ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣ ಪಕ್ಷ,
ವಾರ: ಬುಧವಾರ,
ತಿಥಿ: ಏಕಾದಶಿ,
ನಕ್ಷತ್ರ: ಮೃಗಶಿರ,
ರಾಹುಕಾಲ: 12.29 ರಿಂದ 2.04
ಗುಳಿಕಕಾಲ: 10.54 ರಿಂದ 12.29
ಯಮಗಂಡಕಾಲ: 7.14 ರಿಂದ 9.19
ಮೇಷ: ಬಂಧುಗಳಿಂದ ತೊಂದರೆ, ಚಂಚಲ ಮನಸ್ಸು, ಧನವ್ಯಯ, ಆಕಸ್ಮಿಕ ಖರ್ಚು, ಶತ್ರುಭಯ,ಅಶಾಂತಿ.
Advertisement
ವೃಷಭ: ವ್ಯಾಪಾರದಲ್ಲಿ ಲಾಭ, ವಾಹನ ರಿಪೇರಿ, ದುಷ್ಟಬುದ್ಧಿ, ತೀರ್ಥಯಾತ್ರೆ ದರ್ಶನ, ಧನಪ್ರಾಪ್ತಿ.
Advertisement
ಮಿಥುನ: ಪಾಪಬುದ್ಧಿ, ಅತಿಯಾದ ಕೋಪ, ಸಾಲಭಾದೆ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Advertisement
ಕಟಕ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಮಂದಗತಿ, ದೂರ ಪ್ರಯಾಣ, ಮನಃಶಾಂತಿ, ಋಣ ವಿಮೋಚನೆ, ಮೇಲಾಧಿಕಾರಿಗಳಿಂದ ಪ್ರಶಂಸೆ.
Advertisement
ಸಿಂಹ: ಹೊಸ ಅವಕಾಶಗಳು, ಧಾರ್ಮಿಕ ಕಾರ್ಯಗಳಲ್ಲಿ ಹಣ ವ್ಯಯ, ಮಹಿಳೆಯರಿಗೆ ಶುಭ, ಮನಸ್ತಾಪ.
ಕನ್ಯಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಅನಾರೋಗ್ಯ, ಕಾರ್ಯಸಾಧನೆ, ಕೃಷಿಯಲ್ಲಿ ಲಾಭ, ಹಿತಶತ್ರುಗಳ ಭಾದೆ, ಅನ್ಯ ಜನರಲ್ಲಿ ದ್ವೇಷ.
ತುಲಾ: ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯ ಅನುಕೂಲ, ಋಣಭಾದೆ, ವೈಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.
ವೃಶ್ಚಿಕ: ದೇವತಾಕಾರ್ಯ ಮಾಡುವಿರಿ, ಕೆಲಸದಲ್ಲಿ ನಿರಾಸೆಯಾಗುವುದು, ಉದ್ವೇಗಕ್ಕೆ ಒಳಗಾಗುವಿರಿ, ಮನಕ್ಲೇಷ.
ಧನಸ್ಸು: ಹಿರಿಯ ಸಲಹೆಗಳನ್ನು ಸ್ವೀಕರಿಸಿ, ಸಾಲಭಾದೆ, ಖರ್ಚಿನ ಮೇಲೆ ಹಿಡಿತವಿರಲಿ.
ಮಕರ: ಗೆಳೆಯರಿಂದ ಸಹಾಯ ಪಡೆಯುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವೈಯಕ್ತಿಕ ವಿಚಾರಗಳಲ್ಲಿ ಜಾಗ್ರತೆ.
ಕುಂಭ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ತಾಪ, ಅಲಂಕಾರಿಕ ವಸ್ತುಗಳಿಗೆ ಖರ್ಚು.
ಮೀನ: ಪರರಿಂದ ಮೋಸ ಎಚ್ಚರ, ಉದ್ಯೋಗದಲ್ಲಿ ಬಡ್ತಿ, ಸತ್ಕಾರ್ಯಾಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.