ಬ್ರಿಸ್ಬೇನ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳಿಂದ ಮಣಿಸಿ ಭಾರತ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
????????#TeamIndia pic.twitter.com/EKtHOhxA1A
— BCCI (@BCCI) January 19, 2021
Advertisement
ರಿಷಬ್ ಪಂತ್, ಚೇತೇಶ್ವರ್ ಪೂಜಾರ, ಶುಬ್ಮಾನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಅಮೋಘ ಆಟದಿಂದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ನಲ್ಲಿ ನೀಡಿದ್ದ 336 ರನ್ ಗುರಿಯನ್ನು 7 ವಿಕೆಟ್ ಕಳೆದುಕೊಂಡು ಭಾರತ ಗೆಲುವಿನ ನಗೆ ಬೀರಿತು.
Advertisement
Victory scenes at the Gabba.#AUSvIND pic.twitter.com/Z5nB9MyPwh
— BCCI (@BCCI) January 19, 2021
Advertisement
ಶುಬ್ಮಾನ್ ಗಿಲ್ 91, ರಿಷಬ್ ಪಂತ್ ಅಜೇಯ 89, ಚೇತೇಶ್ವರ್ ಪೂಜಾರ 56 ಮತ್ತು ವಾಷಿಂಗ್ಟನ್ ಸುಂದರ್ ಅಜೇಯ 22 ರನ್ ಗಳಿಸಿ ಭಾರತಕ್ಕೆ ಗೆಲುವಿನ ಕಾಣಿಕೆ ನೀಡಿದರು.
Advertisement
ಬ್ರಿಸ್ಬೇನ್ನಲ್ಲಿ ಅತ್ಯಧಿಕ ಟಾರ್ಗೆಟ್ ಚೇಸ್ ಮಾಡಿ ಗೆಲುವು ಸಾಧಿಸಿದ ಕೀರ್ತಿಯೂ ಭಾರತದ ಪಾಲಾಯಿತು.