ಗ್ಯಾರಂಟಿ ಬೇಡ ಅಂತ ಹೇಳಿ, ಅದೇ ದುಡ್ಡಲ್ಲಿ ರಸ್ತೆ ಮಾಡಿಸ್ತೀವಿ: ರಾಯರೆಡ್ಡಿ
ಕೊಪ್ಪಳ: ನಮಗೆ ಗ್ಯಾರಂಟಿ (Guarantee) ಬೇಡ ಅಂತಾ ಹೇಳಿ ಬಿಡಿ ಅದೇ ದುಡ್ಡಲ್ಲಿ ರಸ್ತೆ ಮಾಡಿಸ್ತೀವಿ…
ಟೆಕ್ಸಾಸ್‌ನಲ್ಲಿ ಹಠಾತ್ ಪ್ರವಾಹ – 43 ಮಂದಿ ಸಾವು, 27 ಬಾಲಕಿಯರು ಕಣ್ಮರೆ
ಕಡಿಮೆ ಅವಧಿಯಲ್ಲಿ 15 ಇಂಚು ಮಳೆ - 29 ಅಡಿಗೆ ಏರಿದ ನದಿ ನೀರು! ವಾಷಿಂಗ್ಟನ್:…
ಮೊಹರಂ ಆಚರಣೆ ವೇಳೆ ದುರಂತ – ಬೆಂಕಿಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ
ರಾಯಚೂರು: ಮೊಹರಂ (Muharram) ಆಚರಣೆ ವೇಳೆ ಬೆಂಕಿಗೆ (Fire) ಬಿದ್ದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ…
ಪುತ್ತೂರು | ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್‍ಗಿರಿ ಮುಂದುವರಿದಿದೆ. ಪುತ್ತೂರಿನ ಬಿರುಮಲೆಗುಡ್ಡದಲ್ಲಿ ವಿಹರಿಸುತ್ತಿದ್ದ ಜೋಡಿಗೆ ಪಾನಮತ್ತನಾಗಿ…
ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕಿಚ್ಚ – ಸುದೀಪ್ 47ನೇ ಸಿನಿಮಾ ಅನೌನ್ಸ್
- ಕಿಚ್ಚ 47ನೇ ಚಿತ್ರಕ್ಕೆ ಮ್ಯಾಕ್ಸ್ ಮಾಂತ್ರಿಕ ಆಕ್ಷನ್ ಕಟ್.. ವಿಜಯ್ ಕಾರ್ತಿಕೇಯ ಜೊತೆ ಕೈ…
ರಶ್ಮಿಕಾ ಕನ್ನಡದವಳಲ್ಲ ಅಂದ್ರು ಅವಳನ್ನ ನಾವ್ ಬಿಡೋಲ್ಲ: ಭಾವನಾ ರಾಮಣ್ಣ
ನಟಿ ರಶ್ಮಿಕಾ (Rashmika Mandanna) ಏನೇ ಹೇಳಲಿ, ನಮಗೆ ಅವಳು ಕನ್ನಡದವಳು. ಅವಳ ಬಗ್ಗೆ ಹೆಮ್ಮೆ…
ದಲೈಲಾಮಾ ಉತ್ತರಾಧಿಕಾರಿ ಸಂಘರ್ಷ- ದಲೈಲಾಮಾ ಜೊತೆ ಭಾರತದ ಸಂಬಂಧ ಹೇಗಿತ್ತು; ಚೀನಾ ಎಚ್ಚರಿಕೆ ಏನು?
- ಉತ್ತರಾಧಿಕಾರಿ ಆಯ್ಕೆ ಹೇಗೆ ನಡೆಯುತ್ತೆ? ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕ ದಲೈಲಾಮಾ ಅವರ ಉತ್ತರಾಧಿಕಾರಿ (Dalai…
ಚಿಕನ್ ಡ್ರಮ್ ಸ್ಟಿಕ್ ಮನೆಯಲ್ಲೇ ಮಾಡೋದು ಹೀಗೇ…
ಕೆಲವೊಮ್ಮೆ ನಾನ್ ವೆಜ್ ತಿನ್ನಬೇಕೆಂದು ತುಂಬಾ ಆಸೆ ಇರುತ್ತದೆ. ಆದರೆ ನಾನ್ ವೆಜ್ ಮಾಡುವುದೆಂದರೆ ಒಂದು…
ರಾಜ್ಯದ ಹವಾಮಾನ ವರದಿ 06-07-2025
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇಂದು ಸಹ ರಾಜ್ಯದ ಬಹುತೇಕ ಭಾಗಗಳಲ್ಲಿ…
536 ರನ್‌ಗಳ ಭರ್ಜರಿ ಮುನ್ನಡೆ – ಭಾರತದ ಬಿಗಿ ಹಿಡಿತದಲ್ಲಿ ಆಂಗ್ಲರ ಒದ್ದಾಟ
- ಗೆಲುವಿನ ಸನಿಹದಲ್ಲಿ ಭಾರತ, ಡ್ರಾ ಮಾಡಿಕೊಳ್ಳುವತ್ತ ಇಂಗ್ಲೆಂಡ್ ಚಿತ್ತ ಎಡ್ಜ್‌ಬಾಸ್ಟನ್: ಇಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್…