ಬೆಂಗಳೂರು: ವಿಶ್ವಿವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಬಿ.ಕೆ.ರವಿ ಅವರು ನವದೆಹಲಿಯ ಅಖಿಲಭಾರತ ಸಂವಹನ ಮತ್ತು ಮಾಧ್ಯಮ ಸಂಘಕ್ಕೆ (ಎ.ಐ.ಸಿ.ಎಂ.ಎ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆಲ್ ಇಂಡಿಯಾ ಕಮ್ಯೂನಿಕೇಷನ್ ಅಂಡ್ ಮೀಡಿಯಾ ಅಸೋಸಿಯೇಷನ್ ಮಾಧ್ಯಮ ಶಿಕ್ಷಣ ಮತ್ತು ಭಾರತೀಯ ಮಾಧ್ಯಮ ಉದ್ಯಮದ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುವ ಶಿಕ್ಷಣ ತಜ್ಞರು ಹಾಗೂ ಸಂಶೋಧಕರ ಸಂಸ್ಥೆಯಾಗಿದೆ. ಉಪಾಧ್ಯಕ್ಷ ಸ್ಥಾನದ ಅವಧಿ ಮೂರು ವರ್ಷಗಳಾಗಿದೆ.
Advertisement