ನವದೆಹಲಿ: 67 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು ನಿತೀಶ್ ತಿವಾರಿ ನಿರ್ದೇಶನದ ಹಿಂದಿಯ ಚಿಚೊರೇ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ.
2019ರಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ‘ಮಣಿಕರ್ಣಿಕಾ’ ಮತ್ತು ‘ಪಂಗಾ’ ಸಿನಿಮಾದ ನಟನೆಗಾಗಿ ಕಂಗನಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದರೆ ‘ಭೋಂಸ್ಲೆ’ ಸಿನಿಮಾಕ್ಕೆ ಮನೋಜ್ ಬಾಜ್ಪೇಯಿ ಮತ್ತು ‘ಅಸುರನ್’ ಸಿನಿಮಾಕ್ಕೆ ಧನುಷ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.
Advertisement
67th National Film Awards for films from 2019.
Best Stunt: Avane Srimannarayana
Congratulations #VikramMor @rakshitshetty @Pushkara_M @SachinBRavi pic.twitter.com/N28JZFsa4g
— SSSMovieReviews (@sssmoviereviews) March 22, 2021
Advertisement
ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ವಿಕ್ರಂ ಮೊರ್ ಅವರು ಸಾಹಸ ನಿರ್ದೇಶನ ಮಾಡಿದ್ದರು.
Advertisement
The award for the best actress goes to 'Kangana Ranaut' for Manikarnika-The Queen Of Jhansi (Hindi) &
Panga (Hindi)#NationalFilmAwards2019 pic.twitter.com/LZ0gQpIDs8
— PIB India (@PIB_India) March 22, 2021
Advertisement
ಮನೋಜ್ ಕುಮಾರ್ ನಿರ್ದೇಶನದ ‘ಅಕ್ಷಿ’ಗೆ ಕನ್ನಡ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. ತುಳು ಭಾಷೆಯಲ್ಲಿ ಪ್ರೀತಂ ಶೆಟ್ಟಿ ನಿರ್ದೇಶನದ ‘ಪಿಂಗಾರ’ ಸಿನಿಮಾಗೆ ಸಿಕ್ಕಿದೆ.
The award for the Best Actor (shared) goes to @BajpayeeManoj for Bhonsle (Hindi) and @dhanushkraja for Asuran (Tamil)#NationalFilmAwards2019 pic.twitter.com/XF1vq0WeQ5
— PIB India (@PIB_India) March 22, 2021
ಸಿನಿಮಾಗೆ ಸಂಬಂಧಿಸಿದ ಪುಸ್ತಕ ವಿಭಾಗದಲ್ಲಿ ಪಿ.ಆರ್. ರಾಮದಾಸ್ ನಾಯ್ಡು ಅವರು ಕನ್ನಡದಲ್ಲಿ ಬರೆದ ‘ಜಾಗತಿಕ ಸಿನಿಮಾ ವಿಕಾಸ-ಪ್ರಭಾವ’ ಕೃತಿಗೆ ಲಭಿಸಿದೆ.
Best book on cinema (special mention)
Kannada Cinema: Jagathika Cinema Vikasa -Prerane- Prabhava authored by P R Ramadasa Naidu#NationalFilmAwards2019 pic.twitter.com/Nhf0Wn8rOZ
— PIB India (@PIB_India) March 22, 2021
ಫೀಚರ್-ಅಲ್ಲದ ಚಲನಚಿತ್ರಗಳಿಗಾಗಿ ಅತ್ಯುತ್ತಮ ನಿರೂಪಣೆ ಪ್ರಶಸ್ತಿ ಸರ್ ಡೇವಿಡ್ ಅಟೆನ್ಬರೋ ಅವರ ‘ವೈಲ್ಡ್ ಕರ್ನಾಟಕ’ಕ್ಕೆ (ಇಂಗ್ಲಿಷ್) ಸಿಕ್ಕಿದೆ.
The Award for the best Narration/ Voice Over for Non-Feature Films goes to Wild Karnataka (English) by Sir David Attenborough pic.twitter.com/5MwznPL1R2
— PIB India (@PIB_India) March 22, 2021