ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಮೃತಿ ಮಂಧಾನ (Smriti Mandhana) ಸೇರಿದಂತೆ ನಾಲ್ವರು ಆಟಗಾರ್ತಿಯರನ್ನು ಉಳಿಸಿಕೊಂಡಿದೆ.
ಐದು ಫ್ರಾಂಚೈಸಿಗಳಿಗೆ ಆಟಗಾರ್ತಿಯರನ್ನು ಉಳಿಸಿಕೊಳ್ಳಲು ಗುರುವಾರ ಕೊನೆಯ ದಿನವಾಗಿತ್ತು. ಪ್ರತಿ ಫ್ರಾಂಚೈಸಿಗೆ ಗರಿಷ್ಠ ಐವರನ್ನು ಉಳಿಸಿಕೊಳ್ಳಲು ಅವಕಾಶವಿತ್ತು.
ಗರಿಷ್ಠ ಮೂರು ಕ್ಯಾಪ್ಡ್ ಭಾರತೀಯ ಮತ್ತು ಗರಿಷ್ಠ ಇಬ್ಬರು ವಿದೇಶಿ ಆಟಗಾರ್ತಿಯರನ್ನು ಉಳಿಸಿಕೊಳ್ಳಬೇಕಿತ್ತು. ಒಂದು ವೇಳೆ ಫ್ರಾಂಚೈಸಿ ಐವರನ್ನು ಉಳಿಸಿಕೊಳ್ಳಲು ಆಯ್ಕೆ ಮಾಡಿಕೊಂಡರೆ, ಅವರಲ್ಲಿ ಕನಿಷ್ಠ ಒಬ್ಬರು ಕ್ಯಾಪ್ಡ್ ಆಗದ ಭಾರತೀಯ ಆಟಗಾರ್ತಿ ಇರಬೇಕೆಂಬ ಷರತ್ತು ವಿಧಿಸಲಾಗಿತ್ತು. ಡಬ್ಲ್ಯೂಪಿಎಲ್ 2026 ಹರಾಜು ಪ್ರಕ್ರಿಯೆ ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿದೆ. ಇದನ್ನೂ ಓದಿ: ಪ್ರತೀಕಾ ಕೊರಳಲ್ಲಿ ವಿಶ್ವಕಪ್ ಪದಕ – ಅಭಿಮಾನಿಗಳ ಮನಗೆದ್ದ ಅಮನ್‌ಜೋತ್ ಕೌರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸ್ಮೃತಿ ಮಂಧಾನ (3.5 ಕೋಟಿ ರೂ.), ರಿಚಾ ಘೋಷ್(2.75 ಕೋಟಿ ರೂ.), ಎಲ್ಲಿಸ್ ಪೆರ್ರಿ(2 ಕೋಟಿ ರೂ.), ಶ್ರೇಯಾಂಕಾ ಪಾಟೀಲ್(60 ಲಕ್ಷ ರೂ.)
🎬 𝐒𝐞𝐚𝐬𝐨𝐧 𝟒, 𝐄𝐩𝐢𝐬𝐨𝐝𝐞 𝟏: The making of our #ClassOf2026💪
Our #PlayBold core, our beating heart. 🤩❤️#ನಮ್ಮRCB pic.twitter.com/jhjCGhv6pR
— Royal Challengers Bengaluru (@RCBTweets) November 6, 2025
ಮುಂಬೈ ಇಂಡಿಯನ್ಸ್
ನ್ಯಾಟ್ ಸಿವರ್-ಬ್ರಂಟ್(3.5 ಕೋಟಿ ರೂ.), ಹರ್ಮನ್‌ಪ್ರೀತ್ ಕೌರ್ (2.5 ಕೋಟಿ ರೂ.), ಹೇಲಿ ಮ್ಯಾಥ್ಯೂಸ್ (1.75 ಕೋಟಿ ರೂ.), ಅಮನ್‌ಜೋತ್ ಕೌರ್ (2.5 ಕೋಟಿ ರೂ.), ಕಮಲಿನಿ (50 ಲಕ್ಷ ರೂ.) ಇದನ್ನೂ ಓದಿ: ಸರ್.. ನಿಮ್ಮ ಸ್ಕಿನ್‌ಕೇರ್ ಗುಟ್ಟೇನು?- ಕ್ರಿಕೆಟ್ ಆಟಗಾರ್ತಿ ಪ್ರಶ್ನೆಗೆ ಮೋದಿ ಹೇಳಿದ್ದೇನು?
Mumbai, पाहा आपले 𝐑𝐞𝐭𝐚𝐢𝐧𝐞𝐝 stars! 🤩#AaliRe #MumbaiIndians #TATAWPL pic.twitter.com/tXnmFD0L8m
— Mumbai Indians (@mipaltan) November 6, 2025
ದೆಹಲಿ ಕ್ಯಾಪಿಟಲ್ಸ್
ಜೆಮಿಮಾ ರೊಡ್ರಿಗಸ್ (2.2 ಕೋಟಿ ರೂ.), ಶಫಾಲಿ ವರ್ಮಾ (2.2 ಕೋಟಿ ರೂ.), ಮರಿಜಾನ್ನೆ ಕಪ್ (2.2 ಕೋಟಿ ರೂ.), ಅನ್ನಾಬೆಲ್ ಸದರ್ಲ್ಯಾಂಡ್ (2.2 ಕೋಟಿ ರೂ.), ನಿಕಿ ಪ್ರಸಾದ್ (50 ಲಕ್ಷ ರೂ.)
BACK TO ROAR FOR DILLI 🐅💙 pic.twitter.com/m3nGGSMSLN
— Delhi Capitals (@DelhiCapitals) November 6, 2025
ಗುಜರಾತ್ ಜೈಂಟ್ಸ್
ಆಶ್ ಗಾರ್ಡ್ನರ್ (3.5 ಕೋಟಿ ರೂ.), ಬೆತ್ ಮೂನಿ (2.5 ಕೋಟಿ ರೂ.)
Official Announcement 📣
We’re thrilled to announce the retention of our Aussie power duo, Ashleigh Gardner and Beth Mooney for the upcoming #WPL cycle! 🧡💪
Two Giants who define consistency, class, and champion mindset. ✨#GujaratGiants #BringItOn #Adani #WPL2026 pic.twitter.com/TEyPw1qvea
— Gujarat Giants (@Giant_Cricket) November 6, 2025
ಯುಪಿ ವಾರಿಯರ್ಜ್
ಶ್ವೇತಾ ಸೆಹ್ರಾವತ್(50 ಲಕ್ಷ ರೂ.)
From a U19 T20 World Cup champion to a Warrior through and through — Shweta Sehrawat stays with us for #TATAWPL Season 4. 💜
The belief stays. The journey continues. 🔥#UPWarriorz #UttarDega pic.twitter.com/8z3V81OYxl
— UP Warriorz (@UPWarriorz) November 6, 2025

