Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಅಪ್ಪ- ಅಮ್ಮನಲ್ಲಿ ಸಾರಿ ಕೇಳಿ, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ರು ಯಶ್

Public TV
Last updated: January 1, 2019 11:16 am
Public TV
Share
2 Min Read
YASH
SHARE

ಬೆಂಗಳೂರು: ನನ್ನ ಒಂದು ವಯಸ್ಸಿನಲ್ಲಿ ಅಪ್ಪ-ಅಮ್ಮನಿಗೆ ತುಂಬಾ ಕಷ್ಟ ಕೊಟ್ಟಿದ್ದೀನಿ. ಅವರು ಸ್ವಲ್ಪ ತಲೆ ತಗ್ಗಿಸುವಂತಹ ಕೆಲಸಗಳನ್ನೂ ಮಾಡಿದ್ದೇನೆ. ಇಷ್ಟೆಲ್ಲಾ ಮಾಡಿದ ಮೇಲೂ ತಂದೆ-ತಾಯಿ ಆ ಕ್ಷಮಿಸುವ ಗುಣ ಇದೆಯಲ್ವಾ ಅದು ದೇವರಿಗೆ ಸಮಾನ ಅಂತ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದರು.

ಈ ಹಿಂದೆ ಖಾಸಗಿ ಚಾನೆಲೊಂದರಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ನಾನು ಎಷ್ಟೇ ತೊಂದರೆ ಕೊಟ್ಟರೂ ನನ್ನನ್ನ ಮಗನಾಗಿ ಓದಿಸಿ ಒಳ್ಳೆಯ ದಾರಿಗೆ ತಂದಿದ್ದಾರೆ. ಇವತ್ತು ನನ್ನ ಈ ಯಶಸ್ಸಿಗೆ ಅವರೇ ಕಾರಣರಾಗಿದ್ದಾರೆ. ಹೀಗಾಗಿ ಮೊದಲು ಅಪ್ಪ-ಅಮ್ಮನಲ್ಲಿ ಸಾರಿ ಕೇಳಲು ಇಷ್ಟ ಪಡುತ್ತೇನೆ ಅಂದ್ರು.

YASH 1

ಒಂದು ಪುಟ್ಟ ಊರಲ್ಲಿ ಒಂದು ಸಣ್ಣ ಜಗಲಿ ಮೇಲೆ ಕನಸು ಕಾಣುತ್ತಿದ್ದ ಹುಡುಗನ ಎಲ್ಲಾ ಕನಸು ನನಸು ಮಾಡಿದ್ದೀರಿ. ಜಾತಿ-ಮತ-ಅಂತಸ್ತು ಇದ್ಯಾವುದನ್ನು ನೋಡದೆ ಬರೀ ಪ್ರತಿಭೆ ನೋಡಿ ಬೆನ್ನು ತಟ್ಟುವ ಮೂಲಕ ಇಂದು ನನ್ನ ಈ ಮಟ್ಟಕ್ಕೆ ಬೆಳೆಸಿದ್ದೀರಿ. ಹೀಗಾಗಿ ನಿಮಗೆ ನಾನು ಎಷ್ಟು ಧನ್ಯವಾದಗಳನ್ನು ತಿಳಿಸಿದ್ರೂ ಸಾಲದು. ಆದ್ದರಿಂದ ನೀವೆಲ್ಲರೂ ಪ್ರತಿ ಹಂತದಲ್ಲೂ ನನ್ನ ಹೃದಯದಲ್ಲಿರುತ್ತೀರಿ. ನಿಮ್ಮ ಬಗ್ಗೆ ನನಗೆ ಗೌರವ ಇದ್ದೇ ಇರುತ್ತದೆ. ಇಂದು ನಾನು ಏನೇ ಆಗಿದ್ರೂ ನನ್ನ ತಂದೆ-ತಾಯಿಯಷ್ಟೇ ನೀವೂ ಕೂಡ ಕಾರಣರಾಗಿದ್ದೀರಿ. ಇದೇ ರೀತಿ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಅಂತ ಅಭಿಮಾನಿಗಳಿಗೆ ಯಶ್ ಹೇಳಿದ್ದರು.

