Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅವನಿಲ್ಲದಾಗ ಕಾಲ್ ಮಾಡು ನಾನು ನಿನ್ನ ಮನೆಗೆ ಬರುತ್ತೇನೆ – ಕಾಮುಕನಿಂದ ಗೃಹಿಣಿಗೆ ಕಾಟ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಅವನಿಲ್ಲದಾಗ ಕಾಲ್ ಮಾಡು ನಾನು ನಿನ್ನ ಮನೆಗೆ ಬರುತ್ತೇನೆ – ಕಾಮುಕನಿಂದ ಗೃಹಿಣಿಗೆ ಕಾಟ

Bengaluru City

ಅವನಿಲ್ಲದಾಗ ಕಾಲ್ ಮಾಡು ನಾನು ನಿನ್ನ ಮನೆಗೆ ಬರುತ್ತೇನೆ – ಕಾಮುಕನಿಂದ ಗೃಹಿಣಿಗೆ ಕಾಟ

Public TV
Last updated: December 24, 2018 10:54 am
Public TV
Share
2 Min Read
ARREST copy 1
SHARE

ಬೆಂಗಳೂರು: ಮದುವೆಯಾಗಿರುವ ಗೃಹಿಣಿಗೆ ಪ್ರೀತ್ಸೆ ಪ್ರೀತ್ಸೆ ಅಂತ ಕಾಟ ಕೊಡುತ್ತಿದ್ದ ವಿಚಿತ್ರ ಸೈಕೋ ಕಾಮುಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಂಜುನಾಥ ಕಾಲೋನಿಯ ಪ್ರಕಾಶ್ ಅಲಿಯಾಸ್ ಲಕ್ಕಿ, ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಸದ್ಯಕ್ಕೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಸೈಕೋ ಕಾಮುಕನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಆರೋಪಿ ಲಕ್ಕಿ ಮದುವೆಯಾಗಿರುವ ಗೃಹಿಣಿಗೆ ತನ್ನನ್ನು ಪ್ರೀತಿಸುವಂತೆ ಕಾಟ ಕೊಡುತ್ತಿದ್ದನು. ಮಹಿಳೆ ರಸ್ತೆಯಲ್ಲಿ ಓಡಾಡಬೇಕಾದರೆ ಬಲವಂತವಾಗಿ ಹಿಂದೆ ಬಿದ್ದು ಮಾತನಾಡುತ್ತಿದ್ದನು. ಹೇ, ಹಾಯ್ ಇಲ್ನೋಡು ಅಂತ ಸ್ಮೈಲ್ ಮಾಡಿ ಸನ್ನೆ ಮಾಡುತ್ತಿದ್ದನು. ಮಹಿಳೆಗೆ ಮದುವೆಯಾಗಿ ನಾಲ್ಕು ವರ್ಷದ ಮಗುವಿದೆ ಅಂತ ಗೊತ್ತಿದ್ದರೂ ಕಾಮುಕ ಹಿಂದೆ ಬಿದ್ದು ಪೀಡಿಸುತ್ತಿದ್ದನು. ಸತತ ಐದು ತಿಂಗಳಿನಿಂದ ಮಹಿಳೆಗೆ ನಿರಂತರವಾಗಿ ಹೀಗೆ ಕಾಟ ಕೊಡುತ್ತಿದ್ದನು.

ARREST 1

ಮಹಿಳೆಯ ಪತಿ ಜನಾರ್ದನ್ ಓಲಾ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹೋದರೆ ರಾತ್ರಿ 10ಕ್ಕೆ ಮನೆಗೆ ವಾಪಸ್ ಬರುತ್ತಿದ್ದರು. ಇದನ್ನೇ ಸದುಪಯೋಗ ಪಡಿಸಿಕೊಂಡ ಸೈಕೋ, ಮನೆ ಮುಂದೆ ಬಂದು ನಿಲ್ಲುತ್ತಿದ್ದನು. ಅಷ್ಟೇ ಅಲ್ಲದೇ ನಿನ್ನ ಗಂಡ ಮನೆಯಲ್ಲಿ ಇರುವುದಿಲ್ಲ. ನನ್ನ ನಂಬರ್ ತಗೋ, ಅವನಿಲ್ಲದ ವೇಳೆ ನನಗೆ ಕಾಲ್ ಮಾಡು ನಾನು ನಿನ್ನ ಮನೆಗೆ ಬರುತ್ತೇನೆ ಎಂದು ಕಾಟ ಕೊಡುತ್ತಿದ್ದನು.

