Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವರ್ಷ ಭವಿಷ್ಯ: 01-01-2020
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | Dina Bhavishya | ವರ್ಷ ಭವಿಷ್ಯ: 01-01-2020

Dina Bhavishya

ವರ್ಷ ಭವಿಷ್ಯ: 01-01-2020

Public TV
Last updated: December 31, 2019 3:40 pm
Public TV
Share
3 Min Read
VARSHA BHAVISHYA
SHARE

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಷಷ್ಠಿ ತಿಥಿ, ಶುಕ್ಲ ಪಕ್ಷ,
ಬುಧವಾರ, ಪೂರ್ವಭಾದ್ರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:27 ರಿಂದ 1:52
ಗುಳಿಕಕಾಲ: ಬೆಳಗ್ಗೆ 11:01 ರಿಂದ 12:27
ಯಮಗಂಡಕಾಲ: ಬೆಳಗ್ಗೆ 8:09 ರಿಂದ 9:35

ಮೇಷ: ಆರ್ಥಿಕವಾಗಿ ಅನುಕೂಲಕರವಾದ ವರ್ಷ, ಉದ್ಯೋಗದಲ್ಲಿ ಪ್ರಗತಿ & ಬಡ್ತಿ, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅಡೆತಡೆ, ದಾಯಾದಿಗಳ ಕಲಹ, ಸ್ಥಿರಾಸ್ತಿ ಮೋಸ, ಮಕ್ಕಳ ನಡವಳಿಕೆಯಿಂದ ಬೇಸರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಗ್ಯಾಸ್ಟ್ರಿಕ್, ಕಾಲು ನೋವು, ಉಸಿರಾಟ ಸಮಸ್ಯೆ, ಗುಪ್ತ ರೋಗಬಾಧೆ.

ವೃಷಭ: ಆರ್ಥಿಕ ಮುಗ್ಗಟ್ಟುಗಳು, ಸಾಲ ಬಾಧೆ, ಮಾತಿನಿಂದ ಸಮಸ್ಯೆ, ಪಿತ್ರಾರ್ಜಿತ ಆಸ್ತಿ ಯೋಗ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಗರ್ಭ ದೋಷ, ಕಫ ಬಾಧೆ, ದೃಷ್ಠಿ ದೋಷ, ಸೇವಾ ವೃತ್ತಿ ಪ್ರಾಪ್ತಿ, ಸಹೋದರರು-ಮಿತ್ರರಿಂದ ತೊಂದರೆ, ಬರುವ ಲಾಭದಲ್ಲಿ ಅಡೆತಡೆ.

ಮಿಥುನ: ಆತುರ ಸ್ವಭಾವ, ಅಹಂಭಾವ ನಡವಳಿಕೆ, ಶುಭ ಕಾರ್ಯ ಯೋಗ, ಹಣಕಾಸು ಅನುಕೂಲ, ಸಂಗಾತಿಯಿಂದ ನೋವು, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೀತಿ ಪ್ರೇಮ ವಿಚಾರದಲ್ಲಿ ಸಮಸ್ಯೆ, ಅನಗತ್ಯ ತಿರುಗಾಟ, ಪಿತ್ತ ಬಾಧೆ, ಗಂಟಲು ನೋವು, ಅಜೀರ್ಣ ಸಮಸ್ಯೆ, ಕಣ್ಣು, ತಲೆ, ಮೂಗಿಗೆ ಪೆಟ್ಟಾಗುವ ಸಾಧ್ಯತೆ.

ಕಟಕ: ನಿದ್ರೆಯಲ್ಲಿ ದುಃಸ್ವಪ್ನಗಳು, ನಂಬಿಕಸ್ಥರಿಂದ ಮೋಸ ಹೋಗುವಿರಿ, ಸಂಗಾತಿಯಿಂದ ಆರ್ಥಿಕ ಸಹಾಯ, ಮೂರನೇ ವ್ಯಕ್ತಿಯಿಂದ ಸಂಸಾರದಲ್ಲಿ ಕಲಹ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಸಂತಾನ ದೋಷ, ಶರೀರದಲ್ಲಿ ನೋವು, ಉದರ ಬಾಧೆ, ಹಾರ್ಮೋನ್ಸ್ ವ್ಯತ್ಯಾಸ, ಮೈಗ್ರೇನ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರ.

ಸಿಂಹ: ವಿದ್ಯಾಭ್ಯಾಸದಲ್ಲಿ ಅನುಕೂಲ, ಸ್ಥಿರಾಸ್ತಿ ಯೋಗ ಪ್ರಾಪ್ತಿ, ಸರ್ಕಾರಿ ಉದ್ಯೋಗದಲ್ಲಿ ಲಾಭ, ಶತ್ರುಗಳ ದಮನ, ಸಾಲಬಾಧೆಯಿಂದ ಮುಕ್ತಿ, ಮಕ್ಕಳಿಂದ ಅನುಕೂಲ, ಉತ್ತಮ ಹೆಸರು ಪ್ರಾಪ್ತಿ, ಶುಭ ಕಾರ್ಯ ಯೋಗ, ಸಂತಾನ ದೋಷಕ್ಕೆ ಮುಕ್ತಿ, ಮಿತ್ರರಿಂದ ಲಾಭ, ಬಂಧುಗಳಲ್ಲಿ ಶತ್ರುತ್ವ, ಸೇವಕರಿಂದ ನಷ್ಟ, ಆರೋಗ್ಯ ಸುಧಾರಣೆ.

