ಮೇಷ: ಜೂನ್ 1ರ ನಂತರದಲ್ಲಿ ಅನುಕೂಲ, ಆಸ್ತಿ ಖರೀದಿ, ಮನೆಕಟ್ಟುವ ಆಸೆ ಈಡೇರುವ ಸಾಧ್ಯತೆ, ಮೇಷ ಲಗ್ನದಲ್ಲಿ ಜನಿಸಿರುವವರಿಗೆ ರಾಜಯೋಗ, ಆರೋಗ್ಯದ ಕಡೆ ಗಮನ ಕೊಡಿ, 40% ಆದಾಯ, 60% ಖರ್ಚು.
ವೃಷಭ: ಅರ್ಧ ಶುಭ ಫಲ, ಅರ್ಧ ಅಶುಭ ಫಲ, ರಿಯಲ್ ಎಸ್ಟೇಟ್ ಉದ್ಯಮದವರಿಗೆ ನಷ್ಟ ಸಾಧ್ಯತೆ, ಹೊಸ ವ್ಯವಹಾರ ಮಾಡುವವರಿಗೆ ಉತ್ತಮ ವರ್ಷ, ವಿವಾಹ ಭಾಗ್ಯ, ವಿದ್ಯಾರ್ಥಿಗಳಿಗೆ ಉತ್ತಮ.
ಮಿಥುನ: ಮೇ ತಿಂಗಳ ನಂತರ ಶುಭಫಲ, ಬಂಧುಗಳು ದೂರವಾಗುವ ಸಾಧ್ಯತೆ, ಪ್ರಯಾಣಕ್ಕೆ ಅಡೆತಡೆ, ವಿರೋಧಗಳು ಹೆಚ್ಚಾಗಬಹುದು, ತಂದೆಯೊಂದಿಗೆ ವಿರೋಧ, ವಿದ್ಯಾಭ್ಯಾಸದ ಕೊರತೆ, ಗರ್ಭಿಣಿಯರು ಎಚ್ಚರ ವಹಿಸಿ, ಶುಭಕಾರ್ಯಗಳಲ್ಲಿ ಯಶಸ್ಸು.
ಕಟಕ: ಶನಿ ಭಾಗ್ಯ ಸ್ಥಾನದಲ್ಲಿದ್ದಾನೆ, ಗುರು ನಷ್ಟದಲ್ಲಿ ಸಂಚಾರ, ಏಕಾಗ್ರತೆಯ ಕೊರತೆ, ಕೆಲಸದಲ್ಲಿ ವಿಘ್ನ, ಮಾತನಾಡುವಾಗ ಎಚ್ಚರಿಕೆ ಅಗತ್ಯ, ತಂಪು ಆಹಾರವನ್ನು ತ್ಯಜಿಸಿ, ವಿಜ್ಞಾನಿಗಳಿಗೆ ಅನುಕೂಲ, ದ್ರವರೂಪದ ವ್ಯಾಪಾರ ಮಾಡುವವರಿಗೆ ಲಾಭ, ಆಸ್ತಿಪಾಸ್ತಿಗಳ ಬಗ್ಗೆ ಜಾಗ್ರತೆ ಇರಲಿ, ಆಭರಣಗಳು ಪ್ರಾಪ್ತಿ.
ಸಿಂಹ: 60% ಅಶುಭ ಫಲ, ಜನ್ಮರಾಶಿಯಲ್ಲಿ ಕೇತು ಸಂಚಾರ, ಜೂನ್‌ವರೆಗೆ ಶುಭಫಲ, ಧನಲಾಭ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ಕ್ಲೇಶ.