ಕಾಮುಕನ ಕಾಟದಿಂದ ನೊಂದು ಮಹಿಳೆ ಪತಿಗೆ ವಿಷಯ ತಿಳಿಸಿದ್ದಾರೆ. ಜನಾರ್ದನ್ ಕಳೆದ ಎರಡು ತಿಂಗಳ ಹಿಂದೆಯೇ ಲಕ್ಕಿಯನ್ನು ಕರೆಸಿ ವಾರ್ನ್ ಮಾಡಿದ್ದನು. ಆದರೆ ಆರೋಪಿ ಎಚ್ಚರಿಕೆ ನೀಡಿದ್ರೂ ಸುಮ್ಮನಾಗಲಿಲ್ಲ. ಕಳೆದ ಡಿಸೆಂಬರ್ 11 ರಂದು ಮಹಿಳೆ ಮನೆಮುಂದಿನ ರಸ್ತೆಯಲ್ಲಿ ತೆರಳುವಾಗ ಕೈ ಹಿಡಿದು ಎಳೆದಾಡಿದ್ದಾನೆ.

police station banashankari 3rd stage bangalore police 4d0nu70

ಕೊನೆಗೆ ಯುವಕನ ಕಾಟಕ್ಕೆ ಬೇಸತ್ತ ಮಹಿಳೆ ಡಿ.12 ರಂದು ಜಿರಳೆ ಪೌಡರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯಕ್ಕೆ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನೊಂದ ಮಹಿಳೆ ಹಾಗೂ ಆತನ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:arrestbengaluruharassmenthospitallovepolicePublic TVsuicideಅರೆಸ್ಟ್ಆತ್ಮಹತ್ಯೆಆಸ್ಪತ್ರೆಕಿರುಕುಳಪಬ್ಲಿಕ್ ಟಿವಿಪೊಲೀಸ್ಪ್ರೀತಿಬೆಂಗಳೂರು
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

Kodagu
Districts

ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೊರಟಿದ್ದ ಮಹಿಳೆ ನಾಪತ್ತೆ

Public TV
By Public TV
16 minutes ago
Pakistan Petrol
Latest

ಯುದ್ಧದಿಂದ ಪಾಕಿಸ್ತಾನಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ – ಪೆಟ್ರೋಲ್‌ 458 ರೂ., ಡೀಸೆಲ್‌ 520 ರೂ.ಗಳಿಗೆ ಏರಿಕೆ

Public TV
By Public TV
18 minutes ago
Love Jihad in Hubballi Hindu organizations protest against gym trainer
Crime

ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಗಲಾಟೆ – ಜಿಮ್‌ ಟ್ರೈನರ್‌ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

Public TV
By Public TV
35 minutes ago
Bidar Youtuber
Latest

ಪೊಲೀಸ್ ಅಧಿಕಾರಿಯಿಂದ ಕಿರುಕುಳ ಆರೋಪ – ನಿದ್ರೆ ಮಾತ್ರೆ ಸೇವಿಸಿ ಯೂಟ್ಯೂಬರ್ ಆತ್ಮಹತ್ಯೆ ಯತ್ನ

Public TV
By Public TV
55 minutes ago
ಸಾಂದರ್ಭಿಕ ಚಿತ್ರ
Crime

ದೆಹಲಿಯಲ್ಲಿ ಮರ್ಯಾದಾ ಹತ್ಯೆ – ಸಂಬಂಧಿಯನ್ನು ಪ್ರೀತಿಸಿದ್ದಕ್ಕೆ ಕುಟುಂಬಸ್ಥರಿಂದಲೇ 19ರ ಯುವತಿಯ ಕೊಲೆ ಶಂಕೆ

Public TV
By Public TV
1 hour ago
Donald Trump 1 1
Latest

ಫಾರ್ಮಾ ಕಂಪನಿಗಳಿಗೆ ಟ್ರಂಪ್‌ ಶಾಕ್‌ – ಬ್ರಾಂಡೆಡ್‌ ಔಷಧಗಳಿಗೆ 100% ಸುಂಕ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?