YASH

ನಾನು ಯಾವತ್ತೂ ಜನಗಳಿಗೆ ನಮ್ಮ ಕಷ್ಟಗಳನ್ನು ಹೇಳಲ್ಲ. ಯಾಕಂದ್ರೆ ಹೇಳಿಕೊಂಡರೆ ಇವನೇನೋ ಸಿಂಪತಿಗೋಸ್ಕರ ಹೇಳಿಕೊಳ್ಳುತ್ತಾನೆ ಅಂತ ಅಂದುಕೊಳ್ಳುತ್ತಾರೆ. ಇಂದು ಈ ಹಂತಕ್ಕೆ ಬಂದ ಮೇಲೆ ತುಂಬಾ ಜನ ಹೇಳುತ್ತಾರೆ ಯಶ್ ಸಡನ್ ಗ್ರೋತ್ (ಚಿತ್ರರಂಗದಲ್ಲಿ ತುಂಬಾ ಬೇಗನೆ ಬೆಳೆದುಬಿಟ್ಟ) ಅಂತೆಲ್ಲ ಹೇಳುತ್ತಾರೆ. ಆದ್ರೆ ನಾನು ಕಷ್ಟಪಟ್ಟಿರುವುದು ಕೂಡ ಇಂದು ಈ ನನ್ನ ಯಶಸ್ಸಿಗೆ ಕಾರಣ ಅಂತ ಅವರು ತಿಳಿಸಿದ್ದರು. ಇದನ್ನೂ ಓದಿ: ಕೊಟ್ಟ ಮಾತಿನಂತೆ ಛಲ ಬಿಡದೆ ಗುರಿ ಸೇರಿದ್ರು ಯಶ್

ತನ್ನ ಮಾತಿನಂತೆ ಛಲಬಿಡದೇ ಯಶ್ ಇಂದು ಯಶಸ್ಸಿನ ಗುರಿ ಸೇರಿಯೇ ಬಿಟ್ಟಿದ್ದಾರೆ. ತನ್ನ ಅಭಿನಯದ ಕೆಜಿಎಫ್ ಚಿತ್ರ ದೇಶ-ವಿದೇಶಗಲ್ಲೂ ಇಂದು ಭಾರೀ ಸದ್ದು ಮಾಡುತ್ತಿದೆ.

KGF 4

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:bengaluruPublic TVsandalwoodYashಪಬ್ಲಿಕ್ ಟಿವಿಬೆಂಗಳೂರುಯಶ್ಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

You Might Also Like

Shivamogga Heart Attack copy
Crime

Shivamogga | ದೆವ್ವ ಬಿಡಿಸುತ್ತೇನೆಂದು ಚಿತ್ರಹಿಂಸೆ – ಮಹಿಳೆ ಸಾವು

Public TV
By Public TV
15 minutes ago
siddaramaiah student letter
Chamarajanagar

ನಮಗೆ ಕುಡಿಯೋಕೆ ನೀರು ಕೊಡಿ: ಸಿಎಂಗೆ ವಿದ್ಯಾರ್ಥಿನಿ ಪತ್ರ

Public TV
By Public TV
26 minutes ago
Bommanahalli Rowdy Sheeter
Crime

ಕುಡಿದ ಮತ್ತಿನಲ್ಲಿ ರೌಡಿಶೀಟರ್‌ನಿಂದ ದಾಂಧಲೆ – 18ಕ್ಕೂ ಹೆಚ್ಚು ವಾಹನಗಳ ಗಾಜು ಪುಡಿಪುಡಿ, ಮೂವರು ಅರೆಸ್ಟ್

Public TV
By Public TV
31 minutes ago
Okalipuram Road Rage
Bengaluru City

ನಡುರಸ್ತೆಯಲ್ಲಿ ಲಾಂಗ್ ತೆಗೆದು ಗೂಂಡಾವರ್ತನೆ – ಇನ್ನೋವಾ ಕಾರು ಪುಡಿಗಟ್ಟಿದ ಸಾರ್ವಜನಿಕರು

Public TV
By Public TV
1 hour ago
Karnataka Congress Meet to Mangaluru ashraf Family
Dakshina Kannada

ಕುಡುಪು ಮೈದಾನದಲ್ಲಿ ಹತ್ಯೆಯಾಗಿದ್ದ ಅಶ್ರಫ್ ಕುಟುಂಬಸ್ಥರ ಭೇಟಿಯಾದ ರಾಜ್ಯ ಕಾಂಗ್ರೆಸ್ ನಿಯೋಗ

Public TV
By Public TV
1 hour ago
Anna Bhagya Rs 260 crore rent due Lorry owners call for indefinite strike against karnataka govt 2
Bengaluru City

ಅನ್ನ ಭಾಗ್ಯ | 260 ಕೋಟಿ ಬಾಡಿಗೆ ಬಾಕಿ – ಇಂದಿನಿಂದ ಸಾಗಾಣಿಕೆ ಬಂದ್‌

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?