ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಬುಧವಾರ, ಧನಿಷ್ಠ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:28 ರಿಂದ 2:04
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28
ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16
Advertisement
ಮೇಷ: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಹಣಕಾಸು ಅನುಕೂಲ, ಹಿರಿಯರ ಮಾತಿಗೆ ಗೌರವ ನೀಡಿ.
Advertisement
ವೃಷಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಅವಿವಾಹಿತರಿಗೆ ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ದಾನ ಧರ್ಮದಲ್ಲಿ ಆಸಕ್ತಿ, ಭವಿಷ್ಯದ ಆಲೋಚನೆ.
Advertisement
ಮಿಥುನ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸ್ತ್ರೀಯರಿಗೆ ಶುಭ, ಹಿತ ಶತ್ರುಗಳಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ.
Advertisement
ಕಟಕ: ಅನಾವಶ್ಯಕ ದ್ವೇಷ ಸಾಧಿಸುವಿರಿ, ಮಿತ್ರರಲ್ಲಿ ಕಲಹ, ಮಕ್ಕಳಿಂದ ನೋವು, ಅಲ್ಪ ಕಾರ್ಯ ಸಿದ್ಧಿ, ಉದ್ಯೋಗದಲ್ಲಿ ಕಿರಿಕಿರಿ.
ಸಿಂಹ: ಯತ್ನ ಕಾರ್ಯದಲ್ಲಿ ಜಯ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಸರಿ ತಪ್ಪುಗಳ ಬಗ್ಗೆ ಚಿಂತಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಕನ್ಯಾ: ಮನೆಯಲ್ಲಿ ಶುಭ ಕಾರ್ಯ, ಶ್ರಮಕ್ಕೆ ತಕ್ಕ ಫಲ, ಉತ್ತಮ ಬುದ್ಧಿ ಶಕ್ತಿ, ಹಣಕಾಸು ಪರಿಸ್ಥಿತಿ ಉತ್ತಮ.
ತುಲಾ: ಪ್ರಿಯ ಜನರ ಭೇಟಿ, ಕೆಲಸ ಕಾರ್ಯಗಳಲ್ಲಿ ಅತೀ ಬುದ್ಧಿವಂತಿಕೆ, ಮಾನಸಿಕ ನೆಮ್ಮದಿ ಪ್ರಾಪ್ತಿ, ವಾಹನ ಖರೀದಿ ಯೋಗ.
ವೃಶ್ಚಿಕ: ಮಾನಸಿಕ ಒತ್ತಡ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ, ಆಲಸ್ಯ ಮನೋಭಾವ, ನೆಮ್ಮದಿ ಇಲ್ಲದ ಜೀವನ, ಉದ್ಯೋಗ ಸ್ಥಳದಲ್ಲಿ ಆತಂಕ.
ಧನಸ್ಸು: ಹಣಕಾಸು ಸಮಸ್ಯೆ, ಕುಟುಂಬದಲ್ಲಿ ಪ್ರೀತಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಅನಿರೀಕ್ಷಿತ ಲಾಭ, ತೀರ್ಥಯಾತ್ರೆ ದರ್ಶನ.
ಮಕರ: ಸ್ಥಳ ಬದಲಾವಣೆ, ಮಾತಿನ ಚಕಮಕಿ, ಋಣ ಬಾಧೆ, ಮನಃಕ್ಲೇಷ, ವಿವಾದಗಳಿಂದ ದೂರ ಉಳಿಯಿರಿ, ಸುಖ ಭೋಜನ ಪ್ರಾಪ್ತಿ.
ಕುಂಭ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ದೂರ ಪ್ರಯಾಣ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಪರಿಚಿತರಿಂದ ಸಹಾಯ.
ಮೀನ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಮಹಿಳೆಯರಿಗೆ ಶುಭ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಖರ್ಚಿನ ಬಗ್ಗೆ ನಿಗಾವಹಿಸಿ.