– ಜಾಲಹಳ್ಳಿ ವಾಯುಪಡೆ ಕೇಂದ್ರದಲ್ಲಿ ಆಸ್ಪತ್ರೆ
ಬೆಂಗಳೂರು: ಸಾರ್ವಜನಿಕರಿಗಾಗಿ ಏರ್ ಫೋರ್ಸ್ 100 ಹಾಸಿಗೆ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲು ನಿರ್ಧರಿಸಿದೆ.
ಬೆಂಗಳೂರಿನ ಜಾಲಹಳ್ಳಿಯ ವಾಯುಪಡೆ ಕೇಂದ್ರದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದು, ಮೇ 6ರಿಂದ ಆಕ್ಸಿಜನ್ ಸಹಿತ 20 ಬೆಡ್ಗಳು ಕಾರ್ಯರಂಭ ಆಗಲಿದೆ. ನಂತರ ಮೇ 20ರ ವೇಳಗೆ ಇನ್ನುಳಿದ 80 ಬೆಡ್ ಗಳನ್ನ ಸಿದ್ಧಪಡಿಸಲಾಗುವುದು ಎಂದು ವಾಯುಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
Indian Air Force decides to establish a 100 bedded COVID care treatment facility at Air Force Station Jalahalli, #Bengaluru for general public
First 20 beds will be operational on 06 May 21 with oxygen concentrators
Remaining 80 beds are expected to be operational by 20 May 21 pic.twitter.com/hCZzMlIOrz
— Defence PRO Bengaluru (@Prodef_blr) May 4, 2021
Advertisement
ರಾಜ್ಯದಲ್ಲಿ ಕೊರೊನಾ ಸ್ಫೋಟವಾಗತ್ತಿದ್ದು, ಆಕ್ಸಿಜನ್, ಬೆಡ್ ಕೊರತೆಯಿಂದಾಗಿ ಸೋಂಕಿತರು ಆಸ್ಪತ್ರೆಗಳ ಹುಡುಕಾಟದಲ್ಲಿದ್ದಾರೆ. ಬೆಂಗಳೂರಿನಲ್ಲಿಯೂ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಲ್ತ್ ಎಮೆರ್ಜೆನ್ಸಿಯನ್ನ ಮನಗಂಡ ಏರ್ಫೋರ್ಸ್ ಸಾರ್ವಜನಿಕರ ಸಹಾಯಕ್ಕೆ ಮುಂದಾಗಿದೆ.
Advertisement
Advertisement