ಪಂಚಾಂಗ:
ಶಾರ್ವರಿ ನಾಮ ಸಂವತ್ಸರ
ದಕ್ಷಿಣಾಯಾಣ ಪುಣ್ಯಕಾಲ
ವರ್ಷಋತು, ಶ್ರಾವಣ ಮಾಸ
ಶುಕ್ಲ ಪಕ್ಷ, ಚತುರ್ದಶಿ ತಿಥಿ
ಭಾನುವಾರ, ಪೂರ್ವಾಷಾಡ ನಕ್ಷತ್ರ
ರಾಹುಕಾಲ: 5:14 ರಿಂದ 6:49
ಗುಳಿಕಕಾಲ: 3:39 ರಿಂದ 5:14
ಯಮಗಂಡಕಾಲ: 12:29 ರಿಂದ 2.04
Advertisement
ಮೇಷ: ಆಕಸ್ಮಿಕ ಧನಲಾಭ, ಇಷ್ಟ ವಸ್ತುಗಳ ಖರೀದಿ, ಪರಿಶ್ರಮಕ್ಕೆ ತಕ್ಕ ಫಲ, ಮಕ್ಕಳಿಗಾಗಿ ಅಧಿಕ ಖರ್ಚು, ಉತ್ತಮ ಪ್ರಗತಿ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ, ಕುಟುಂಬ ಸದಸ್ಯರಿಂದ ಅನಿರೀಕ್ಷಿತ ತೊಂದರೆ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಶೀತ ಸಂಬಂಧವಾದ ರೋಗಗಳು ಪ್ರಾಪ್ತಿ.
Advertisement
ಮಿಥುನ: ಮಾನಸಿಕ ಒತ್ತಡ,ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀ ಲಾಭ, ಸ್ನೇಹಿತರಿಂದ ಸಹಾಯ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ, ವಾರಾಂತ್ಯದಲ್ಲಿ ಧನಲಾಭ, ವಿವಾಹಯೋಗ.
Advertisement
ಕಟಕ: ಅನ್ಯರಲ್ಲಿ ದ್ವೇಷ ಸಾಮಾನ್ಯ, ಸುಖಕ್ಕೆ ಧಕ್ಕೆ ಕೋಪ ಜಾಸ್ತಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ತಾಯಿಯಿಂದ ಧನಲಾಭ, ಉದ್ಯೋಗದಲ್ಲಿ ಬಡ್ತಿ, ಅಕಾಲ ಭೋಜನ.
ಸಿಂಹ: ಆರ್ಥಿಕ ಪರಿಸ್ಥಿತಿ ಏರುಪೇರು, ಮಕ್ಕಳಿಂದ ತೊಂದರೆ, ಅಪವಾದ ನಿಂದನೆ, ಶತ್ರು ಬಾಧೆ ಮನೆಯಲ್ಲಿ ಶಾಂತಿಯ ವಾತಾವರಣ.
ಕನ್ಯಾ: ಹಣದ ಅಡಚಣೆ, ಸೇವಕರಿಂದ ಸಹಾಯ, ಸತ್ಕರ್ಮದಲ್ಲಿ ಆಸಕ್ತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಶೀಘ್ರದಲ್ಲಿ ಸಂತಸದ ಸಮಾಚಾರ ಕೇಳುವಿರಿ.
ತುಲಾ: ಪ್ರಿಯ ಜನರ ಭೇಟಿ ಯತ್ನ,ಕಾರ್ಯ ಅನುಕೂಲ, ಕೃಷಿಯಲ್ಲಿ ಲಾಭ, ದೂರ ಪ್ರಯಾಣ, ದಾಯಾದಿ ಕಲಹ, ದುಷ್ಟ ಜನರಿಂದ ದೂರವಿರಿ.
ವೃಶ್ಚಿಕ: ವ್ಯಾಪಾರದಲ್ಲಿ ಲಾಭ, ಅನಾರೋಗ್ಯ, ಶತ್ರುಗಳಿಂದ ತೊಂದರೆ, ಊರೂರು ಸುತ್ತಾಟ, ಮನಸ್ಸಿನಲ್ಲಿ ಭಯಭೀತಿ, ವ್ಯಾಪಾರದಲ್ಲಿ ಎಚ್ಚರವಹಿಸಿ.
ಧನಸ್ಸು: ಅಧಿಕಾರಿಗಳಿಂದ ಪ್ರಶಂಸೆ, ಕೆಲಸ ಕಾರ್ಯಗಳಲ್ಲಿ ಜಯ, ವಾಹನ ಪ್ರಾಪ್ತಿ, ಅಧಿಕ ತಿರುಗಾಟ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಿವಾಹಯೋಗ.
ಮಕರ: ಮಾತಿನ ಕಲಹ, ನೆಮ್ಮದಿ ಇಲ್ಲದ ಜೀವನ, ಪಾಪದ ಕೆಲಸಗಳಿಗೆ ಪ್ರಚೋದನೆ, ಆರೋಗ್ಯಪ್ರಾಪ್ತಿ.
ಕುಂಭ: ಹಿರಿಯರಿಂದ ಬೋಧನೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕ ಕೋಪ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ಸಹಾಯ, ಮನಶಾಂತಿ.
ಮೀನ: ಇಷ್ಟಾರ್ಥಸಿದ್ಧಿ, ಕೋರ್ಟ್ ವ್ಯವಹಾರಗಳಲ್ಲಿ ಜಯ, ತೀರ್ಥಯಾತ್ರೆ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ದ್ವಿಚಕ್ರವಾಹನದಿಂದ ತೊಂದರೆ.