ಕನ್ಯಾ: ಅಪವಾದ, ಅಪಮಾನ, ಮಕ್ಕಳಿಂದ ನೋವು, ಭಾವನೆಗಳಿಗೆ ಧಕ್ಕೆ, ಸ್ಥಿರಾಸ್ತಿ-ವಾಹನ ಯೋಗ, ಮಾತೃವಿನಿಂದ ಸಹಕಾರ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಉದ್ಯೋಗದಲ್ಲಿ ಒತ್ತಡ, ಆರ್ಥಿಕವಾಗಿ ಮಂದಗತಿ, ಆಕಸ್ಮಿಕ ಅವಘಡ ಸಾಧ್ಯತೆ, ಹೆಣ್ಣು ಮಕ್ಕಳಿಂದ ಅನುಕೂಲ, ದೈವ ಕಾರ್ಯಗಳಿಗೆ ಖರ್ಚು, ಶುಭ ಕಾರ್ಯಗಳಲ್ಲಿ ವಿಘ್ನ, ಹಣಕಾಸು ಮೋಸ ಸಾಧ್ಯತೆ.

ತುಲಾ: ಅನಿರೀಕ್ಷಿತ ಪ್ರಯಾಣ, ಅಧಿಕ ತಿರುಗಾಟ, ವಿದ್ಯಾಭ್ಯಾಸದಲ್ಲಿ ಮಂದತ್ವ, ಮರೆವು ಸಮಸ್ಯೆ, ಭವಿಷ್ಯದ ಚಿಂತೆ, ಮನಸ್ಸಿನಲ್ಲಿ ಗಾಬರಿ, ತಂದೆಯಿಂದ ಅಸಹಕಾರ, ವ್ಯವಹಾರ ಆರಂಭಕ್ಕೆ ಯೋಜನೆ, ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ನಿರಾಸಕ್ತಿ, ಉಸಿರಾಟದ ಸಮಸ್ಯೆ, ಕಾಲು ನೋವು, ಸಂಗಾತಿಯಿಂದ ಅದೃಷ್ಟ, ಧನ ಲಾಭ.

ವೃಶ್ಚಿಕ: ಆರ್ಥಿಕ ಪ್ರಗತಿ, ಕುಟುಂಬದಲ್ಲಿ ಅನುಕೂಲ, ಸಾಲಬಾಧೆಯಿಂದ ಮುಕ್ತಿ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣದಿಂದ ಅನುಕೂಲ, ಉದ್ಯೋಗದಲ್ಲಿ ಲಾಭ, ಉದ್ಯಮದಲ್ಲಿ ಪ್ರಗತಿ, ತಾಯಿಯಿಂದ ಅದೃಷ್ಟ, ಸಂಬಂಧಿಗಳಿಂದ ಕಿರಿಕಿರಿ, ದಾಯಾದಿಗಳ ಕಲಹ, ಆಯುಷ್ಯದ ಭಯ, ದುಷ್ಟ ವ್ಯಕ್ತಿಗಳಿಂದ ತೊಂದರೆ.

ಧನಸ್ಸು: ಸ್ವಂತ ಕೆಲಸಗಳಲ್ಲಿ ವಿಘ್ನ, ಉದ್ಯೋಗದಲ್ಲಿ ಒತ್ತಡ, ವ್ಯಾಪಾರದಲ್ಲಿ ಆರ್ಥಿಕ ಸಂಕಷ್ಟ, ಅಹಂಭಾವದಿಂದ ದಾಂಪತ್ಯದಲ್ಲಿ ಸಮಸ್ಯೆ, ಶುಭ ಕಾರ್ಯ ಯೋಗ, ಹಣಕಾಸು ವಿಚಾರದಲ್ಲಿ ನಿಧಾನ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸಕ್ಕೆ ತೊಂದರೆ, ಸಂಸಾರದಲ್ಲಿ ನಿರಾಸಕ್ತಿ, ಮಕ್ಕಳಿಂದ ನೋವು.