ಕನ್ಯಾ: ದುಸ್ವಪ್ನಗಳು ಕಾಡಬಹುದು, ಭೂಮಿ ಖರೀದಿಯಲ್ಲಿ ವಿಘ್ನ, ಮೇ ನಂತರ ಅನುಕೂಲ, ವಾಹನಗಳಿಂದ ನಷ್ಟ, ದಾಂಪತ್ಯದಲ್ಲಿ ಸಮಸ್ಯೆ, ಅತಿನಂಬಿಕೆಯಿಂದ ಸಮಸ್ಯೆ, ವಿದ್ಯೆಯಲ್ಲಿ ಯಶಸ್ಸು, ಉದ್ಯೋಗದಲ್ಲಿ ಅತೃಪ್ತಿ.
ತುಲಾ: ಜೂನ್‌ವರೆಗೆ ಸಮಸ್ಯೆಗಳಿಲ್ಲ, ದಶಮದಲ್ಲಿ ಗುರು ಬಂದಾಗ ಸಮಸ್ಯೆ, ಎಚ್ಚರಿಕೆ ಅಗತ್ಯ, ಬುದ್ಧಿಶಕ್ತಿಯನ್ನು ಉಪಯೋಗಿಸಿ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಪೆಟ್ಟು, ಉದ್ಯೋಗ ನಷ್ಟ.
ವೃಶ್ಚಿಕ: ಅರ್ಧ ಶುಭ, ಅರ್ಧ ಅಶುಭ, ಶನಿಯಿಂದಾಗಿ ಋಣಾತ್ಮಕ ಚಿಂತನೆ, ಅವಮಾನ, ಸೋಲು ಎದುರಾಗಬಹುದು, ಜೂನ್ ನಂತರದಲ್ಲಿ ಶುಭಫಲ,
ಧನು: ತಂದೆ ಮಕ್ಕಳ ನಡುವೆ ಅಂತರ, ಮೇ ತಿಂಗಳವರೆಗೆ ರಕ್ಷಣೆ, ಮೇ ನಂತರ ಆರೋಗ್ಯದಲ್ಲಿ ಸಮಸ್ಯೆ, ಉದ್ಯೋಗ ನಷ್ಟ ಸಾಧ್ಯತೆ.
ಮಕರ: ಜೂನ್‌ವರೆಗೆ 6ನೇ ಮನೆಯಲ್ಲಿ ಗುರು ಸಂಚಾರ, ಜೀವನದಲ್ಲಿ ಉತ್ತಮ ತಿರುವು, ರೈತರಿಗೆ ಲಾಭ, ವಿವಾಹ ಭಾಗ್ಯ, ಆರೋಗ್ಯದ ಕಡೆ ಗಮನ ಹರಿಸಿ.
ಕುಂಭ: 11 ತಿಂಗಳ ಪರ್ಯಂತ ರಾಹು ಸಂಚಾರ, ರಂಧ್ರ ರಾಹು ದೋಷ, ಸಾಡೇಸಾತ್‌ನ ಕೊನೆಯ ಭಾಗ, ಆರೋಗ್ಯದ ಸಮಸ್ಯೆ ಹೆಚ್ಚಾಗಬಹುದು, ಚರ್ಮದ ರೋಗ ಬರಬಹುದು, ಎಚ್ಚರಿಕೆ ಅಗತ್ಯ, ವ್ಯಾಪಾರ ವ್ಯವಹಾರದಲ್ಲಿ ಶುಭಫಲ.
ಮೀನ: ಉತ್ತಮ ಸ್ಥಿತಿ ಇರುವುದಿಲ್ಲ, ಮೇವರೆಗೆ ಎಚ್ಚರಿಕೆಯಿಂದಿರಿ, ಮೇ ನಂತರ ಸುಧಾರಣೆ, ಆರೋಗ್ಯದ ಬಗ್ಗೆ ಎಚ್ಚರ, ದಾಂಪತ್ಯದಲ್ಲಿ ಸಮಸ್ಯೆ, ಉದ್ಯೋಗ ನಷ್ಟ, ವಿದ್ಯಾಭ್ಯಾಸದಲ್ಲಿ ತೊಡಕು.

