ಬ್ಯಾಂಕಾಕ್: ಏಷ್ಯಾ ಕಪ್ ವುಮೆನ್ ರೈಸಿಂಗ್ ಸ್ಟಾರ್(Women’s Asia Cup Rising Stars) ಟೂರ್ನಿಯಲ್ಲಿ ಭಾರತ ಎ (India A) ತಂಡ ಪಾಕಿಸ್ತಾನದ (Pakistan) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕ್ 18.5 ಓವರ್‌ಗಳಲ್ಲಿ 93 ರನ್‌ಗಳಿಗೆ ಆಲೌಟ್ ಆಗಿತ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ ಇನ್ನೂ 59 ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 97 ರನ್ ಹೊಡೆದು ಜಯಗಳಿಸಿತು. ಇದನ್ನೂ ಓದಿ: ಸ್ಟಾಪ್ ಸ್ಟಾರ್ಟ್ ಆಕ್ಷನ್ – ಉಸ್ಮಾನ್ ತಾರಿಖ್‌ನಂತೆಯೇ ಕ್ಯಾಪ್ಟನ್ ಸೂರ್ಯ ಬೌಲಿಂಗ್ ಮಾಡಿದ್ದೇಕೆ?

