ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಶ್ರವಣ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:40 ರಿಂದ 5:16
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:04
ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:52
Advertisement
ಮೇಷ: ದ್ರವ್ಯ ಲಾಭ, ಹಣಕಾಸು ಅನುಕೂಲ, ನಾನಾ ಮೂಲಗಳಿಂದ ಧನಾಗಮನ, ಕಾರ್ಯ ಸಾಧನೆಗಾಗಿ ತಿರುಗಾಟ, ವಿರೋಧಿಗಳಿಂದ ತೊಂದರೆ, ಮನೆಯಲ್ಲಿ ಅಶಾಂತಿ ವಾತಾವರಣ, ಈ ದಿನ ಸಾಧಾರಣ ಪ್ರಗತಿ.
Advertisement
ವೃಷಭ: ಮಾನಸಿಕ ವೇದನೆ, ಕುಟುಂಬದಲ್ಲಿ ಅಶಾಂತಿ, ಉದ್ಯೋಗದಲ್ಲಿ ಬಡ್ತಿ, ಶರೀರದಲ್ಲಿ ತಳಮಳ, ಸ್ತ್ರೀಯರಿಗೆ ತೊಂದರೆ.
Advertisement
ಮಿಥುನ: ಆಕಸ್ಮಿಕ ಧನವ್ಯಯ, ಸ್ತ್ರೀಯರಿಗೆ ಲಾಭ, ಅವಿವಾಹಿತರಿಗೆ ವಿವಾಹಯೋಗ, ಮಾನಸಿಕ ನೆಮ್ಮದಿ, ಗುರು ಹಿರಿಯರ ದರ್ಶನ, ಆರೋಗ್ಯ ಪರಿಸ್ಥಿತಿ ಚೇತರಿಕೆ.
Advertisement
ಕಟಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಸ್ಥಳ ಬದಲಾವಣೆಗೆ ಆಲೋಚನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಸಿಂಹ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅಲ್ಪ ಆದಾಯ, ಅಧಿಕವಾದ ಖರ್ಚು, ಮಾಡುವ ಕೆಲಸ ಕಾರ್ಯಗಳಲ್ಲಿ ವಿಳಂಬ, ಆತ್ಮೀಯರಿಂದ ಸಹಾಯ.
ಕನ್ಯಾ: ಬಂಧು-ಮಿತ್ರರಿಂದ ಸಹಕಾರ, ಪರಸ್ತ್ರೀಯರಿಂದ ಧನ ಲಾಭ, ಅತಿಯಾದ ನಿದ್ರೆ, ಸಜ್ಜನರ ವಿರೋಧ, ಮನಃಕ್ಲೇಷ, ಭವಿಷ್ಯದ ಆಲೋಚನೆ, ದುಷ್ಟ ಚಿಂತನೆ.
ತುಲಾ: ದೃಷ್ಠಿ ದೋಷದಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ಒಪ್ಪಂದಗಳಲ್ಲಿ ಎಚ್ಚರಿಕೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಶತ್ರುಗಳ ಬಾಧೆ, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಸರ್ಕಾರಿ ಕೆಲಸದಲ್ಲಿ ಸಮಸ್ಯೆ, ಯತ್ನ ಕಾರ್ಯದಲ್ಲಿ ವಿಘ್ನ, ಅನ್ಯ ಜನರಲ್ಲಿ ವೈಮನಸ್ಸು, ಆಕಸ್ಮಿಕ ಕೋಪ ಹೆಚ್ಚಾಗುವುದು, ಇಲ್ಲ ಸಲ್ಲದ ಅಪವಾದ, ದಿನಾಂತ್ಯದಲ್ಲಿ ನೆಮ್ಮದಿ ಪ್ರಾಪ್ತಿ.
ಧನಸ್ಸು: ಮಾಡುವ ಕೆಲಸ ಕಾರ್ಯಗಳಲ್ಲಿ ಜಯ, ಗುರುಗಳಿಂದ ಉತ್ತಮ ಸಲಹೆ, ಮಾನಸಿಕ ನೆಮ್ಮದಿ, ಸಾಲ ಮರುಪಾವತಿ ಸಾಧ್ಯತೆ, ಪ್ರಭಾವಿ ವ್ಯಕ್ತಿಗಳ ಭೇಟಿ, ವ್ಯವಹಾರದಲ್ಲಿ ಅನುಕೂಲ.
ಮಕರ: ರಿಯಲ್ ಎಸ್ಟೇಟ್ನವರಿಗೆ ಲಾಭ, ಭೂ ವ್ಯವಹಾರದಲ್ಲಿ ಅನುಕೂಲ, ಮುಂಗೋಪ ಹೆಚ್ಚಾಗುವುದು, ಯಾರನ್ನೂ ಹೆಚ್ಚು ನಂಬಬೇಡಿ, ವಿದ್ಯಾಭ್ಯಾಸದಲ್ಲಿ ಅಲ್ಪ ಮುನ್ನಡೆ.
ಕುಂಭ: ಮಿತ್ರರ ಜೊತೆ ವಾದ ವಿವಾದ, ತಾಳ್ಮೆಯಿಂದ ಕಾರ್ಯ ಸಿದ್ಧಿ, ಉದ್ಯೋಗದಲ್ಲಿ ಬಡ್ತಿ, ವಸ್ತ್ರಾಭರಣ ಯೋಗ, ಇಷ್ಟಾರ್ಥ ಸಿದ್ಧಿ.
ಮೀನ: ಋಣ ವಿಮೋಚನೆ, ವಾಹನ ಯೋಗ, ಕುಟುಂಬದಲ್ಲಿ ಕಲಹ ಸಾಧ್ಯತೆ, ವಾಗ್ವಾದಗಳಿಂದ ದೂರವಿರಿ, ತಾಳ್ಮೆಯನ್ನು ಕಳೆದುಕೊಳ್ಳಬೇಡಿ, ಶತ್ರುಗಳ ಕುತಂತ್ರ, ಕುಟುಂಬದಲ್ಲಿ ಕಲಹ, ಅಕಾಲ ಭೋಜನ.