ನವದೆಹಲಿ: ಕಳೆದ 24 ಗಂಟೆಯಲ್ಲಿ 78,357 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆ 37,69,524ಕ್ಕೆ ಏರಿಕೆಯಾಗಿದೆ.
Advertisement
ದೇಶದಲ್ಲಿ 8,01,282 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ ಒಂದೇ ದಿನ ರಾಕ್ಷಸಿ ಕೊರೊನಾ 1,045 ಜನರನ್ನ ಬಲಿ ಪಡೆದುಕೊಂಡಿದೆ. ಒಟ್ಟು ಸೋಂಕಿತರ ಪೈಕಿ ಶೇ.54ರಷ್ಟು ಜನರು 18 ರಿಂದ 54 ವರ್ಷದೊಳಗಿನವರಾಗಿದ್ದಾರೆ. ಒಟ್ಟ ಸಾವನ್ನಪ್ಪುತ್ತಿರೋರ 60 ವರ್ಷ ಮೇಲ್ಪಟ್ಟವರೇ ಹೆಚ್ಚಿನವರಾಗಿದ್ದಾರೆ ಎಂದು ಆರೋಗ್ಯ ಸಚಿವಾಲತ ತಿಳಿಸಿದೆ.
Advertisement
Single-day spike of 78,357 new positive cases & 1045 deaths reported in India, in the last 24 hours.#COVID19 case tally in the country stands at 37,69,524 including 8,01,282 active cases, 29,019,09 cured/discharged/migrated & 66,333 deaths: Ministry of Health and Family Welfare pic.twitter.com/MbdfCQtKbK
— ANI (@ANI) September 2, 2020
Advertisement
ಮಹಾರಾಷ್ಟ್ರ (8,08,306), ಆಂಧ್ರ ಪ್ರದೇಶ (4,45,139), ತಮಿಳುನಾಡು (4,33,969), ಕರ್ನಾಟಕ (3.51,481) ಮತ್ತು ಉತ್ತರ ಪ್ರದೇಶ (2,35,757) ಕೊರೊನಾ ಪೀಡಿತ ಮೊದಲ ಐದು ರಾಜ್ಯಗಳು. ಸೆಪ್ಟೆಂಬರ್ 1ರಂದು 10,12,367 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಇದುವರೆಗೂ 4,43,37,201 ಮಂದಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.
Advertisement
COVID-19 Testing Update . For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/WBDda1KbM7
— ICMR (@ICMRDELHI) September 2, 2020