ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಮಧ್ಯಾಹ್ನ 1:18 ನಂತರ ಚರ್ತುದಶಿ ತಿಥಿ,
ಸೋಮವಾರ
ಮೇಷ: ಕಾರ್ಯ ಸಿದ್ಧಿ, ಭೂ ಲಾಭ, ಗುರು ಹಿರಿಯರಲ್ಲಿ ಭಕ್ತಿ, ಉದರ ಬಾಧೆ, ಪರರ ಧನ ಲಾಭ, ನಿವೇಶನ ಯೋಗ, ದುಡುಕು ಸ್ವಭಾವದಿಂದ ತೊಂದರೆ.
Advertisement
ವೃಷಭ: ಅತಿಯಾದ ಪ್ರಯಾಣ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಯಾರನ್ನೂ ಹೆಚ್ಚಿಗೆ ನಂಬಬೇಡಿ, ವ್ಯವಹಾರಗಳಲ್ಲಿ ಎಚ್ಚರ.
Advertisement
ಮಿಥುನ: ಟ್ರಾವೆಲ್ಸ್ ಉದ್ಯಮಿಗಳಿಗೆ ಅಧಿಕ ನಷ್ಟ, ಹಿತ ಶತ್ರುಗಳ ಬಾಧೆ, ಆರೋಗ್ಯದಲ್ಲಿ ಏರುಪೇರು, ನಾನಾ ವಿಚಾರಗಳಲ್ಲಿ ಆಸಕ್ತಿ.
Advertisement
ಕಟಕ: ಆತ್ಮೀಯರಲ್ಲಿ ಪ್ರೀತಿ, ಸಹೋದರರಿಂದ ಬುದ್ಧಿಮಾತು, ರಾಜ ಭಯ, ವಿದ್ಯಾರ್ಥಿಗಳಿಗೆ ಆತಂಕ, ಕಾರ್ಯದಲ್ಲಿ ವಿಳಂಬ.
Advertisement
ಸಿಂಹ: ಮಹಿಳೆಯರಿಗೆ ಚಿನ್ನಾಭರಣ ಯೋಗ, ದೂರ ಪ್ರಯಾಣ ಸಾಧ್ಯತೆ, ಶತ್ರುಗಳ ಬಾಧೆ, ಅಕಾಲ ಭೋಜನ, ಸಮಾಜದಲ್ಲಿ ಉತ್ತಮ ಗೌರವ.
ಕನ್ಯಾ: ಪಾಲುದಾರಿಕೆಯಲ್ಲಿ ನಷ್ಟ, ಭೋಗ ವಸ್ತು ಪ್ರಾಪ್ತಿ, ತಾಳ್ಮೆ ಅತ್ಯಗತ್ಯ, ಚಂಚಲ ಮನಸ್ಸು, ಆರೋಗ್ಯ ಸಮಸ್ಯೆ, ಈ ದಿನ ಮಿಶ್ರ ಫಲ.
ತುಲಾ: ಸ್ತ್ರೀಯರಿಗೆ ಲಾಭ, ಅಲ್ಪ ಆದಾಯ, ಋಣ ಬಾಧೆ, ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರಿಂದ ತೊಂದರೆ.
ವೃಶ್ಚಿಕ: ಮಿತ್ರರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ಆಸಕ್ತಿ, ಅಭಿವೃದ್ಧಿ ಕುಂಠಿತ, ಮನಸ್ಸಿನಲ್ಲಿ ಭಯ ಭೀತಿ.
ಧನಸ್ಸು: ಉತ್ತಮ ಬುದ್ಧಿಶಕ್ತಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಕಾಲ ಭೋಜನ, ಕಾರ್ಯ ಸಾಧನೆಗಾಗಿ ತಿರುಗಾಟ.
ಮಕರ: ದಾಂಪತ್ಯದಲ್ಲಿ ಸುಖ ಸಂತೋಷ, ಹಿರಿಯರ ಸ್ವತ್ತು ನಿಮ್ಮದಾಗಲಿದೆ, ಕೈಗೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬ, ಶುಭ ಫಲ ಯೋಗ ಪ್ರಾಪ್ತಿಯಾಗಲಿದೆ.
ಕುಂಭ: ಅನ್ಯರ ಮನಸ್ಸು ಗೆಲ್ಲುವಿರಿ, ದೂರ ಪ್ರಯಾಣ, ಅತಿಯಾದ ಕೋಪ, ದುಷ್ಟರಿಂದ ದೂರವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ.
ಮೀನ: ಮಾತೃವಿನಿಂದ ಸಹಾಯ, ಪರರ ಮಾತಿಗೆ ಕಿವಿಗೊಡಬೇಡಿ, ರಕ್ತ ಸಂಬಂಧಿತ ರೋಗ ಬಾಧೆ, ಗುರುಗಳಿಂದ ಬುದ್ಧಿಮಾತು.