ಮೈಸೂರು: ಇಂದು ನಗರದ ರೇಸ್‍ಕೋರ್ಸ್ ಆವರಣದಲ್ಲಿ ಏಕ ಕಾಲಕ್ಕೆ ಏಕ ಕಾಲದಲ್ಲಿ 60 ಸಾವಿರ ಜನರು ಯೋಗ ಮಾಡುವ ಮೂಲಕ ಸಾಂಸ್ಕøತಿಕ ನಗರಿ ವಿಶ್ವ ದಾಖಲೆ ಬರೆದಿದೆ.
Advertisement
60 ಸಾವಿರ ಮಂದಿಯಿಂದ ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಂಡು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗಾಭ್ಯಾಸ ನಡೆಸಿದರು. ಇಂದು ನಡೆದ ಯೋಗ ದಿನವನ್ನು ಎರಡು ಬೃಹತ್ ಕ್ರೇನ್ ಕ್ಯಾಮಾರ, ಎರಡು ಡ್ರೋಣ್ ಕ್ಯಾಮಾರಗಳನ್ನ ಬಳಸಿ ಕಾರ್ಯಕ್ರಮದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇಡೀ ಯೋಗ ಪ್ರದರ್ಶನದ ಸಂಪೂರ್ಣ ವಿಡಿಯೋ ಹಾಗೂ ಟಿಕೆಟ್ ಮಾಹಿತಿಯನ್ನ ಗಿನ್ನಿಸ್ ವರ್ಡ್ ರೇಕಾಡ್ ಸಂಸ್ಥೆಗೆ ರವಾನಿಸಲಾಗುತ್ತದೆ.
Advertisement
Advertisement
2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಅರಮನೆ ಆವರಣದಲ್ಲಿ ಶನಿವಾರ ಪೂರ್ವ ತಯಾರಿ ನಡೆಸಲಾಗಿತ್ತು. ಅರಮನೆಯ ಆವರಣದಲ್ಲಿ 6001 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ನುರಿತ ಯೋಗಪಟುಗಳಿಂದ ಯೋಗಕ್ಕೆ ಪೂರ್ವಾಭ್ಯಾಸ ತರಬೇತಿ ನೀಡಲಾಗಿದೆ.
Advertisement
#KarnatakaVarthe pic.twitter.com/VtIAmGYjpi
— DIPR Karnataka (@KarnatakaVarthe) June 20, 2017
ಯೋಗ ದಿನದ ಪೂರ್ವಭಾವಿಯಾಗಿ ಮೈಸೂರು ಅರಮನೆ ಆವರಣದಲ್ಲಿ ನಡೆದ ಪ್ರದರ್ಶನದ ವಿಡಿಯೊ ಇಲ್ಲಿದೆ. pic.twitter.com/Pas35rUji0
— DIPR Karnataka (@KarnatakaVarthe) June 20, 2017
#KarnatakaVarthe #YogaDay2017 pic.twitter.com/QdGIqd34gL
— DIPR Karnataka (@KarnatakaVarthe) June 20, 2017