ನವದೆಹಲಿ: ಮಹಾತ್ಮ ಗಾಂಧಿಯವರ ಆರ್ಥಿಕ ತತ್ತ್ವಶಾಸ್ತ್ರವನ್ನು ಅನುಸರಿಸಿದ್ರೆ, ಇಂದು ಆತ್ಮನಿರ್ಭರ ಭಾರತ್ ಅಭಿಯಾನ ಅಗತ್ಯವಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
69ನೇ ಮನ್ ಕೀ ಬಾತ್ನನಲ್ಲಿ ಕೃಷಿ ಮಸೂದೆಯ ಬಗ್ಗೆ ಮಾತನಾಡಿ ರೈತರಿಗೆ ಮತ್ತೊಮ್ಮೆ ಅಭಯ ನೀಡಿದರು. ಮಹಾತ್ಮ ಗಾಂಧಿಯವರ ಆರ್ಥಿಕ ತತ್ತ್ವಶಾಸ್ತ್ರವನ್ನು ಅನುಸರಿಸಿದ್ದರೆ ಭಾರತ ಎಂದೋ ಸ್ವಾವಲಂಬಿಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
Advertisement
Meet Mali’s ‘Hindustan Ka Babu’ Mr. Seydou Dembélé.
His birthday is on 15th August.
He speaks great Hindi.
He does a weekly radio programme called Indian Frequency.@SEYDOUD81769785 is an example of the rising popularity of Indian culture globally. #MannKiBaat pic.twitter.com/lruPrK2qgb
— Narendra Modi (@narendramodi) September 27, 2020
Advertisement
ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ರೈತರ ಪಾತ್ರ ಪ್ರಮುಖ. ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ರೈತರಿಗೆ ಸರ್ಕಾರ ನೀಡಿದೆ ಎಂದು ಕೃಷಿ ಮಸೂದೆಯನ್ನು ಸಮರ್ಥಿಸಿಕೊಂಡರು.
Advertisement
महाराष्ट्र में एक छोटे से बदलाव से देखते ही देखते किसानों की स्थिति भी बदल गई।
तमिलनाडु और उत्तर प्रदेश में भी किसानों ने समूह बनाकर जिस प्रकार के प्रयास किए, वह आज देशभर के किसानों के लिए एक मिसाल है। #MannKiBaat pic.twitter.com/GQRfq7l3Bh
— Narendra Modi (@narendramodi) September 27, 2020
Advertisement
ನೂತನ ಕೃಷಿ ವಿಧೇಯಕಗಳು ರೈತರ ಪರವಾಗಿದ್ದು, ಇವುಗಳ ಲಾಭವನ್ನು ದೇಶದ ರೈತ ಸಮುದಾಯ ಅರಿಯಬೇಕಿದೆ. ರೈತರು ತಮ್ಮ ಉತ್ಪನ್ನಗಳನ್ನು ತಮಗೆ ಇಷ್ಟಬಂದ ಜಾಗದಲ್ಲಿ, ಇಷ್ಟಬಂದ ಬೆಲೆಗೆ ಮಾರಾಟ ಮಾಡುವ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ಪಡೆದಿದ್ದಾರೆ ಎಂದು ಹೇಳಿದರು.
Stories are as old as human civilisation.
Everyone has a fascinating story to tell. During #MannKiBaat, I highlighted India’s rich tradition of story telling and appealed that together, we make this tradition more vibrant in the times to come. pic.twitter.com/NeTczEly0B
— Narendra Modi (@narendramodi) September 27, 2020
ಇತ್ತ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದರೂ ಕೃಷಿ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.