ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಮಂಗಳವಾರ, ಚಿತ್ತ ನಕ್ಷತ್ರ,
Advertisement
ರಾಹುಕಾಲ: ಮಧ್ಯಾಹ್ನ 3:33 ರಿಂದ 5:09
ಗುಳಿಕಕಾಲ: ಮಧ್ಯಾಹ್ನ 12:21 ರಿಂದ 1:57
ಯಮಗಂಡಕಾಲ: ಬೆಳಗ್ಗೆ 9:09 ರಿಂದ 10:45
Advertisement
ಮೇಷ: ಅನಿರೀಕ್ಷಿತ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ರಾಜ ವಿರೋಧ, ಸ್ತ್ರೀಯರಿಗೆ ಅನುಕೂಲ, ಮುಂಗೋಪ ಹೆಚ್ಚು, ತಾಳ್ಮೆಯಿಂದ ಕಾರ್ಯ ಯಶಸ್ಸು.
Advertisement
ವೃಷಭ: ಗುರುಗಳಿಂದ ಹಿತನುಡಿ, ಆತ್ಮವಿಶ್ವಾಸದಿಂದ ಯಶಸ್ಸು, ಅನಾವಶ್ಯಕ ಮನಸ್ಸಿನಲ್ಲಿ ಗೊಂದಲ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಹಣಕಾಸು ಪರಿಸ್ಥಿತಿ ಚೇತರಿಕೆ.
Advertisement
ಮಿಥುನ: ಉದ್ಯೋಗಸ್ಥರಿಗೆ ಉತ್ತಮ ಅವಕಾಶ, ಅಪವಾದ ನಿಂದನೆ, ಅವಮಾನ, ತೀರ್ಥಯಾತ್ರೆ ದರ್ಶನ, ಶತ್ರು ಧ್ವಂಸ, ಆರೋಗ್ಯದಲ್ಲಿ ಏರುಪೇರು.
ಕಟಕ: ಹೊಗಳಿಗೆ ಮಾತಿಗೆ ಮರುಳಾಗಬೇಡಿ, ಪುಣ್ಯಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ರೋಗ ಬಾಧೆ, ನಾನಾ ವಿಚಾರಗಳಲ್ಲಿ ಆಸಕ್ತಿ.
ಸಿಂಹ: ದಿನಸಿ ವ್ಯಾಪಾರಿಗಳಿಗೆ ಲಾಭ, ನೀವಾಡುವ ಮಾತಿನಿಂದ ಅನರ್ಥ, ಆಲಸ್ಯ ಮನೋಭಾವ, ಪರರ ಧನ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ನಿಧಾನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ಕನ್ಯಾ: ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ, ಮಕ್ಕಳ ಬಗ್ಗೆ ಕಾಳಜಿ, ಶ್ರಮಕ್ಕೆ ತಕ್ಕ ಫಲ, ವಿವಾದಗಳಿಂದ ದೂರವಿರಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ತುಲಾ: ಪರಿಶ್ರಮಕ್ಕೆ ತಕ್ಕ ವರಮಾನ, ಪಾಪ ಕಾರ್ಯದಲ್ಲಿ ಆಸಕ್ತಿ, ಅಪಕೀರ್ತಿ-ಅಗೌರವ, ಋಣ ವಿಮೋಚನೆ, ನಂಬಿದ ಜನರಿಂದ ಮೋಸ.
ವೃಶ್ಚಿಕ: ದೃಷ್ಠಿ ದೋಷದಿಂದ ತೊಂದರೆ, ಶರೀರದಲ್ಲಿ ನೋವು, ಕೀಲು ನೋವು ಹೆಚ್ಚಾಗುವುದು, ಮಾತೃವಿನಿಂದ ಶುಭ ಆರೈಕೆ, ಧನ ಸಹಾಯ.
ಧನಸ್ಸು: ಕಾರ್ಯ ಸಾಧನೆ, ಆರೋಗ್ಯದಲ್ಲಿ ಚೇತರಿಕೆ, ಗೆಳೆಯರಿಂದ ಸಹಾಯ, ದ್ರವ್ಯ ಲಾಭ, ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ.
ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಮಾಡುವ ಕೆಲಸದಲ್ಲಿ ಹಿಂಜರಿಕೆ, ಸಾಲ ಬಾಧೆ, ಅಪವಾದ ನಿಂದನೆ,
ಕುಂಭ: ಪಾಲುದಾರಿಕೆಯಿಂದ ಲಾಭ, ದೈವಾನುಗ್ರಹದಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಮುನ್ನಡೆ.
ಮೀನ: ಸ್ವಂತ ಉದ್ಯಮಸ್ಥರಿಗೆ ಲಾಭ, ಬಂಧುಗಳಿಂದ ವಿರೋಧ, ಮಾನಸಿಕ ವ್ಯಥೆ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಿಕ ಒಪ್ಪಂದಗಳನ್ನು ಮುಂದೂಡುವುದು ಉತ್ತಮ.