ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಅಧಿಕ ಆಶ್ವಯುಜ ಮಾಸ, ಕೃಷ್ಣಪಕ್ಷ.
ವಾರ: ಬುಧವಾರ, ತಿಥಿ: ಪಂಚಮಿ, ನಕ್ಷತ್ರ: ರೋಹಿಣಿ
ರಾಹುಕಾಲ: 12.11 ರಿಂದ 1.41
ಗುಳಿಕಕಾಲ: 1041 ರಿಂದ 12.11
ಯಮಗಂಡಕಾಲ: 7.41 ರಿಂದ 9.11.
ಮೇಷ: ಅಲ್ಪ ಲಾಭ ಅಧಿಕ ಖರ್ಚು, ಮಿತ್ರರಲ್ಲಿ ಮನಸ್ತಾಪ, ಹಿತಶತ್ರುಗಳಿಂದ ತೊಂದರೆ.
Advertisement
ವೃಷಭ: ವಿದ್ಯಾಭ್ಯಾಸದಲ್ಲಿ ತೊಂದರೆ, ನೌಕರಿಯಲ್ಲಿ ಕಿರಿಕಿರಿ, ಮನಕ್ಲೇಷ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
Advertisement
ಮಿಥುನ: ಋಣಭಾದೆ ಹೆಚ್ಚಾಗುತ್ತದೆ, ಶತ್ರುತ್ವ, ಸುಳ್ಳು ಮಾತನಾಡುವುದು, ಕುಟುಂಬದಲ್ಲಿ ಕಲಹ.
Advertisement
ಕಟಕ: ಅಧಿಕ ತಿರುಗಾಟ, ಹಣದ ತೊಂದರೆ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಪರ ಸ್ತ್ರೀಯರಿಂದ ತೊಂದರೆ.
Advertisement
ಸಿಂಹ: ಅನಾರೋಗ್ಯ, ಸ್ಥಳ ಬದಲಾವಣೆ, ವ್ಯವಹಾರದಲ್ಲಿ ಏರುಪೇರು, ಶತ್ರು ಭಾದೆ, ಆಕಸ್ಮಿಕ ಖರ್ಚು.
ಕನ್ಯಾ: ರಾಜಕೀಯ ಕ್ಷೇತ್ರದವರಿಗೆ ಅನುಕೂಲ, ಬಂಧುಗಳಿಂದ ಮನ್ನಣೆ, ವಿವಾಹಕ್ಕೆ ಸ್ವಲ್ಪ ಅಡತಡೆ.
ತುಲಾ: ದಾಯಾದಿ ಕಲಹ, ಅಧಿಕ ಖರ್ಚು, ಅಪಕೀರ್ತಿ, ವಿದ್ಯಾಭ್ಯಾಸದಲ್ಲಿ ತೊಂದರೆ, ಸಂತಾನಕ್ಕೆ ಹಾನಿ, ಸಲ್ಲದ ಅಪವಾದ.
ವೃಶ್ಚಿಕ: ಪರರಿಗೆ ವಂಚಿಸುವಿರಿ, ವ್ಯಾಪಾರದಲ್ಲಿ ನಷ್ಟ, ಚಂಚಲ ಮನಸ್ಸು, ವಾಸ ಗೃಹದಲ್ಲಿ ತೊಂದರೆ.
ಧನಸ್ಸು: ಆರ್ಥಿಕ ಪರಿಸ್ಥಿತಿ ಉತ್ತಮ, ಧನಪ್ರಾಪ್ತಿ, ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಲಾಭ.
ಮಕರ: ತೀರ್ಥಯಾತ್ರೆ ದರ್ಶನ, ಭೂಲಾಭ, ವಾಹನ ಪ್ರಾಪ್ತಿ, ಸ್ಥಿರಾಸ್ತಿ ಸಂಪಾದನೆ.
ಕುಂಭ: ಅನ್ಯ ಜನರಲ್ಲಿ ವೈಮನಸ್ಸು, ಅಕಾಲ ಭೋಜನ, ಮಾನಸಿಕ ಅಶಾಂತಿ, ನಂಬಿದ ಜನರಿಂದ ಮೋಸ.
ಮೀನ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಅತಿಯಾದ ನಿದ್ರೆ, ನಾನಾ ರೀತಿಯ ದುಃಖ, ಕಾರ್ಯ ವಿಕಲ್ಪ, ಋಣಭಾದೆಗಳು.