿ ನಿರಾಸಕ್ತಿ, ಪಾಲುದಾರಿಕೆ ಅಭಿವೃದ್ಧಿ.
- Advertisement 4
ಕಟಕ: ಸ್ವಂತ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಶತ್ರು ದಮನ, ಮಿತ್ರರಿಂದ ಅನುಕೂಲ, ಮಕ್ಕಳಲ್ಲಿ ಬೇಜವಾಬ್ದಾರಿತನ, ಅಧಿಕ ಕೋಪ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ.
ಸಿಂಹ: ಮಾನಸಿಕವಾಗಿ ನೋವು ಮತ್ತು ಒತ್ತಡ, ಸಂಗಾತಿ ನಡವಳಿಕೆಯಿಂದ ಬೇಸರ, ಅನಾರೋಗ್ಯ ತಂತ್ರದ ಭೀತಿ ನಿಂದನೆ, ವಾಹನದಿಂದ ತೊಂದರೆ, ದುಃಸ್ವಪ್ನ, ಯಂತ್ರ ಉಪಕರಣಗಳಿಗಾಗಿ ಅಧಿಕ ಖರ್ಚು.
ಕನ್ಯಾ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಸ್ತಿ ಅಥವಾ ಹಣ ಲಾಭ, ಮಕ್ಕಳಿಂದ ಆತಂಕ ಸೃಷ್ಟಿ, ದುಶ್ಚಟಗಳು ಅಧಿಕ, ಕುಟುಂಬದಲ್ಲಿ ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ, ಮಂದತ್ವ.
ತುಲಾ: ಅನಗತ್ಯ ತಿರುಗಾಟ, ಶಕ್ತಿದೇವತೆ ತಂತ್ರಗಾರರ ಭೇಟಿ, ಮಕ್ಕಳಿಂದ ಅಪಮಾನ, ಉದ್ಯೋಗ ಮತ್ತು ಸ್ಥಳ ಬದಲಾವಣೆಯಿಂದ ತೊಂದರೆ, ಸ್ಥಿರಾಸ್ತಿಯಲ್ಲಿ ಮೋಸ, ಶತ್ರು ಕಾಟ.
ವೃಶ್ಚಿಕ: ಹೆಣ್ಣುಮಕ್ಕಳಿಂದ ಅನುಕೂಲ, ನೆರೆಹೊರೆಯವರೊಂದಿಗೆ ವಾಗ್ವಾದ, ದುರಾಭ್ಯಾಸಗಳು, ಅಧಿಕ ಪ್ರಯಾಣದಲ್ಲಿ ತೊಂದರೆ, ಮಾನಸಿಕವಾಗಿ ಆತಂಕ, ಮಾಟ ಮಂತ್ರ ತಂತ್ರ ಭೀತಿ.
ಧನಸ್ಸು: ಆರೋಗ್ಯ ಸಮಸ್ಯೆ, ಹಳೆಯ ವಸ್ತುಗಳಿಂದ ಪೆಟ್ಟು, ಮಾನಸಿಕ ವೇದನೆ, ವಿಕೃತ ಮನಸ್ಥಿತಿ, ಆಸ್ತಿಯಿಂದ ನೋವು, ಆರ್ಥಿಕ ಸಮಸ್ಯೆ.
ಮಕರ: ಶುಭ ಸುದ್ದಿ, ಅಕ್ರಮ ಧನ ಸಂಪಾದನೆ, ಮಕ್ಕಳು ದಾರಿ ತಪ್ಪುವ ಸಂಭವ, ಯಂತ್ರೋಪಕರಣ ಮತ್ತು ಕೆಲಸಗಾರರಿಂದ ತೊಂದರೆ, ಬಂಧುಗಳಿಂದ ನೋವು ಮತ್ತು ನಷ್ಟ, ಸ್ವಂತ ಉದ್ಯಮ ವ್ಯವಹಾರದಲ್ಲಿ ತೊಂದರೆ.
ಕುಂಭ: ಕಾರ್ಯಜಯ ವೃತ್ತಿಪರರಿಗೆ ಅನುಕೂಲ, ಸೇವಕರಿಂದ ಅಪವಾದ ಮತ್ತು ನಷ್ಟ, ತಂತ್ರ ಭೀತಿ, ಆರ್ಥಿಕವಾಗಿ ಉತ್ತಮ ಪ್ರಗತಿ, ಆರೋಗ್ಯದಲ್ಲಿ ಏರುಪೇರು.
ಮೀನ: ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ನೋವು, ಪ್ರೀತಿ-ಪ್ರೇಮದಲ್ಲಿ ಸಂಶಯ, ಭಾವನೆಗೆ ಪೆಟ್ಟು, ದುರಾಸೆಗೆ ಬಲಿ, ಬಾಲಗ್ರಹ ದೋಷ, ಅಧ್ಯಾತ್ಮದ ಕಡೆಗೆ ಒಲವು, ಅಧಿಕ ಖರ್ಚು.