ಮಕರ: ಹಣ ವಿಚಾರದಲ್ಲಿ ತಪ್ಪು ನಿರ್ಧಾರ, ಆರೋಗ್ಯ ಹದಗೆಡುವುದು ಎಚ್ಚರ, ಹೃದಯ ಸಂಬಂಧಿತ ಕಾಯಿಲೆ, ಬಂಧುಗಳು ದೂರವಾಗುವರು, ಅನಗತ್ಯ ಖರ್ಚುಗಳು, ಸರ್ಕಾರಿ ಕೆಲಸದಲ್ಲಿ ತೊಂದರೆ, ಸ್ಥಿರಾಸ್ತಿಯಿಂದ ನೋವು, ಶತ್ರು ದಮನ, ಉದ್ಯೋಗದಲ್ಲಿ ಆಲಸ್ಯ, ಸಂಗಾತಿಗೆ ನೋವು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕುಂಭ: ಸಾಲ ಬಾಧೆಯಿಂದ ಮುಕ್ತಿ, ಲಾಭ ಪ್ರಮಾಣ ಅಧಿಕ, ಸ್ವಯಂಕೃತ ಅಪರಾಧದಿಂದ ಶತ್ರು ಕಾಟ, ಲಾಭ ಪ್ರಮಾಣ ಕುಂಠಿತ, ಮಕ್ಕಳಲ್ಲಿ ಅಹಂಭಾವ, ಉದ್ಯೋಗದಲ್ಲಿ ಲಾಭ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಮಿತ್ರರಿಂದ ಅನುಕೂಲ, ಶುಭ ಕಾರ್ಯ ಯೋಗ, ದೀರ್ಘಕಾಲದ ಆಸೆ ಈಡೇರುವುದು.

ಮೀನ: ಉದ್ಯೋಗ ಲಾಭ, ಸರ್ಕಾರಿ ಕೆಲಸದಲ್ಲಿ ಜಯ, ಉದ್ಯೋಗದಲ್ಲಿ ಅಧಿಕ ಒತ್ತಡ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯಿಂದ ಧನ ಲಾಭ, ಹಿರಿಯರಿಂದ ಹೊಗಳಿಕೆ, ಪ್ರಶಂಸೆ, ಮಕ್ಕಳಲ್ಲಿ ಸೋಮಾರಿತನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ಸಹಕಾರ, ಸ್ಥಿರಾಸ್ತಿಯಲ್ಲಿ ಮೋಸ, ಗುಪ್ತ ಧನ ಸಂಪತ್ತು, ಅನಿರೀಕ್ಷಿತ ಲಾಭ, ಅಹಂಭಾವ ಹೆಚ್ಚಾಗುವುದು, ಆತ್ಮೀಯರನ್ನು ದೂರ ಮಾಡಿಕೊಳ್ಳುವಿರಿ.

TAGGED:horoscopenewyear2020Public TVyearly horoscopeಪಬ್ಲಿಕ್ ಟಿವಿಭವಿಷ್ಯವರ್ಷ ಭವಿಷ್ಯಹೊಸ ವರ್ಷ
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

Banashankari temple Bengaluru
Bengaluru City

ಬನಶಂಕರಿ ಅಮ್ಮನವರ ಪ್ರಸಾದಕ್ಕೂ ತಟ್ಟಿತು ಯುದ್ಧದ ಬಿಸಿ

Public TV
By Public TV
30 minutes ago
Vijayapura Fire Accident
Districts

ಶಾರ್ಟ್ ಸರ್ಕ್ಯೂಟ್‌ನಿಂದ ಹೋಟೆಲ್‌ನಲ್ಲಿ ಬೆಂಕಿ – ಹೊತ್ತಿಯುರಿದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು

Public TV
By Public TV
51 minutes ago
Mukesh Ambani Reliance Donald Trump
Latest

ಅಮೆರಿಕದಲ್ಲಿ ರಿಲಯನ್ಸ್‌ನಿಂದ ಹೊಸ ತೈಲ ಸಂಸ್ಕರಣಾ ಘಟಕ: ಟ್ರಂಪ್‌ ಘೋಷಣೆ

Public TV
By Public TV
1 hour ago
Mandya Crime
Crime

ಹೆಂಡತಿಯ ಕಾಮದಾಟಕ್ಕೆ ಅರ್ಚಕ ಬಲಿ – ಪತ್ನಿಯ ಪ್ಲ್ಯಾನ್‌ನಂತೆ ಪ್ರಿಯಕರನಿಂದ ಕೊಲೆ, ಲವ್ವರ್ಸ್‌ ಅರೆಸ್ಟ್

Public TV
By Public TV
1 hour ago
ಸಾಂದರ್ಭಿಕ ಚಿತ್ರ
Latest

ಇರಾನ್‌ನಿಂದ ಖಡಕ್‌ ಪ್ರತಿಕ್ರಿಯೆ – ತೈಲ ಟ್ಯಾಂಕರ್‌ ಕುರಿತ ಅಮೆರಿಕದ ಪೋಸ್ಟ್‌ ಡಿಲೀಟ್‌

Public TV
By Public TV
2 hours ago
Punjab Accident Foreign Womem
Latest

ರಸ್ತೆ ದಾಟುವಾಗ ಕಾರು ಡಿಕ್ಕಿ – 14 ಅಡಿ ಎತ್ತರದಿಂದ ಹಾರಿ ಬಿದ್ದ ವಿದೇಶಿ ಯುವತಿ, ಸ್ಥಳದಲ್ಲೇ ಸಾವು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?